ಸೋಮವಾರ, 3 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಕರೂರು ಕಾಲ್ತುಳಿತ: ಟಿವಿಕೆಯಿಂದ ಮಾಹಿತಿ ಕೋರಿದ ಸಿಬಿಐ

CBI Investigation: ಕರೂರು ಕಾಲ್ತುಳಿತ ಪ್ರಕರಣದ ತನಿಖೆಯ ಭಾಗವಾಗಿ ಸಿಬಿಐ ಅಧಿಕಾರಿಗಳು ಚೆನ್ನೈ ಪಣಯೂರಿನ ಟಿವಿಕೆ ಕಚೇರಿಗೆ ಭೇಟಿ ನೀಡಿ ಸಿಸಿಟಿವಿ ದೃಶ್ಯಗಳು ಸೇರಿದಂತೆ ದಾಖಲೆಗಳನ್ನು ಕೋರಿದ್ದಾರೆ ಎಂದು ಪಕ್ಷದ ನಾಯಕ ನಿರ್ಮಲ್ ಕುಮಾರ್ ತಿಳಿಸಿದ್ದಾರೆ.
Last Updated 3 ನವೆಂಬರ್ 2025, 14:01 IST
ಕರೂರು ಕಾಲ್ತುಳಿತ: ಟಿವಿಕೆಯಿಂದ ಮಾಹಿತಿ ಕೋರಿದ ಸಿಬಿಐ

ವಕ್ಫ್‌ ಆಸ್ತಿ ನೋಂದಣಿ: ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

Supreme Court Hearing: ವಕ್ಫ್‌ನ ಎಲ್ಲ ಆಸ್ತಿಗಳನ್ನು ಕಡ್ಡಾಯವಾಗಿ ಉಮೀದ್‌ ಪೋರ್ಟಲ್‌ನಲ್ಲಿ ನೋಂದಾಯಿಸಲು ನೀಡಿದ್ದ ಅವಧಿ ವಿಸ್ತರಣೆಗೆ ಅಸಾದುದ್ದೀನ್ ಒವೈಸಿಯವರು ಸಲ್ಲಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ ನೀಡಿದೆ.
Last Updated 3 ನವೆಂಬರ್ 2025, 14:00 IST
ವಕ್ಫ್‌ ಆಸ್ತಿ ನೋಂದಣಿ: ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

ಲಖನೌ | ಮದುವೆ ಮನೆಯಲ್ಲಿ 'ಚಿಕನ್ ಫ್ರೈ' ವಿಚಾರಕ್ಕೆ ಗಲಾಟೆ: 15 ಮಂದಿಗೆ ಗಾಯ

Wedding Chaos: ಮದುವೆ ಸಮಾರಂಭದಲ್ಲಿ ವಧು-ವರರ ಕಡೆಯ ಅತಿಥಿಗಳು ಚಿಕ್ಕನ್‌ ಫ್ರೈಗಾಗಿ ಹೊಡೆದಾಡಿಕೊಂಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದಿದೆ. ಇದರಿಂದಾಗಿ ಸಂಭ್ರಮದಿಂದ ಕೂಡಿರಬೇಕಾದ ಮದುವೆ ಮನೆ ರಣರಂಗವಾಗಿ ಮಾರ್ಪಟ್ಟಿದೆ.
Last Updated 3 ನವೆಂಬರ್ 2025, 13:38 IST
ಲಖನೌ | ಮದುವೆ ಮನೆಯಲ್ಲಿ 'ಚಿಕನ್ ಫ್ರೈ' ವಿಚಾರಕ್ಕೆ ಗಲಾಟೆ: 15 ಮಂದಿಗೆ ಗಾಯ

ಟಿಕೆಟ್ ಮಾರಾಟದ ಲೆಕ್ಕಪತ್ರ ನಿರ್ವಹಿಸುವ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

Movie Ticket Case: ಮಲ್ಟಿಪ್ಲೆಕ್ಸ್‌ಗಳ ಟಿಕೆಟ್ ಮಾರಾಟದ ಲೆಕ್ಕಪತ್ರ ನಿರ್ವಹಣೆಗೆ ಸಂಬಂಧಿಸಿದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ₹200 ಗರಿಷ್ಠ ದರ ನಿಗದಿಯ ವಿಷಯದ ಮೇಲ್ಮನವಿ ವಿಚಾರಣೆ ನಡೆಯಿತು.
Last Updated 3 ನವೆಂಬರ್ 2025, 13:36 IST
ಟಿಕೆಟ್ ಮಾರಾಟದ ಲೆಕ್ಕಪತ್ರ ನಿರ್ವಹಿಸುವ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

2023ರ ದಾಳಿಯಲ್ಲಿ ಮೃತಪಟ್ಟ ಮೂವರು ಇಸ್ರೇಲ್ ಸೈನಿಕರ ಮೃತದೇಹ ಹಸ್ತಾಂತರಿಸಿದ ಹಮಾಸ್

Gaza War Casualties: ಹಮಾಸ್ ಬಂಡುಕೋರರು 2023ರ ಅಕ್ಟೋಬರ್‌ 7ರ ದಾಳಿಯಲ್ಲಿ ಹತ್ಯೆಗೀಡಾದ ಮೂವರು ಇಸ್ರೇಲ್ ಸೈನಿಕರ ಮೃತದೇಹಗಳನ್ನು ಇಸ್ರೇಲ್‌ಗೆ ಹಸ್ತಾಂತರಿಸಿದ್ದು, ಮೃತದೇಹಗಳು ದಕ್ಷಿಣ ಗಾಜಾದ ಸುರಂಗದಲ್ಲಿ ಪತ್ತೆಯಾದವು.
Last Updated 3 ನವೆಂಬರ್ 2025, 13:32 IST
2023ರ ದಾಳಿಯಲ್ಲಿ ಮೃತಪಟ್ಟ ಮೂವರು ಇಸ್ರೇಲ್ ಸೈನಿಕರ ಮೃತದೇಹ ಹಸ್ತಾಂತರಿಸಿದ ಹಮಾಸ್

ಆಂಧ್ರಪ್ರದೇಶ ನಕಲಿ ಮದ್ಯ ಪ್ರಕರಣ: ವೈಎಸ್‌ಆರ್‌ಸಿಪಿ ಮುಖಂಡ ಜೋಗಿ ರಮೇಶ್‌ ಬಂಧನ

YSRCP Leader Arrest: ನಕಲಿ ಮದ್ಯ ತಯಾರಿಕೆ ಮತ್ತು ಮಾರಾಟ ಪ್ರಕರಣದಲ್ಲಿ ವೈಎಸ್‌ಆರ್‌ಸಿಪಿಯ ಜೋಗಿ ರಮೇಶ್ ಹಾಗೂ ಅವರ ಸಹೋದರನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ತಡರಾತ್ರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Last Updated 3 ನವೆಂಬರ್ 2025, 13:18 IST
ಆಂಧ್ರಪ್ರದೇಶ ನಕಲಿ ಮದ್ಯ ಪ್ರಕರಣ: ವೈಎಸ್‌ಆರ್‌ಸಿಪಿ ಮುಖಂಡ ಜೋಗಿ ರಮೇಶ್‌ ಬಂಧನ

ಬೀದಿ ನಾಯಿ ಹಾವಳಿ ಪ್ರಕರಣ: ನ.7ಕ್ಕೆ ಸುಪ್ರೀಂ ಕೋರ್ಟ್‌ ತೀರ್ಪು

Supreme Court Hearing: ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನ.7ರಂದು ತೀರ್ಪು ಪ್ರಕಟಿಸಲಾಗುವುದು ಎಂದು ತಿಳಿಸಿದ್ದು, ಮುಖ್ಯ ಕಾರ್ಯದರ್ಶಿಗಳ ಹಾಜರಾತಿ ಅಗತ್ಯವಿಲ್ಲ ಎಂದಿದೆ.
Last Updated 3 ನವೆಂಬರ್ 2025, 13:17 IST
ಬೀದಿ ನಾಯಿ ಹಾವಳಿ ಪ್ರಕರಣ: ನ.7ಕ್ಕೆ ಸುಪ್ರೀಂ ಕೋರ್ಟ್‌ ತೀರ್ಪು
ADVERTISEMENT

ಗುಂಪು ಹತ್ಯೆ: ಪರಿಹಾರ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

Supreme Court Ruling: ಗುಂಪು ಹತ್ಯೆ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಬೇಕೆಂದು ಜಮಿಯತ್ ಉಲಮಾ–ಇ– ಹಿಂದ್ ಸಲ್ಲಿಸಿದ್ದ ಅರ್ಜಿ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
Last Updated 3 ನವೆಂಬರ್ 2025, 13:17 IST
ಗುಂಪು ಹತ್ಯೆ: ಪರಿಹಾರ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ದೆಹಲಿ: ಪುಲ್ವಾಮಾ ದಾಳಿಯಲ್ಲಿ ಕೈವಾಡವಿದೆ ಎಂದು ಬೆದರಿಸಿ ₹10 ಲಕ್ಷ ವಂಚನೆ

Fraud Case: ದೆಹಲಿಯ ಕರೋಲ್ ಬಾಗ್ ನಿವಾಸಿಯೊಬ್ಬರಿಗೆ ಪುಲ್ವಾಮಾ ಭಯೋತ್ಪಾದಕ ದಾಳಿಯ ಸುಳ್ಳು ಆರೋಪ ಮಾಡಿ, ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡ ಆರೋಪಿಗಳು ಬ್ಯಾಂಕ್ ದಾಖಲೆ ಪಡೆದು ₹10 ಲಕ್ಷ ವಂಚಿಸಿದ್ದಾರೆ.
Last Updated 3 ನವೆಂಬರ್ 2025, 12:52 IST
ದೆಹಲಿ: ಪುಲ್ವಾಮಾ ದಾಳಿಯಲ್ಲಿ ಕೈವಾಡವಿದೆ ಎಂದು ಬೆದರಿಸಿ ₹10 ಲಕ್ಷ ವಂಚನೆ

ಶಬರಿಮಲೆ ಬೇಸ್ ಕ್ಯಾಂಪ್‌ನಲ್ಲಿ ಕೇರಳ ಸರ್ಕಾರದಿಂದ ₹ 6.12 ಕೋಟಿ ವೆಚ್ಚದ ಆಸ್ಪತ್ರೆ

Kerala Health Project: ಕೇರಳ ಸರ್ಕಾರ ಶಬರಿಮಲೆ ಸಮೀಪದ ನಿಲಕ್ಕಲ್‌ನಲ್ಲಿ ₹ 6.12 ಕೋಟಿ ವೆಚ್ಚದಲ್ಲಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
Last Updated 3 ನವೆಂಬರ್ 2025, 11:36 IST
ಶಬರಿಮಲೆ ಬೇಸ್ ಕ್ಯಾಂಪ್‌ನಲ್ಲಿ ಕೇರಳ ಸರ್ಕಾರದಿಂದ ₹ 6.12 ಕೋಟಿ ವೆಚ್ಚದ ಆಸ್ಪತ್ರೆ
ADVERTISEMENT
ADVERTISEMENT
ADVERTISEMENT