ಮಂಗಳವಾರ, ಸೆಪ್ಟೆಂಬರ್ 21, 2021
27 °C

Amazon Prime Day 2021: ಎರಡು ದಿನಗಳ ಪ್ರೈಮ್ ಸೇಲ್ ಆಯೋಜಿಸಿದ ಅಮೆಜಾನ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Amazon Web Screen grab

ಬೆಂಗಳೂರು: ಇ ಕಾಮರ್ಸ್ ತಾಣ ಅಮೆಜಾನ್ ದೇಶದಲ್ಲಿ ಎರಡು ದಿನಗಳ ಪ್ರೈಮ್ ಡೇ ವಿಶೇಷ ಆಫರ್ ಸೇಲ್ ನಡೆಸುತ್ತಿದೆ.

ಜುಲೈ 26 ಸೋಮವಾರ ಮತ್ತು 27 ಮಂಗಳವಾರದಂದು ಪ್ರೈಮ್ ಡೇ ಸೇಲ್ ನಡೆಯುತ್ತಿದ್ದು, ಗ್ರಾಹಕರಿಗೆ ವಿವಿಧ ಅಗತ್ಯ ಸರಕುಗಳು ಡಿಸ್ಕೌಂಟ್ ದರದಲ್ಲಿ ದೊರೆಯಲಿದೆ.

ಅಮೆಜಾನ್ ಪ್ರೈಮ್ ಸದಸ್ಯತ್ವ ಹೊಂದಿರುವವರಿಗೆ ವಿಶೇಷ ಆಫರ್ ದರದಲ್ಲಿ ಸೇಲ್ ಪ್ರಯೋಜನ ದೊರೆಯಲಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಹೆಚ್ಚಿನ ಕೊಡುಗೆಯಾಗಿ ಶೇ 10 ಇನ್‌ಸ್ಟಂಟ್ ಡಿಸ್ಕೌಂಟ್ ಕೂಡ ದೊರೆಯಲಿದೆ.

ಹೊಸ ಉತ್ಪನ್ನಗಳ ಬಿಡುಗಡೆ, ಕೂಪನ್ ಕೊಡುಗೆಗಳು, ಸ್ಮಾರ್ಟ್‌ಫೋನ್ ಮತ್ತು ಅಕ್ಸೆಸ್ಸರಿ ಮೇಲೆ ಶೇ 40ರವರೆಗೆ ಡಿಸ್ಕೌಂಟ್, ಎಲೆಕ್ಟ್ರಾನಿಕ್ಸ್ ಮತ್ತು ಅಕ್ಸೆಸ್ಸರಿಗಳ ಮೇಲೆ ಶೇ 60ರವರೆಗೆ ಡಿಸ್ಕೌಂಟ್, ಗೃಹಬಳಕೆಯ ಎಲೆಕ್ಟ್ರಾನಿಕ್ಸ್, ಪೀಠೋಪಕರಣ ಮೇಲೂ ವಿಶೇಷ ಡಿಸ್ಕೌಂಟ್ ಲಭ್ಯವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು