ಶನಿವಾರ, ಜೂಲೈ 11, 2020
29 °C

ವಾಟ್ಸ್‌ಆ್ಯಪ್‌ನಲ್ಲಿ ಮಳಿಗೆ ಪತ್ತೆ ಸೌಲಭ್ಯ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಲಾಕ್‌ಡೌನ್‌ ಸಂದರ್ಭದಲ್ಲಿ ಬ್ರಿಟಾನಿಯಾ ಕಂಪನಿಯು ತನ್ನ ಗ್ರಾಹಕರಿಗೆ ಮಳಿಗೆಗಳನ್ನು ಹುಡುಕಲು ಸುಲಭ ಮಾಡಿಕೊಡಲು ವಾಟ್ಸ್‌ಆ್ಯಪ್‌ ಆಧಾರಿತ ‘ಸ್ಟೋರ್‌ ಲೊಕೇಟರ್‌’ ಸೇವೆಗೆ ಚಾಲನೆ ನೀಡಿದೆ.

ಜಿಪಿಎಸ್‌ ಆಧಾರಿತ ಚಾಟ್‌ಬಾಟ್‌, ಗ್ರಾಹಕರು ಇರುವ ಸ್ಥಳಕ್ಕೆ ಸಮೀಪದಲ್ಲಿ ರುವ ಮಳಿಗೆಗಳ ಪಟ್ಟಿಯನ್ನು ನೀಡ ಲಿದೆ. ಗ್ರಾಹಕರು ವಾಟ್ಸ್‌ಆ್ಯಪ್‌ನಲ್ಲಿ 4071012222 ಸಂಖ್ಯೆಗೆ BRIT ಎಂದು ಟೈಪ್‌ ಮಾಡಿ ಕಳುಹಿಸಬೇಕು. ನಂತರ ಬರುವ ಸೂಚನೆಗಳನ್ನು ಅನುಸರಿಸಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು