ಗುರುವಾರ , ಫೆಬ್ರವರಿ 20, 2020
29 °C

ನಿಟ್‍ಸ್ಟೋನ್: ಚಿನ್ನದ ಮೇಲೆ ಸಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬ್ಯಾಂಕೇತರ ಹಣಕಾಸು ತಂತ್ರಜ್ಞಾನ ಸಂಸ್ಥೆಯಾಗಿರುವ ಬೆಂಗಳೂರಿನ ನಿಟ್‍ಸ್ಟೋನ್ ಫಿನ್‍ಸರ್ವ್, ಚಿನ್ನದ ಮೇಲಿನ ಸಾಲ ಸೌಲಭ್ಯಕ್ಕೆ ಚಾಲನೆ ನೀಡಿದೆ.

ತನ್ನ ರಿಟೇಲ್ ಸಾಲಗಳ ಉತ್ಪನ್ನಗಳಿಗೆ ಚಿನ್ನಾಭರಣ ಸಾಲವನ್ನು ಹೊಸದಾಗಿ ಸೇರ್ಪಡೆ ಮಾಡಿದೆ. ಈ ಚಿನ್ನದ ಸಾಲದ ಬಡ್ಡಿ ದರವು   ಸ್ಪರ್ಧಾತ್ಮಕವಾಗಿರಲಿದೆ. ಚಿನ್ನದ ಮೌಲ್ಯಕ್ಕೆ ಗರಿಷ್ಠ ಪ್ರಮಾಣದ ಸಾಲವನ್ನು ಒದಗಿಸುವ ಭರವಸೆ ನೀಡುತ್ತದೆ.

₹5 ಸಾವಿರದಿಂದ ₹2 ಲಕ್ಷವರೆಗಿನ ಚಿನ್ನದ ಮೇಲಿನ ಸಾಲವು 1 ರಿಂದ 12 ತಿಂಗಳ ಮರುಪಾವತಿ ಅವಧಿಯೊಂದಿಗೆ ಲಭ್ಯವಿರಲಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು