ಬೆಂಗಳೂರು: ಉತ್ತರ ಪ್ರದೇಶದ ವಿದ್ಯುತ್ ಕಾರ್ಪೊರೇಷನ್ ಲಿಮಿಟೆಡ್ನೊಟ್ಟಿಗೆ (ಯುಪಿಪಿಸಿಎಲ್) 425 ಮೆಗಾವಾಟ್ ಸೌರ ವಿದ್ಯುತ್ ಯೋಜನೆಯ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಹಿಂದೂಸ್ತಾನ್ ಪವರ್ ಗುರುವಾರ ತಿಳಿಸಿದೆ.

ಈ ವಿದ್ಯುತ್ ಖರೀದಿ ಒಪ್ಪಂದದ ಪ್ರಕಾರ ಯುಪಿಪಿಸಿಎಲ್ 25 ವರ್ಷದವರೆಗೆ ಸ್ಥಿರ ದರದಲ್ಲಿ ವಿದ್ಯುತ್ ಖರೀದಿಸಲಿದೆ. ಒಪ್ಪಂದಕ್ಕೆ ಸಹಿ ಹಾಕಿದ ದಿನಾಂಕದಿಂದ 24 ತಿಂಗಳೊಳಗೆ ಯೋಜನೆಯು ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.

‘2028ರ ವೇಳೆಗೆ 5 ಗಿಗಾವಾಟ್ ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಗುರಿ ಹೊಂದಲಾಗಿದೆ. 425 ಮೆಗಾವಾಟ್ ಸೌರ ವಿದ್ಯುತ್ ಪೂರೈಕೆ ಒಪ್ಪಂದವು ಕಂಪನಿಯನ್ನು ಸದೃಢಗೊಳಿಸಲಿದೆ. ದೇಶದ ನವೀಕರಿಸಬಹುದಾದ ಇಂಧನ ಗುರಿಗೆ ಇದು ಪೂರಕವಾಗಿದೆ’ ಎಂದು ಹಿಂದೂಸ್ತಾನ್ ಪವರ್ನ ಅಧ್ಯಕ್ಷ ರತುಲ್ ಪುರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.