ಪೇಟಿಎಂ: ₹ 47 ಕೋಟಿ ಹಸ್ತಾಂತರ

ಶುಕ್ರವಾರ, ಮಾರ್ಚ್ 22, 2019
21 °C

ಪೇಟಿಎಂ: ₹ 47 ಕೋಟಿ ಹಸ್ತಾಂತರ

Published:
Updated:

ಬೆಂಗಳೂರು: ಪುಲ್ವಾಮಾದಲ್ಲಿ ನಡೆದ ಬರ್ಬರ ದಾಳಿಯಲ್ಲಿ ಹುತಾತ್ಮರಾದ ಸಿಆರ್‍ಪಿಎಫ್ ಯೋಧರ ಕುಟುಂಬಗಳಿಗೆ ನೆರವು ನೀಡಲು ಪೇಟಿಎಂ ಕಂಪನಿಯು ತನ್ನ 20 ಲಕ್ಷಕ್ಕೂ ಹೆಚ್ಚು ಬಳಕೆದಾರರಿಂದ ಸಂಗ್ರಹಿಸಿದ್ದ ಒಟ್ಟು ₹ 47 ಕೋಟಿ ದೇಣಿಗೆ ಹಸ್ತಾಂತರಿಸಲಾಗಿದೆ.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !