ಬುಧವಾರ, 15 ಅಕ್ಟೋಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಬಿಹಾರ ಚುನಾವಣೆ:ಸೀಟು ಹಂಚಿಕೆಗೆ ಮುನ್ನವೇ ತೇಜಸ್ವಿ ಮತ್ತಿತರರು ನಾಮಪತ್ರ ಸಲ್ಲಿಕೆ

ಬಿಹಾರ ಚುನಾವಣೆ: ಇಂಡಿಯಾ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಕಗ್ಗಂಟು
Last Updated 15 ಅಕ್ಟೋಬರ್ 2025, 16:55 IST
ಬಿಹಾರ ಚುನಾವಣೆ:ಸೀಟು ಹಂಚಿಕೆಗೆ ಮುನ್ನವೇ ತೇಜಸ್ವಿ ಮತ್ತಿತರರು ನಾಮಪತ್ರ ಸಲ್ಲಿಕೆ

ಬಿಹಾರ ಚುನಾವಣೆ: 57 ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟಿಸಿದ ಜೆಡಿಯು

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಹಲವು ಸಚಿವರನ್ನು ಒಳಗೊಂಡ 57 ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ಪ್ರಕಟಿಸಿದೆ.
Last Updated 15 ಅಕ್ಟೋಬರ್ 2025, 16:38 IST
ಬಿಹಾರ ಚುನಾವಣೆ: 57 ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟಿಸಿದ ಜೆಡಿಯು

ಮಮತಾ ತಾಯಿಯಂತೆ: ಕ್ಷಮೆಯಾಚಿಸಿದ ಅತ್ಯಾಚಾರ ಸಂತ್ರಸ್ತೆಯ ತಂದೆ

ದುರ್ಗಾಪುರದ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತೆಯ ತಂದೆ ಬುಧವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕ್ಷಮೆಯಾಚಿಸಿದ್ದಾರೆ.
Last Updated 15 ಅಕ್ಟೋಬರ್ 2025, 16:35 IST
ಮಮತಾ ತಾಯಿಯಂತೆ: ಕ್ಷಮೆಯಾಚಿಸಿದ ಅತ್ಯಾಚಾರ ಸಂತ್ರಸ್ತೆಯ ತಂದೆ

ವಕೀಲರ ಉಪಸ್ಥಿತಿ ಕೋರಿ ಪಿಐಎಲ್‌: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್‌ 

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ, ನ್ಯಾಯಮೂರ್ತಿ ಕೆ.ವಿನೋದ್‌ ಚಂದ್ರನ್‌ ಅವರನ್ನೊಳಗೊಂಡ ಪೀಠವು, ಇದಕ್ಕೆ ಸಂಬಂಧಿಸಿದ ನೋಟಿಸ್‌ ನೀಡಿದೆ.
Last Updated 15 ಅಕ್ಟೋಬರ್ 2025, 16:29 IST
ವಕೀಲರ ಉಪಸ್ಥಿತಿ ಕೋರಿ ಪಿಐಎಲ್‌: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್‌ 

ಛತ್ತೀಸಗಢ: ಚಳವಳಿ ತ್ಯಜಿಸಿದ 77 ನಕ್ಸಲರು

ದಂಡಕಾರಣ್ಯ ವಿಶೇಷ ವಲಯ ಸಮಿತಿಯ ಇಬ್ಬರು ಸದಸ್ಯರು ಸೇರಿದಂತೆ ಸುಮಾರು 77 ನಕ್ಸಲರು ಛತ್ತೀಸಗಢದ ಕಾಂಕೇರ್‌ ಹಾಗೂ ಸುಕ್ಮಾ ಜಿಲ್ಲೆಗಳಲ್ಲಿ ಬುಧವಾರ ಶರಣಾದರು. ಈ ನಕ್ಸಲರ ‍ಪೈಕಿ 42 ಮಹಿಳೆಯರೂ ಇದ್ದಾರೆ.
Last Updated 15 ಅಕ್ಟೋಬರ್ 2025, 16:28 IST
ಛತ್ತೀಸಗಢ: ಚಳವಳಿ ತ್ಯಜಿಸಿದ 77 ನಕ್ಸಲರು

11 ವರ್ಷದಲ್ಲಿ 35 ಸಾವಿರ ಕಿ.ಮೀ ಉದ್ದದ ರೈಲು ಮಾರ್ಗ ನಿರ್ಮಾಣ: ಅಶ್ವಿನಿ ವೈಷ್ಣವ್

‘ಕಳೆದ 11 ವರ್ಷಗಳಲ್ಲಿ 35 ಸಾವಿರ ಕಿ.ಮೀ. ಉದ್ದದಷ್ಟು ರೈಲು ಮಾರ್ಗ ನಿರ್ಮಿಸಲಾಗಿದೆ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ಹೇಳಿದರು.
Last Updated 15 ಅಕ್ಟೋಬರ್ 2025, 16:26 IST
11 ವರ್ಷದಲ್ಲಿ 35 ಸಾವಿರ ಕಿ.ಮೀ ಉದ್ದದ ರೈಲು ಮಾರ್ಗ ನಿರ್ಮಾಣ: ಅಶ್ವಿನಿ ವೈಷ್ಣವ್

ಲಂಚ: ಹೆದ್ದಾರಿ ಇಲಾಖೆ ಅಧಿಕಾರಿ ಬಂಧನ

ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್‌ನ (ಎನ್‌ಎಚ್‌ಐಡಿಸಿಎಲ್‌) ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಪ್ರಾದೇಶಿಕ ಅಧಿಕಾರಿಯನ್ನು ₹10 ಲಕ್ಷ ಲಂಚ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಗುವಾಹಟಿಯಲ್ಲಿ ಬಂಧಿಸಿದೆ ಎಂದು ಅಧಿಕಾರಿಳು ಬುಧವಾರ ತಿಳಿಸಿದ್ದಾರೆ.
Last Updated 15 ಅಕ್ಟೋಬರ್ 2025, 16:02 IST
ಲಂಚ: ಹೆದ್ದಾರಿ ಇಲಾಖೆ ಅಧಿಕಾರಿ ಬಂಧನ
ADVERTISEMENT

Bihar Assembly Election: ತೇಜಸ್ವಿ, ಸಿನ್ಹಾ ನಾಮಪತ್ರ ಸಲ್ಲಿಕೆ

ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕರೂ ಆದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ಬಿಜೆಪಿಯ ಹಿರಿಯ ನಾಯಕರೂ ಆದ ಬಿಹಾರದ ಉಪ ಮುಖ್ಯಮಂತ್ರಿ ವಿಜಯ್‌ ಕುಮಾರ್‌ ಸಿನ್ಹಾ ಸೇರಿದಂತೆ ಬಿಹಾರದ ಹಲವು ಹಿರಿಯ ನಾಯಕರು ಬುಧವಾರ ನಾಮಪತ್ರ ಸಲ್ಲಿಸಿದರು.
Last Updated 15 ಅಕ್ಟೋಬರ್ 2025, 15:54 IST
Bihar Assembly Election: ತೇಜಸ್ವಿ, ಸಿನ್ಹಾ ನಾಮಪತ್ರ ಸಲ್ಲಿಕೆ

ಸೋಲಾಪುರ – ಮುಂಬೈ ವಿಮಾನ ಸೇವೆಗೆ ಸಿಎಂ ಫಡಣವೀಸ್‌ ಚಾಲನೆ

ಸೋಲಾಪುರ- ಮುಂಬೈ ನೂತನ ವಿಮಾನ ಸೇವೆಗೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಬುಧವಾರ ಚಾಲನೆ ನೀಡಿದರು.
Last Updated 15 ಅಕ್ಟೋಬರ್ 2025, 15:47 IST
ಸೋಲಾಪುರ – ಮುಂಬೈ ವಿಮಾನ ಸೇವೆಗೆ ಸಿಎಂ ಫಡಣವೀಸ್‌ ಚಾಲನೆ

ಹರಿಯಾಣ ಐಪಿಎಸ್‌ ಅಧಿಕಾರಿ ಆತ್ಮಹತ್ಯೆ: 8 ದಿನಗಳ ಬಳಿಕ ಅಂತ್ಯಕ್ರಿಯೆ

ಅ.7ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ಹರಿಯಾಣದ ಐಪಿಎಸ್‌ ಅಧಿಕಾರಿ
Last Updated 15 ಅಕ್ಟೋಬರ್ 2025, 15:28 IST
ಹರಿಯಾಣ ಐಪಿಎಸ್‌ ಅಧಿಕಾರಿ ಆತ್ಮಹತ್ಯೆ: 8 ದಿನಗಳ ಬಳಿಕ  ಅಂತ್ಯಕ್ರಿಯೆ
ADVERTISEMENT
ADVERTISEMENT
ADVERTISEMENT