ಬುಧವಾರ, 15 ಅಕ್ಟೋಬರ್ 2025
×
ADVERTISEMENT

ಕ್ರೀಡೆ

ADVERTISEMENT

ಏಷ್ಯನ್‌ ಟಿಟಿ: ಚೀನಾ ತಂಡಗಳ ಪಾರಮ್ಯ

ಏಷ್ಯನ್ ಟೇಬಲ್‌ ಟೆನಿಸ್‌ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಪುರುಷರ ಮತ್ತು ಮಹಿಳೆಯರ ವಿಭಾಗದ ತಂಡ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಚೀನಾ, ವಿಶ್ವ ಟೇಬಲ್‌ ಟೆನಿಸ್‌ನಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿತು.
Last Updated 15 ಅಕ್ಟೋಬರ್ 2025, 15:51 IST
ಏಷ್ಯನ್‌ ಟಿಟಿ: ಚೀನಾ ತಂಡಗಳ ಪಾರಮ್ಯ

ಹೊಸ ಚೆಸ್‌ ವಿಶ್ವ ಚಾಂಪಿಯನ್‌ಷಿಪ್: ಒಮ್ಮತಕ್ಕೆ ಬಂದ ಫಿಡೆ, ಮ್ಯಾಗ್ನಸ್‌

FIDE Chess: ಅಂತರರಾಷ್ಟ್ರೀಯ ಚೆಸ್‌ ಫೆಡರೇಷನ್‌ (ಫಿಡೆ) ಮತ್ತು ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಹೊಸ ‘ಟೋಟಲ್‌ ಚೆಸ್‌ ವರ್ಲ್ಡ್‌ ಚಾಂಪಿಯನ್‌ಷಿಪ್‌ ಟೂರ್‌’ ಮಾದರಿಯನ್ನು ಘೋಷಿಸಿದ್ದಾರೆ. ಫಾಸ್ಟ್‌, ರ್ಯಾಪಿಡ್‌, ಬ್ಲಿಟ್ಝ್‌ ಪಂದ್ಯಗಳಲ್ಲಿ ಒಬ್ಬ ಚಾಂಪಿಯನ್‌ ಆಯ್ಕೆಯಾಗಲಿದ್ದಾರೆ.
Last Updated 15 ಅಕ್ಟೋಬರ್ 2025, 14:39 IST
ಹೊಸ ಚೆಸ್‌ ವಿಶ್ವ ಚಾಂಪಿಯನ್‌ಷಿಪ್: ಒಮ್ಮತಕ್ಕೆ ಬಂದ ಫಿಡೆ, ಮ್ಯಾಗ್ನಸ್‌

Ranji Trophy: ದೇವದತ್ತ–ಕರುಣ್ ಶತಕದ ಜೊತೆಯಾಟ

ಕರ್ನಾಟಕದ ಇನಿಂಗ್ಸ್‌ಗೆ ಬಲ ತುಂಬಿದ ಸ್ಮರಣ್–ಶ್ರೇಯಸ್; ಜಡೇಜಗೆ 4 ವಿಕೆಟ್
Last Updated 15 ಅಕ್ಟೋಬರ್ 2025, 14:36 IST
Ranji Trophy: ದೇವದತ್ತ–ಕರುಣ್ ಶತಕದ ಜೊತೆಯಾಟ

ಜೂನಿಯರ್ ಬ್ಯಾಡ್ಮಿಂಟನ್: ಪ್ರಿಕ್ವಾರ್ಟರ್‌ಗೆ ತನ್ವಿ,ಉನ್ನತಿ, ಜ್ಞಾನ ದತ್ತು

ಭಾರತದ ಅಗ್ರ ಆಟಗಾರ್ತಿಯರಾದ ತನ್ವಿ ಶರ್ಮಾ, ಉನ್ನತಿ ಹೂಡಾ ಅವರು ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ಗಳಲ್ಲಿ ಬುಧವಾರ ನೇರ ಆಟಗಳಿಂದ ಜಯಗಳಿಸಿ ಪ್ರಿಕ್ವಾರ್ಟರ್‌ಫೈನಲ್‌ಗೆ ಮುನ್ನಡೆದರು. ರಕ್ಷಿತಾಶ್ರೀ ರಾಮರಾಜ್ ಗೆಲ್ಲುವ ಮೊದಲು ಆತಂಕದ ಕ್ಷಣಗಳನ್ನು ಕಾಣಬೇಕಾಯಿತು.
Last Updated 15 ಅಕ್ಟೋಬರ್ 2025, 13:49 IST
ಜೂನಿಯರ್ ಬ್ಯಾಡ್ಮಿಂಟನ್: ಪ್ರಿಕ್ವಾರ್ಟರ್‌ಗೆ ತನ್ವಿ,ಉನ್ನತಿ, ಜ್ಞಾನ ದತ್ತು

ರಾಷ್ಟ್ರೀಯ ಕ್ರೀಡಾಡಳಿತ ಕಾಯ್ದೆ ಜಾರಿಗೆ ಕರಡು ನಿಯಮ: ಅರ್ಹತಾ ಮಾನದಂಡಗಳ ನಿಗದಿ

Sports Governance India: ನೂತನ ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆಗೆ ಕೇಂದ್ರ ಕ್ರೀಡಾ ಸಚಿವಾಲಯವು ಕರಡು ನಿಯಮಗಳನ್ನು ರೂಪಿಸಿದ್ದು, ಮೂರು ಸದಸ್ಯರ ರಾಷ್ಟ್ರೀಯ ಕ್ರೀಡಾ ಮಂಡಳಿ ಸ್ಥಾಪನೆ, ಫೆಡರೇಷನ್‌ಗಳಿಗೆ ಮಾನ್ಯತೆ, ಅರ್ಹತಾ ಮಾನದಂಡ ನಿಗದಿಪಡಿಸಲಾಗಿದೆ. ಸಾರ್ವಜನಿಕರಿಂದ ಅಭಿಪ್ರಾಯ ಕೇಳಲಾಗಿದೆ.
Last Updated 15 ಅಕ್ಟೋಬರ್ 2025, 13:27 IST
ರಾಷ್ಟ್ರೀಯ ಕ್ರೀಡಾಡಳಿತ ಕಾಯ್ದೆ ಜಾರಿಗೆ ಕರಡು ನಿಯಮ: ಅರ್ಹತಾ ಮಾನದಂಡಗಳ ನಿಗದಿ

ICC Test Ranking: ಕ್ರಿಕೆಟ್ ವೃತ್ತಿಜೀವನದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಕುಲದೀಪ್

Kuldeep Yadav Ranking: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ನಲ್ಲಿ 8 ವಿಕೆಟ್ ಪಡೆದು ಕುಲದೀಪ್ ಯಾದವ್ ಐಸಿಸಿ ಟೆಸ್ಟ್ ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ 14ನೇ ಸ್ಥಾನಕ್ಕೇರಿದ್ದಾರೆ. ಇದು ಅವರ ವೃತ್ತಿಜೀವನದ ಶ್ರೇಷ್ಠ ಸಾಧನೆ ಎಂದು ಐಸಿಸಿ ಘೋಷಿಸಿದೆ.
Last Updated 15 ಅಕ್ಟೋಬರ್ 2025, 11:15 IST
ICC Test Ranking: ಕ್ರಿಕೆಟ್ ವೃತ್ತಿಜೀವನದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಕುಲದೀಪ್

ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಜಯ: ಇಂಗ್ಲೆಂಡ್ ಹಿಂದಿಕ್ಕಿದ ಭಾರತ

Cricket Records: ನವದೆಹಲಿಯಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಟೆಸ್ಟ್‌ ಸರಣಿಯ ಅಂತಿಮ ಪಂದ್ಯದಲ್ಲಿ ಜಯ ಸಾಧಿಸಿದ ಟೀಂ ಇಂಡಿಯಾ, ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿ ಹೆಚ್ಚು ಗೆಲುವುಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
Last Updated 15 ಅಕ್ಟೋಬರ್ 2025, 10:42 IST
ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಜಯ: ಇಂಗ್ಲೆಂಡ್ ಹಿಂದಿಕ್ಕಿದ ಭಾರತ
ADVERTISEMENT

ವಿರಾಟ್–ರೋಹಿತ್‌ರನ್ನು ನೋಡಲು ಆಸ್ಟ್ರೇಲಿಯನ್ನರಿಗೆ ಕೊನೆಯ ಅವಕಾಶ: ಕಮಿನ್ಸ್

ತಾರಾ ಆಟಗಾರರಾಗಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ನಮ್ಮ ದೇಶದಲ್ಲಿ ನೋಡಲು ಕ್ರಿಕೆಟ್ ಅಭಿಮಾನಿಗಳಿಗೆ ಕೊನೆಯ ಅವಕಾಶವಾಗಿರಬಹುದು ಎಂದು ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಅಭಿಪ್ರಾಯಪಟ್ಟಿದ್ದಾರೆ.
Last Updated 15 ಅಕ್ಟೋಬರ್ 2025, 7:45 IST
ವಿರಾಟ್–ರೋಹಿತ್‌ರನ್ನು ನೋಡಲು ಆಸ್ಟ್ರೇಲಿಯನ್ನರಿಗೆ ಕೊನೆಯ ಅವಕಾಶ: ಕಮಿನ್ಸ್

ICC Women's WC: ಉಳಿದಿರುವುದು 3 ಪಂದ್ಯ; ಸೆಮೀಸ್‌ಗೆ ಪ್ರವೇಶಿಸಬಹುದೇ ಭಾರತ?

India Women Cricket: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಆತಿಥೇಯ ಭಾರತದ ಸೆಮಿಫೈನಲ್ ಹಾದಿ ಕಠಿಣವಾಗಿದೆ. ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವು, ಎರಡು ಸೋಲು ಪಡೆದು ಭಾರತ ನಾಲ್ಕು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
Last Updated 15 ಅಕ್ಟೋಬರ್ 2025, 7:07 IST
ICC Women's WC: ಉಳಿದಿರುವುದು 3 ಪಂದ್ಯ; ಸೆಮೀಸ್‌ಗೆ ಪ್ರವೇಶಿಸಬಹುದೇ ಭಾರತ?

Video: ಆಸೀಸ್ ಪ್ರವಾಸಕ್ಕೆ ಕೊಹ್ಲಿ–ರೋಹಿತ್ ಜೊತೆ ವಿಮಾನ ಏರಿದ ಸಹ ಆಟಗಾರರು

ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಆಸ್ಟ್ರೇಲಿಯಾಗೆ ಬುಧವಾರ ಪ್ರಯಾಣಿಸಿದರು. ಅವರೊಂದಿಗೆ ಭಾರತ ತಂಡದ ಇನ್ನೂ ಕೆಲವು ಆಟಗಾರರೂ ಇದ್ದರು.
Last Updated 15 ಅಕ್ಟೋಬರ್ 2025, 7:03 IST
Video: ಆಸೀಸ್ ಪ್ರವಾಸಕ್ಕೆ ಕೊಹ್ಲಿ–ರೋಹಿತ್ ಜೊತೆ ವಿಮಾನ ಏರಿದ ಸಹ ಆಟಗಾರರು
ADVERTISEMENT
ADVERTISEMENT
ADVERTISEMENT