ಚಾಮರಾಜನಗರ | ₹50 ಸಾವಿರಕ್ಕೆ ಹೆಣ್ಣು ಮಗು ಮಾರಾಟ: ಐವರ ಬಂಧನ
Child Trafficking Arrest: ಆರು ತಿಂಗಳ ಹೆಣ್ಣು ಮಗುವನ್ನು ₹50 ಸಾವಿರಕ್ಕೆ ಮಾರಾಟ ಮಾಡಿದ ಪ್ರಕರಣದಲ್ಲಿ ರಾಮಸಮುದ್ರದ ದಂಪತಿ ಸೇರಿ ಐವರನ್ನು ಬಂಧಿಸಿ, ಮಗು ರಕ್ಷಿಸಲಾಗಿದೆ ಎಂದು ಎಸ್ಪಿ ಮುತ್ತುರಾಜ್ ಮಾಹಿತಿ ನೀಡಿದರು.Last Updated 24 ಜನವರಿ 2026, 23:30 IST