ಶನಿವಾರ, 24 ಜನವರಿ 2026
×
ADVERTISEMENT

ಚಿಕ್ಕಬಳ್ಳಾಪುರ (ಜಿಲ್ಲೆ)

ADVERTISEMENT

ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಚುನಾವಣೆ; ಕಣದಲ್ಲಿ 28 ಅಭ್ಯರ್ಥಿಗಳು

14 ಅಭ್ಯರ್ಥಿಗಳ ನಾಮಪತ್ರ ವಾಪಸ್; ಜೋರಾದ ಪೈಪೋಟಿ
Last Updated 24 ಜನವರಿ 2026, 14:42 IST
ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಚುನಾವಣೆ; ಕಣದಲ್ಲಿ 28 ಅಭ್ಯರ್ಥಿಗಳು

ಚಿಕ್ಕಬಳ್ಳಾಪುರ: ಸುಬ್ರಹ್ಮಣ್ಯೇಶ್ವರ ರಥೋತ್ಸವ ಇಂದು

Chitravathi Jathre: ನಗರದ ಹೊರವಲಯದ ಚಿತ್ರಾವತಿಯ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥೋತ್ಸವ ಶನಿವಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಜಾತ್ರೆಯ ಅಂಗಳದಲ್ಲಿ ಸಿದ್ಧತೆಗಳು ಜೋರಾಗಿದ್ದವು.
Last Updated 24 ಜನವರಿ 2026, 7:13 IST
ಚಿಕ್ಕಬಳ್ಳಾಪುರ: ಸುಬ್ರಹ್ಮಣ್ಯೇಶ್ವರ ರಥೋತ್ಸವ ಇಂದು

ಚೇಳೂರು | ಖಾಸಗಿ ಬಸ್‌ಗಳ ಅಬ್ಬರ: ಚಾಲಕರಿಗೆ ಪರವಾನಗಿ ಇಲ್ಲ; ವೇಗಕ್ಕೂ ಮಿತಿಯಿಲ್ಲ

Road Safety: ತಾಲ್ಲೂಕಿನಲ್ಲಿ ಸಂಚರಿಸುವ ಖಾಸಗಿ ಬಸ್‌ಗಳು ವೇಗದ ದೈತ್ಯರಂತೆ ಸಾಗುತ್ತಿವೆ. ಅತಿವೇಗದಿಂದ ಪ್ರಯಾಣಿಕರು ಮತ್ತು ಪಾದಚಾರಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿವೆ.
Last Updated 24 ಜನವರಿ 2026, 7:13 IST
ಚೇಳೂರು | ಖಾಸಗಿ ಬಸ್‌ಗಳ ಅಬ್ಬರ: ಚಾಲಕರಿಗೆ ಪರವಾನಗಿ ಇಲ್ಲ; ವೇಗಕ್ಕೂ ಮಿತಿಯಿಲ್ಲ

ಬಡವರಿಗೆ ನೀರು, ಗಾಳಿ ಖರೀದಿ ಸಾಧ್ಯವೇ: ನಟ ಕಿಶೋರ್ ಕಳವಳ

Environmental Issues: ಆಹಾರ, ನೀರು ಮತ್ತು ಗಾಳಿಯನ್ನು ಖರೀದಿಸುತ್ತಿದ್ದೇವೆ. ಬಲಾಢ್ಯರಿಗೆ ಇವುಗಳ ಖರೀದಿ ಸುಲಭ. ಆದರೆ ಬಡವರಿಗೆ ಖರೀದಿ ದುಸ್ತರ ಎಂದು ನಟ ಕಿಶೋರ್ ಕಳವಳ ವ್ಯಕ್ತಪಡಿಸಿದರು.
Last Updated 24 ಜನವರಿ 2026, 7:10 IST
ಬಡವರಿಗೆ ನೀರು, ಗಾಳಿ ಖರೀದಿ ಸಾಧ್ಯವೇ: ನಟ ಕಿಶೋರ್ ಕಳವಳ

ಫಲಪುಷ್ಪ ಪ್ರದರ್ಶನ | ಹೂ, ಹಣ್ಣಿನ ಕಲಾಕೃತಿಯಲ್ಲಿ ತಿಮ್ಮಕ್ಕನ ಪ್ರತಿಮೆ: ಗಾಯತ್ರಿ

Horticulture Department: ನಗರದ ಸರ್. ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 26 ಮತ್ತು 27 ರಂದು ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ನಡೆಯಲಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಎಂ. ಗಾಯತ್ರಿ ತಿಳಿಸಿದರು.
Last Updated 24 ಜನವರಿ 2026, 7:09 IST
ಫಲಪುಷ್ಪ ಪ್ರದರ್ಶನ | ಹೂ, ಹಣ್ಣಿನ ಕಲಾಕೃತಿಯಲ್ಲಿ ತಿಮ್ಮಕ್ಕನ ಪ್ರತಿಮೆ: ಗಾಯತ್ರಿ

ರಾಮನ ಹೆಸರಿನಿಂದ ಕ್ರಾಂತಿಯಾಗದು: ಕೋಡಿಹಳ್ಳಿ ಚಂದ್ರಶೇಖರ್

Farmers Awareness: ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು ಮಣ್ಣಿನ ಆರೋಗ್ಯ ಮತ್ತು ರೈತರು ಭೂಮಿ ಕಳೆದುಹೋಗುತ್ತಿರುವ ಕುರಿತು ವಿಚಾರ ಸಂಕಿರಣವನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು.
Last Updated 24 ಜನವರಿ 2026, 7:08 IST
ರಾಮನ ಹೆಸರಿನಿಂದ ಕ್ರಾಂತಿಯಾಗದು: ಕೋಡಿಹಳ್ಳಿ ಚಂದ್ರಶೇಖರ್

ಪೌರಾಯುಕ್ತೆ ಅಮೃತಾಗೆ ಬೆದರಿಕೆ: ಕಾಂಗ್ರೆಸ್ ಮುಖಂಡ ರಾಜೀವ್‌ ಗೌಡ ಅಮಾನತು

Congress Suspension: ಶಿಡ್ಲಘಟ್ಟ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತ ಅವರಿಗೆ ಧಮ್ಕಿ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಎದುರಿಸುತ್ತಿರುವ ರಾಜೀವ್ ಗೌಡ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿದೆ.
Last Updated 23 ಜನವರಿ 2026, 23:30 IST
ಪೌರಾಯುಕ್ತೆ ಅಮೃತಾಗೆ ಬೆದರಿಕೆ: ಕಾಂಗ್ರೆಸ್ ಮುಖಂಡ ರಾಜೀವ್‌ ಗೌಡ ಅಮಾನತು
ADVERTISEMENT

ಚೇಳೂರು| ಸರ್ವರ್ ಸಮಸ್ಯೆ: ಪಡಿತರ ಪಡೆಯಲು ಪರದಾಟ; ದಿನವಿಡೀ ಕಾಯುವ ಸ್ಥಿತಿ

Biometric Ration Problems: ತಾಲ್ಲೂಕಿನಾದ್ಯಂತ ಪಡಿತರ ಪಡೆಯಲು ಸರ್ವರ್ ಸಮಸ್ಯೆ ಬಹುದೊಡ್ಡ ಸವಾಲಾಗಿದೆ. ಮಾಸಿಕ ಪಡಿತರ ಪಡೆಯಲು ಪಡಿತರ ಚೀಟಿಯಲ್ಲಿರುವ ಯಾರಾದರೂ ಒಬ್ಬ ಸದಸ್ಯರು ಬೆರಳಚ್ಚು ನೀಡಬೇಕು. ಆ ನಂತರ ಮಾತ್ರ ಪಡಿತರ ಪಡೆಯಲು ಸಾಧ್ಯವಾಗಲಿದೆ.
Last Updated 23 ಜನವರಿ 2026, 6:27 IST
ಚೇಳೂರು| ಸರ್ವರ್ ಸಮಸ್ಯೆ: ಪಡಿತರ ಪಡೆಯಲು ಪರದಾಟ; ದಿನವಿಡೀ ಕಾಯುವ ಸ್ಥಿತಿ

ಚಿಮುಲ್ ಚುಕ್ಕಾಣಿಯ ಸಮರ: 43 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Chikkaballapur Politics: ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆ ಗುರುವಾರ ನಡೆಯಲಿದೆ. ಶುಕ್ರವಾರ ನಾಮಪತ್ರಗಳ ವಾಪಸ್‌ ‍ಪಡೆಯಲು ಅವಕಾಶವಿದೆ.
Last Updated 23 ಜನವರಿ 2026, 6:27 IST
ಚಿಮುಲ್ ಚುಕ್ಕಾಣಿಯ ಸಮರ: 43 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಚಿಂತಾಮಣಿ: ಕಸಾಪದಿಂದ ಮನೆಗೊಂದು ಕವಿಗೋಷ್ಠಿ

Literary Event Chintamani: ಚಿಂತಾಮಣಿಯಲ್ಲಿ ಗುಂಡಪ್ಪ ಬಡಾವಣೆಯ ಮನೆಯೊಂದರಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಮತ್ತು ಮನೆಗೊಂದು ಕವಿಗೋಷ್ಠಿ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಯಿತು.
Last Updated 23 ಜನವರಿ 2026, 6:27 IST
ಚಿಂತಾಮಣಿ: ಕಸಾಪದಿಂದ ಮನೆಗೊಂದು ಕವಿಗೋಷ್ಠಿ
ADVERTISEMENT
ADVERTISEMENT
ADVERTISEMENT