ಭಾನುವಾರ, 13 ಜುಲೈ 2025
×
ADVERTISEMENT

ಸುದ್ದಿ

ADVERTISEMENT

ಇಸ್ರೇಲ್ ದಾಳಿ: 9 ಮಕ್ಕಳು ಸೇರಿ 28 ಸಾವು

Gaza Airstrike Casualties: ದೀರ್ ಅಲ್-ಬಲಾಹ್ (ಗಾಜಾ ಪಟ್ಟಿ): ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಭಾನುವಾರ ನಡೆಸಿದ ವಾಯುದಾಳಿಯಲ್ಲಿ 6 ಮಕ್ಕಳು ಸೇರಿ ಕನಿಷ್ಠ 19 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿ ಹೇಳಿದ್ದಾರೆ.
Last Updated 13 ಜುಲೈ 2025, 14:18 IST
ಇಸ್ರೇಲ್ ದಾಳಿ: 9 ಮಕ್ಕಳು ಸೇರಿ 28 ಸಾವು

ದಲೈ ಲಾಮಾ ಉತ್ತರಾಧಿಕಾರಿ ಆಯ್ಕೆ | ಭಾರತದೊಂದಿಗಿನ ಸಂಬಂಧಕ್ಕೆ ಮುಳ್ಳು: ಚೀನಾ

Dalai Lama succession issue: ‘ಟಿಬೆಟ್‌ನ ಬೌದ್ಧರ ಆಧ್ಯಾತ್ಮಿಕ ಗುರು ದಲೈ ಲಾಮಾ ಅವರ ಉತ್ತರಾಧಿಕಾರಿ ಆಯ್ಕೆ ವಿಚಾರವು ಭಾರತ ಹಾಗೂ ಚೀನಾ ಸಂಬಂಧಕ್ಕೆ ಮುಳ್ಳಾಗಲಿದೆ’ ಎಂದು ಚೀನಾ ಎಚ್ಚರಿಸಿದೆ.
Last Updated 13 ಜುಲೈ 2025, 14:15 IST
ದಲೈ ಲಾಮಾ ಉತ್ತರಾಧಿಕಾರಿ ಆಯ್ಕೆ | ಭಾರತದೊಂದಿಗಿನ ಸಂಬಂಧಕ್ಕೆ ಮುಳ್ಳು: ಚೀನಾ

Rajya Sabha | ರಾಜ್ಯಸಭೆಗೆ ನಾಲ್ವರ ನಾಮನಿರ್ದೇಶನ: ಶೃಂಗ್ಲಾ, ನಿಕಮ್‌‌ಗೆ ಮಣೆ

ಇತಿಹಾಸಕಾರ್ತಿ ಮೀನಾಕ್ಷಿ, ಹಲ್ಲೆಯಲ್ಲಿ ಕಾಲು ಕಳೆದುಕೊಂಡಿರುವ ಸದಾನಂದನ್‌ ಕೂಡ ಮೇಲ್ಮನೆಗೆ
Last Updated 13 ಜುಲೈ 2025, 14:05 IST
Rajya Sabha | ರಾಜ್ಯಸಭೆಗೆ ನಾಲ್ವರ ನಾಮನಿರ್ದೇಶನ: ಶೃಂಗ್ಲಾ, ನಿಕಮ್‌‌ಗೆ ಮಣೆ

ಅಮೆರಿಕದಲ್ಲಿ ಭಾರತಕ್ಕೆ ಬೇಕಾಗಿದ್ದ 9 ಖಾಲಿಸ್ತಾನಿ ಉಗ್ರರ ಬಂಧನ

FBI Arrests Indian Terror Suspects: ವಾಷಿಂಗ್ಟನ್: ಖಾಲಿಸ್ತಾನಿ ಉಗ್ರ ಹಾಗೂ ಪಂಜಾಬ್‌ ಗ್ಯಾಂಗ್‌ಸ್ಟರ್‌ ಪವಿತ್ತರ್ ಸಿಂಗ್ ಬಟಾಲ ಸೇರಿದಂತೆ 9 ಉಗ್ರರನ್ನು ಅಮೆರಿಕದ ತನಿಖಾ ಸಂಸ್ಥೆ (ಎಫ್‌ಬಿಐ) ಭಾನುವಾರ ಬಂಧಿಸಿದೆ.
Last Updated 13 ಜುಲೈ 2025, 14:02 IST
ಅಮೆರಿಕದಲ್ಲಿ ಭಾರತಕ್ಕೆ ಬೇಕಾಗಿದ್ದ 9 ಖಾಲಿಸ್ತಾನಿ ಉಗ್ರರ ಬಂಧನ

Divorce | ಪತ್ನಿಗೆ ವಿಚ್ಛೇದನ ಕೊಟ್ಟು ಹಾಲಿನಲ್ಲಿ ಸ್ನಾನಮಾಡಿ ಸಂಭ್ರಮಿಸಿದ ಪತಿ!

Viral Divorce Video: ಬೆಂಗಳೂರು: ವ್ಯಕ್ತಿಯೊಬ್ಬರು ಪತ್ನಿಗೆ ಕಾನೂನುಬದ್ಧವಾಗಿ ವಿಚ್ಛೇದನ ನೀಡಿದ ಬಳಿಕ ಹಾಲಿನಲ್ಲಿ ಸ್ನಾನ ಮಾಡಿ ಸಂಭ್ರಮಿಸಿರುವ ಘಟನೆ ವರದಿಯಾಗಿದೆ.
Last Updated 13 ಜುಲೈ 2025, 13:27 IST
Divorce | ಪತ್ನಿಗೆ ವಿಚ್ಛೇದನ ಕೊಟ್ಟು ಹಾಲಿನಲ್ಲಿ ಸ್ನಾನಮಾಡಿ ಸಂಭ್ರಮಿಸಿದ ಪತಿ!

ಉತ್ತರ ಕೊರಿಯಾದ ವಿರುದ್ಧ ಭದ್ರತಾ ಮೈತ್ರಿಕೂಟ: ಜಪಾನ್, ಅಮೆರಿಕಗೆ ರಷ್ಯಾ ಎಚ್ಚರಿಕೆ

Russia Warning: ಉತ್ತರ ಕೊರಿಯಾದ ವಿರುದ್ಧ ಅಮೆರಿಕ, ಜಪಾನ್‌ ಹಾಗೂ ದಕ್ಷಿಣ ಕೊರಿಯಾ ಒಟ್ಟಾಗಿ ಭದ್ರತಾ ಮೈತ್ರಿಕೂಟ ರೂಪಿಸಿರುವ ಬಗ್ಗೆ ರಷ್ಯಾ ಆಕ್ಷೇಪ ವ್ಯಕ್ತಪಡಿಸಿ, ಈ ರಾಷ್ಟ್ರಗಳಿಗೆ ಎಚ್ಚರಿಕೆ ಸಂದೇಶ ನೀಡಿದೆ.
Last Updated 13 ಜುಲೈ 2025, 12:47 IST
ಉತ್ತರ ಕೊರಿಯಾದ ವಿರುದ್ಧ ಭದ್ರತಾ ಮೈತ್ರಿಕೂಟ: ಜಪಾನ್, ಅಮೆರಿಕಗೆ ರಷ್ಯಾ ಎಚ್ಚರಿಕೆ

ಕೋಲ್ಕತ್ತ ಐಐಎಂ ಅತ್ಯಾಚಾರ ಪ್ರಕರಣ: ತನಿಖೆಗೆ ಎಸ್‌ಐಟಿ ರಚನೆ

IIM-Calcutta rape case: ಕೋಲ್ಕತ್ತದ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್ಮೆಂಟ್‌ನಲ್ಲಿ (ಐಐಎಂ) ನಡೆದಿದೆ ಎನ್ನಲಾಗಿರುವ ಅತ್ಯಾಚಾರ ಪ್ರಕರಣದ ತನಿಖೆಗಾಗಿ 9 ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಭಾನುವಾರ ರಚಿಸಲಾಗಿದೆ.
Last Updated 13 ಜುಲೈ 2025, 11:27 IST
ಕೋಲ್ಕತ್ತ ಐಐಎಂ ಅತ್ಯಾಚಾರ ಪ್ರಕರಣ: ತನಿಖೆಗೆ ಎಸ್‌ಐಟಿ ರಚನೆ
ADVERTISEMENT

ಹೆಂಡತಿ ಜೊತೆ ಜಗಳ: ಆರು ವರ್ಷದ ಮಗನನ್ನು ಕೊಂದ ತಂದೆ

Family Dispute Crime Patna: ಪಟ್ನ: ಆರು ವರ್ಷದ ಮಗನನ್ನು ನೆಲಕ್ಕೆ ಗುದ್ದಿ ತಂದೆಯೇ ಕೊಲೆ ಮಾಡಿರುವ ಘಟನೆಯು ಪಟ್ನದ ರೈಲ್ವೆ ನಿಲ್ದಾಣದ ಬಳಿಯ ಹೋಟೆಲ್‌ನಲ್ಲಿ ಭಾನುವಾರ ಜರುಗಿದೆ.
Last Updated 13 ಜುಲೈ 2025, 11:13 IST
ಹೆಂಡತಿ ಜೊತೆ ಜಗಳ: ಆರು ವರ್ಷದ ಮಗನನ್ನು ಕೊಂದ ತಂದೆ

ಕವಿತಾ ವಿರುದ್ಧ ಹೇಳಿಕೆ | MLC ಮಲ್ಲಣ್ಣ ಕಚೇರಿ ಮೇಲೆ ದಾಳಿ: ಗಾಳಿಯಲ್ಲಿ ಗುಂಡು

Telangana Gunfire Incident: ಕಚೇರಿಗೆ ಪ್ರವೇಶಿಸಿದ ತೆಲಂಗಾಣ ಜಾಗೃತಿ ಸದಸ್ಯರ ಗುಂಪನ್ನು ಚದುರಿಸಲು ಎಂಎಲ್‌ಸಿ ತಿನ್ಮಾರ್ ಮಲ್ಲಣ್ಣ ಅವರ ಗನ್‌ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 13 ಜುಲೈ 2025, 10:47 IST
ಕವಿತಾ ವಿರುದ್ಧ ಹೇಳಿಕೆ | MLC ಮಲ್ಲಣ್ಣ ಕಚೇರಿ ಮೇಲೆ ದಾಳಿ: ಗಾಳಿಯಲ್ಲಿ ಗುಂಡು

ಕೇರಳ: ಮುಖ್ಯಮಂತ್ರಿ ನಿವಾಸಕ್ಕೆ ಹುಸಿ ಬಾಂಬ್‌ ಬೆದರಿಕೆ

Fake Bomb Threat Kerala: ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧಿಕೃತ ನಿವಾಸ ‘ಕ್ಲಿಫ್ ಹೌಸ್’ ಮೇಲೆ ಬಾಂಬ್‌ ದಾಳಿ ನಡೆಸುವುದಾಗಿ ಭಾನುವಾರ ಬೆದರಿಕೆ ಬಂದಿದ್ದು, ಅದು ಹುಸಿ ಬೆದರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 13 ಜುಲೈ 2025, 10:33 IST
ಕೇರಳ: ಮುಖ್ಯಮಂತ್ರಿ ನಿವಾಸಕ್ಕೆ ಹುಸಿ ಬಾಂಬ್‌ ಬೆದರಿಕೆ
ADVERTISEMENT
ADVERTISEMENT
ADVERTISEMENT