ಸಂಪಾದಕೀಯ | ಚಾರಿತ್ರಿಕ ರೈತ ಹೋರಾಟಕ್ಕೆ ಜಯ; ಸಂತಸದ ಜೊತೆಗೆ ಎಚ್ಚರವೂ ಅಗತ್ಯ
Farmer Movement Karnataka: ಭೂಸ್ವಾಧೀನ ವಿರೋಧಿಸಿದ ರೈತರ ಚಳವಳಿಗೆ ಯಶಸ್ಸು ದೊರೆತಿದೆ. ಆದರೆ, ಪ್ರತಿಕೂಲ ಸನ್ನಿವೇಶಗಳ ನಡುವೆ ಭೂಮಿ ಉಳಿಸಿಕೊಳ್ಳಬೇಕಾದ ಸವಾಲು ಮುಂದುವರಿದಿದೆ.Last Updated 17 ಜುಲೈ 2025, 0:30 IST