ಗುರುವಾರ, 21 ಸೆಪ್ಟೆಂಬರ್ 2023
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಭಾನುವಾರ
ಮಹಿಳೆ
ಇ-ಪೇಪರ್
ಪಾಡ್ಕಾಸ್ಟ್
ಎಕ್ಸಾಂ Mastermind
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ವಿಶ್ವಕಪ್
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ಗ್ಯಾಜೆಟ್ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
ಸುದ್ದಿ
ಜಿಲ್ಲೆ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ವಿಶೇಷ
ಪ್ರಜಾಮತ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
ADVERTISEMENT
ರಾಮಾಯಣ ರಸಯಾನ
ADVERTISEMENT
ರಾಮ: ಪ್ರಶ್ನೆಯೋ? ಉತ್ತರವೋ?
ರಾಮಾಯಣ ಮತ್ತು ಮಹಾಭಾರತ – ಭಾರತೀಯತೆಯ ಎರಡು ಕಣ್ಣುಗಳು; ಭಾರತೀಯ ಸಂಸ್ಕೃತಿಯ ವಿಶ್ವಕೋಶಗಳು. ಆದಿಕಾವ್ಯವಾದ ರಾಮಾಯಣ ಜಗತ್ತಿನ ಶ್ರೇಷ್ಠ ಕಾವ್ಯವೂ ಹೌದು.
Last Updated 12 ಏಪ್ರಿಲ್ 2019, 3:53 IST
ಒಳ್ಳೆಯವನು ಎಂಥವನು?
‘ಒಳ್ಳೆಯವನು ಎಂದರೆ ಯಾರು?’ ಒಳ್ಳೆಯತನದ ಲಕ್ಷಣವನ್ನು ಹೇಳುವುದು ಸುಲಭವಲ್ಲ. ‘ಒಳ್ಳೆಯವನು’ ಎಂದರೆ ‘ಗುಣವಂತ’ ಎಂದು ನಾವು ಹೇಳುವ, ಹೇಳಬಹುದಾದ ಸುಲಭದ ಅರ್ಥ.
Last Updated 12 ಏಪ್ರಿಲ್ 2019, 3:53 IST
ಕವಿಯ ಕಣ್ಣಲ್ಲಿ ರಾಮಾಯಣ
ವಾಲ್ಮೀಕಿ ನಾರದರಿಂದ ಕೇಳಿದ್ದು ‘ಧರ್ಮಾರ್ಥಸಹಿತವಾದ ರಾಮಚರಿತೆಯನ್ನು’; ಹೀಗೆ ಕೇಳಿದ ಅವನ ಪ್ರತಿಭೆಯ ಕಣ್ಣಿಗೆ ರಾಮಾಯಣವು ಗೋಚರಿಸಿದ್ದು ಕೂಡ ಕವಿ ‘ಧರ್ಮಾತ್ಮ’ನಾದುದರಿಂದಲೇ. ಮಾತ್ರವಲ್ಲ, ಈ ಕಾವ್ಯವು ಒದಗಿಸುವ ಫಲವೂ ಕೂಡ ‘ಧರ್ಮಾರ್ಥ’ವೇ...
Last Updated 12 ಏಪ್ರಿಲ್ 2019, 3:52 IST
ನವರಸಮೂರ್ತಿ ಶ್ರೀರಾಮ
ಇಡಿಯ ರಾಮಾಯಣದ ಕಥೆ ವಾಲ್ಮೀಕಿಗೆ ಅಂಗೈಯಲ್ಲಿರುವ ನೆಲ್ಲಿಕಾಯಿಯಂತೆ ಕಂಡಿತಂತೆ! ಕರುಣವೇ ರಾಮಾಯಣದ ಪ್ರಧಾನರಸ ಎಂದು ಅಲಂಕಾರಶಾಸ್ತ್ರಗ್ರಂಥಗಳು ಒಕ್ಕಣಿಸಿವೆ. ಆದರೆ ಈ ಮಹಾಕಾವ್ಯದಲ್ಲಿ ಎಲ್ಲ ರಸಗಳೂ ಮೇಳೈಸಿವೆ; ಮಾತ್ರವಲ್ಲ, ರಾಮನೇ ನವರಸಗಳ ಮೂರ್ತಿಯಾಗಿದ್ದಾನೆ.
Last Updated 12 ಏಪ್ರಿಲ್ 2019, 3:52 IST
ರಾಮಾಯಣ ಎಂಬ ಕಾವ್ಯಶಾಸ್ತ್ರ!
ಧರ್ಮವೇ ಕಾವ್ಯವಸ್ತು ಏಕಾಗಬೇಕು? ಕವಿಯೂ ಕಾವ್ಯನಾಯಕನೂ ಧರ್ಮಾತ್ಮರು ಏಕಾಗಿರಬೇಕು ? ಇಷ್ಟಕ್ಕೂ ಕಾವ್ಯಕ್ಕೆ ಒಂದು ಉದ್ದೇಶ ಇರಲೇ ಬೇಕೆ? ರಾಮಾಯಣದಲ್ಲಿ ಬೀಜರೂಪದಲ್ಲಿ ಕಾಣಿಸಿರುವ ಕಾವ್ಯಮೀಮಾಂಸೆಯ ವಿವರಗಳೇ ಮುಂದೆ ಕಾವ್ಯಶಾಸ್ತ್ರದ ಸಿದ್ಧಾಂತಗಳಾಗಿ ಚಿಗುರೊಡೆದು, ಹೆಮ್ಮರವಾಗಿ ಬೆಳೆಯಲು ಕಾರಣವಾದವು
Last Updated 12 ಏಪ್ರಿಲ್ 2019, 3:51 IST
ಶ್ರೀರಾಮಕಥೆಯಲ್ಲಿ ತಲ್ಲೀನನಾದ ರಾಮ!
ಕುಶಲವರಿಗೆ ಹಿಗ್ಗೋ ಹಿಗ್ಗು! ಅವರ ಕಾವ್ಯದ ಕಥಾನಾಯಕನ ಎದುರಿನಲ್ಲಿಯೇ ಗಾಯನಕ್ಕೆ ಅವಕಾಶ ಒದಗಿದ್ದು ಅವರಲ್ಲಿ ಇನ್ನಷ್ಟು ರಸಾವೇಶವನ್ನು ತುಂಬಿಸಿತ್ತು.
Last Updated 12 ಏಪ್ರಿಲ್ 2019, 3:50 IST
ಲಕ್ಷ್ಮಣ ಎಂಬ ರಾಮನ ನೆರಳು
ಸೀತೆಯು ರಾಮನೊಂದಿಗೆ ಲಕ್ಷ್ಮಣನಷ್ಟು ಅಂಟಿಕೊಂಡಿಲ್ಲ. ರಾಮನ ಒಳಬಗೆಯ ದ್ವಂದ್ವವನ್ನು ಕಥೆಯ ಪ್ರಾರಂಭದಿಂದ ಕೊನೆಯವರೆಗೆ ಹೆಜ್ಜೆಹೆಜ್ಜೆಗೆ ನಿರೂಪಿಸುವ ಸಲುವಾಗಿಯೇ ಲಕ್ಷ್ಮಣನ ಪಾತ್ರವನ್ನು ರಾಮನ ಬೆನ್ನಿಗೇ ನಿರಂತರವಾಗಿ ಕೂಡಿಸಿ ಇಟ್ಟಿದ್ದಾನೆ ಕವಿ
Last Updated 12 ಏಪ್ರಿಲ್ 2019, 3:49 IST
ADVERTISEMENT
ಜನಿಸಿದನು ಜಗತ್ತಿನ ಪ್ರಥಮ ಮಂಗಳ
ದಶರಥನ ಅಶ್ವಮೇಧಯಾಗ, ಪುತ್ರಕಾಮೇಷ್ಟಿಯಾಗದೊಡನೆ, ಪೂರ್ಣವಾಯಿತು. ಅವನು ದೀಕ್ಷಾನಿಯಮವನ್ನು ಸಮಾಪ್ತಿಗೊಳಿಸಿ, ಪತ್ನಿಯರ ಸಂಗಡ ಸಮಸ್ತ ಪರಿವಾರದೊಂದಿಗೆ ಅಯೋಧ್ಯಾನಗರವನ್ನು ಪ್ರವೇಶಿಸಿದ.ಕೌಸಲ್ಯೆಯು ಸರ್ವಲಕ್ಷಣಸಂಪನ್ನದಿಂದ ಕೂಡಿರುವಂಥ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ.
Last Updated 10 ಏಪ್ರಿಲ್ 2019, 10:42 IST
ಕೌಸಲ್ಯಾ ಸುಪ್ರಜಾ ರಾಮ...
ರಾಮ–ಲಕ್ಷ್ಮಣರು ವಿಶ್ವಾಮಿತ್ರರ ಜೊತೆ ಹೋಗುತ್ತಿರುವಾಗ ಬ್ರಹ್ಮನೊಡನೆ ನಡೆಯುತ್ತಿರುವ ಅಶ್ವಿನೀದೇವತೆಗಳಂತೆಯೂ ಶಿವನನ್ನು ಹಿಂಬಾಲಿಸುವ ಸ್ಕಂದವಿಶಾಖರಂತೆಯೂ ಕಂಡರು. ಆಗ ದೇವತೆಗಳೇ ಹೂಮಳೆ ಸುರಿಸಿದರು.
Last Updated 10 ಏಪ್ರಿಲ್ 2019, 10:41 IST
ತಪಸ್ಸಿಗೆ ತೊಡಗಿದ ಪಾರ್ವತಿ
ದೇಹಾಕೃತಿಯಲ್ಲಿರುವ ಮನ್ಮಥನ ಬೂದಿಯ ಮುಂದೆ ರತಿಯು ದುಃಖಿಸುತ್ತಿದ್ದಾಳೆ. ಹಿಂದಿನ ನೆನಪುಗಳನ್ನೆಲ್ಲ ನಿವೇದಿಸಿಕೊಳ್ಳುತ್ತಿದ್ದಾಳೆ; ಭಸ್ಮರೂಪದಿಂದ ‘ಎದ್ದು ಬಾ’ ಎಂದು ಗೋಳಾಡುತ್ತಿದ್ದಾಳೆ.
Last Updated 19 ಅಕ್ಟೋಬರ್ 2018, 19:43 IST
ADVERTISEMENT
<
1
2
...
6
>
ADVERTISEMENT
ADVERTISEMENT