ಬುಧವಾರ, ಆಗಸ್ಟ್ 17, 2022
23 °C
ಚುನಾವಣೆ ಪ್ರಕ್ರಿಯೆಗೆ ಮುನ್ನುಡಿ ಬರೆದ ಆಯೋಗ

ಬಾಗಲಕೋಟೆ ಜಿಲ್ಲಾ ಪಂಚಾಯತಿ ಚುನಾವಣೆ: 40 ಕ್ಷೇತ್ರಗಳಿಗೂ ಮೀಸಲಾತಿ ನಿಗದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಜಿಲ್ಲಾ ಪಂಚಾಯ್ತಿಯ 40 ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸಿ ರಾಜ್ಯ ಚುನಾವಣೆ ಆಯೋಗ ಗುರುವಾರ ಆದೇಶ ಹೊರಡಿಸಿದೆ.

ಜಿಲ್ಲಾ ಪಂಚಾಯ್ತಿ ಕ್ಷೇತ್ರ

ಕಲಾದಗಿ, ಮೀಸಲು: ಸಾಮಾನ್ಯ,

ಗದ್ದನಕೇರಿ (ಮುರನಾಳ): ಸಾಮಾನ್ಯ (ಮಹಿಳೆ),

ಶಿಗಿಕೇರಿ: ಸಾಮಾನ್ಯ (ಮಹಿಳೆ)

ಬೇವೂರ: ಸಾಮಾನ್ಯ

ರಾಂಪುರ: ಅನುಸೂಚಿತ ಜಾತಿ

ಕೂಡಲಸಂಗಮ: ಸಾಮಾನ್ಯ (ಮಹಿಳೆ)

ಅಮರಾವತಿ: ಹಿಂದುಳಿದ ವರ್ಗ ’ಅ‘

ಸೂಳಿಭಾವಿ: ಹಿಂದುಳಿದ ವರ್ಗ ’ಅ‘

ಹಲಕುರ್ಕಿ: ಹಿಂದುಳಿದ ವರ್ಗ ’ಅ‘ (ಮಹಿಳೆ)

ಜಲಗೇರಿ: ಅನುಸೂಚಿತ ಜಾತಿ

ಕರಡಿಗುಡ್ಡ ಎಸ್.ಎನ್: ಸಾಮಾನ್ಯ (ಮಹಿಳೆ)

ಮುತ್ತಲಗೇರಿ: ಹಿಂದುಳಿದ ವರ್ಗ ’ಅ‘

ಜಾಲಿಹಾಳ: ಸಾಮಾನ್ಯ (ಮಹಿಳೆ)

ನಂದಿಕೇಶ್ವರ: ಸಾಮಾನ್ಯ

ನಂದವಾಡಗಿ: ಹಿಂದುಳಿದ ವರ್ಗ ’ಅ‘,

ಕಂದಗಲ್ಲ: ಅನುಸೂಚಿತ ಜಾತಿ

ಈಶ್ವರ ನಗರ (ಬಲಕುಂದಿ): ಸಾಮಾನ್ಯ,

ಗುಡೂರು ಎಸ್.ಸಿ: ಅನುಸೂಚಿತ ಪಂಗಡ (ಮಹಿಳೆ)

ಹುಲ್ಲಿಕೇರಿ ಎಸ್‌ಪಿ: ಅನುಸೂಚಿತ ಪಂಗಡ (ಮಹಿಳೆ)

ಕಟಗೇರಿ: ಸಾಮಾನ್ಯ

ತುಂಗಳ: ಸಾಮಾನ್ಯ

ಆಲಗೂರ: ಹಿಂದುಳಿದ ವರ್ಗ ’ಬ‘

ಕೊಣ್ಣೂರ: ಅನುಸೂಚಿತ ಜಾತಿ (ಮಹಿಳೆ)

ಹುನ್ನೂರ: ಅನುಸೂಚಿತ ಪಂಗಡ

ತೊದಲಬಾಗಿ: ಸಾಮಾನ್ಯ,

ಸಾವಳಗಿ: ಸಾಮಾನ್ಯ (ಮಹಿಳೆ)

ನಾಗರಾಳ: ಹಿಂದುಳಿದ ವರ್ಗ ’ಆ’ (ಮಹಿಳೆ)

ಶಿರೋಳ: ಸಾಮಾನ್ಯ (ಮಹಿಳೆ)

ಮಂಟೂರ: ಹಿಂದುಳಿದ ವರ್ಗ ’ಬ‘ (ಮಹಿಳೆ) 

ಹೆಬ್ಬಾಳ: ಅನುಸೂಚಿತ ಜಾತಿ (ಮಹಿಳೆ)

ಮೆಟಗುಡ್ಡ: ಸಾಮಾನ್ಯ

ಗಲಗಲಿ: ಅನುಸೂಚಿತ ಜಾತಿ (ಮಹಿಳೆ)

ಸಿದ್ದಾಪುರ: ಸಾಮಾನ್ಯ (ಮಹಿಳೆ)

ಗಿರಿಸಾಗರ: ಸಾಮಾನ್ಯ

ಸುನಗ: ಹಿಂದುಳಿದ ವರ್ಗ ’ಅ‘ (ಮಹಿಳೆ),

ಕುಂದರಗಿ: ಹಿಂದುಳಿದ ವರ್ಗ ’ಅ‘ (ಮಹಿಳೆ)

ಸಸಾಲಟ್ಟಿ: ಅನುಸೂಚಿತ ಜಾತಿ (ಮಹಿಳೆ)

ಹಿಪ್ಪರಗಿ: ಸಾಮಾನ್ಯ (ಮಹಿಳೆ)

ಚಿಮ್ಮಡ: ಸಾಮಾನ್ಯ, ಸೈದಾಪುರ: ಸಾಮಾನ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು