ಮದುವೆಗೆ 2 ಗಂಟೆ ಮುನ್ನ ಮಾಜಿ ಗೆಳೆಯನ ಭೇಟಿಯಾದ ವಧು: ವಿಡಿಯೊದ ಅಸಲಿಯತ್ತೇ ಬೇರೆ
Viral Video Fact Check: ಮದುವೆಗೂ ಎರಡು ಗಂಟೆಗಳ ಮೊದಲು ವಧುವಿನ ಉಡುಗೆ ಧರಿಸಿ ಯುವತಿಯೊಬ್ಬಳು ತನ್ನ ಮಾಜಿ ಗೆಳೆಯನನ್ನು ಭೇಟಿಯಾಗಲು ಬಂದಿದ್ದಾಳೆ ಎನ್ನುವ ವಿಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಆದರೆ ಈ ವಿಡಿಯೊ ನಕಲಿಯಾಗಿದೆ.Last Updated 16 ಡಿಸೆಂಬರ್ 2025, 11:47 IST