ಶನಿವಾರ, 15 ನವೆಂಬರ್ 2025
×
ADVERTISEMENT
ADVERTISEMENT

ಕುರುಗೋಡು| ಮಕ್ಕಳ ದಿನಾಚರಣೆ: ತಹಶೀಲ್ದಾರ್ ಆದ ವಿದ್ಯಾರ್ಥಿಗಳು

Published : 15 ನವೆಂಬರ್ 2025, 5:50 IST
Last Updated : 15 ನವೆಂಬರ್ 2025, 5:50 IST
ಫಾಲೋ ಮಾಡಿ
Comments
ತಹಶೀಲ್ದಾರ್ ಆದರೆ ಬಡವರಿಗೆ ಸಹಾಯ ಮಾಡಬಹುದು ಎನ್ನುವ ವಿಷಯ ತಿಳಿಯಿತು. ಪದವಿ ನಂತರ ಕೆಪಿಎಸ್‍ಸಿ ಪರೀಕ್ಷೆ ಬರೆದು ತಹಶೀಲ್ದಾರ್ ಆಗುವ ಆಸೆ ನನ್ನಲ್ಲಿ ಚಿಗುರಿದೆ
ಗೌಸಿಯಾಬೇಗಂ 10ನೇ ತರಗತಿ ವಿದ್ಯಾರ್ಥಿನಿ ಗೆಣಿಕೆಹಾಳು
ಒಂದು ದಿನ ಶ್ಯಾಡೊ ತಹಶೀಲ್ದಾರ್ ಕೆಲಸಮಾಡಿದ್ದು ಜೀವನದಲ್ಲಿ ಮರೆಯಲಾಗದ ಕ್ಷಣ. ಮನೆಯಲ್ಲಿ ಬಡತನವಿದ್ದರೂ ಕಷ್ಟಪಟ್ಟು ಓದಿ ಸರ್ಕಾರದ ಉನ್ನತ ಹುದ್ದೆ ಅಲಂಕರಿಸುತ್ತೇನೆ
ಸಾಜೀದ್ 9ನೇ ತರಗತಿ ವಿದ್ಯಾರ್ಥಿ ಗುತ್ತಿಗನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT