ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಸ್ಥಳಾಂತರ ಬಳಿಕ ಬದುಕು ದುರ್ಭರ: ಮೂಲಸೌಕರ್ಯ ಇಲ್ಲದೆ ಪರದಾಡುತ್ತಿರುವ ಕುಟುಂಬಗಳು

Published : 3 ಫೆಬ್ರುವರಿ 2025, 5:55 IST
Last Updated : 3 ಫೆಬ್ರುವರಿ 2025, 5:55 IST
ಫಾಲೋ ಮಾಡಿ
Comments
ಕಂಪ್ಲಿ ಸೋಮೇಶ್ವರ ಬಡಾವಣೆಯ ಶುದ್ಧ ಕುಡಿಯುವ ನೀರಿನ ಘಟಕದ ದುಸ್ಥಿತಿ
ಕಂಪ್ಲಿ ಸೋಮೇಶ್ವರ ಬಡಾವಣೆಯ ಶುದ್ಧ ಕುಡಿಯುವ ನೀರಿನ ಘಟಕದ ದುಸ್ಥಿತಿ
ಮಹಿಳೆಯರ ಶೌಚಾಲಯ ಕಟ್ಟಡ ಸರಿಪಡಿಸಿ, ಮಹಿಳೆಯರ ಮರ್ಯಾದೆ ಕಾಪಾಡಿ. ವಾರ್ಡ್‍ನಲ್ಲಿ ಈ ವರ್ಷವಾದರೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆರಂಭಿಸಿ.
ಬಿ. ಅಖ್ತರ್‌ಬೀ 
ನಾಲ್ಕು ತಿಂಗಳಿಂದ ಗಟಾರ ದುರ್ವಾಸನೆಗೆ ಆರೋಗ್ಯ ಹಾಳಾಗಿದೆ. ಫಾಗಿಂಗ್ ಮರೀಚಿಕೆ ಯಾಗಿದೆ. ಸೊಳ್ಳೆ ಕಡಿತದಿಂದ ಅನಾರೋಗ್ಯ ಸಾಮಾನ್ಯವಾಗಿದೆ.
ನಾಯಕರ ಗಂಗಮ್ಮ 
ಸ್ಥಳಾಂತರ ನಂತರ ವಾರ್ಡ್‌ನ ವಯೋವೃದ್ಧರು, ಎರಡೂವರೆ ಕಿ.ಮೀ ದೂರದ ಅಂಚೆ ಕಚೇರಿಗೆ ತೆರಳಿ ಪಿಂಚಣಿ ತರಬೇಕಿದೆ.  ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವವರಿಗಾದರೂ ಮನೆಗೆ ಬಂದು ಪಿಂಚಣಿ ನೀಡುವ ವ್ಯವಸ್ಥೆ ಮಾಡಿ.
ಉಳಿಗಾದರ ಜಯಮ್ಮ
ಪುನರ್ವಸತಿ ವಾರ್ಡಿನಲ್ಲಿ ನೆಲೆಸಿರುವ 45 ಜನರಿಗೆ ಎರಡು ತಿಂಗಳಲ್ಲಿ ನಿವೇಶನ ಪಟ್ಟಾ ನೀಡಲಾಗುವುದು. ಮೂಲಸೌಕರ್ಯಗಳನ್ನು ಹಂತ ಹಂತವಾಗಿ ಒದಗಿಸಲಾಗುವುದು.
ಹೂಗಾರ್ ರಮೇಶ್, ವಾರ್ಡ್ ಸದಸ್ಯ
ಸ್ಥಳಾಂತರವಾಗಿರುವ ಸೋಮೇಶ್ವರ ಬಡಾವಣೆ ಅಭಿವೃದ್ಧಿ ಕುರಿತು ಫೆ.18ರಂದು ನಡೆಯುವ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವುದು. ಮೂಲಸೌಕರ್ಯಗಳಿಗೆ ಶಾಸಕರಿಂದ ವಿಶೇಷ ಅನುದಾನ ಪಡೆಯಲು ಪ್ರಯತ್ನಿಸಲಾಗುವುದು.
ಭಟ್ಟ ಪ್ರಸಾದ್, ಪುರಸಭೆ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT