ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಂಪ್ಲಿ: ಸಂತೆ ಮಾರುಕಟ್ಟೆಗೆ ಬೇಕಿದೆ ಕಾಯಕಲ್ಪ

Published : 28 ಏಪ್ರಿಲ್ 2025, 5:40 IST
Last Updated : 28 ಏಪ್ರಿಲ್ 2025, 5:40 IST
ಫಾಲೋ ಮಾಡಿ
Comments
ಕಂಪ್ಲಿ ತರಕಾರಿ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಿಯೊಬ್ಬರು ದುರಸ್ತಿಯಲ್ಲಿರುವ ಶೌಚಾಲಯ ಪಕ್ಕದಲ್ಲಿಯೇ ತರಕಾರಿ ಮಾರಾಟದಲ್ಲಿ ತೊಡಗಿದ್ದರು
ಕಂಪ್ಲಿ ತರಕಾರಿ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಿಯೊಬ್ಬರು ದುರಸ್ತಿಯಲ್ಲಿರುವ ಶೌಚಾಲಯ ಪಕ್ಕದಲ್ಲಿಯೇ ತರಕಾರಿ ಮಾರಾಟದಲ್ಲಿ ತೊಡಗಿದ್ದರು
ಕಂಪ್ಲಿ ತರಕಾರಿ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಿಯೊಬ್ಬರು ಮಲಿನ ಸ್ಥಳದಲ್ಲಿಯೇ ಕುಳಿತು ವ್ಯಾಪಾರ ಮಾಡುತ್ತಿರುವುದು
ಕಂಪ್ಲಿ ತರಕಾರಿ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಿಯೊಬ್ಬರು ಮಲಿನ ಸ್ಥಳದಲ್ಲಿಯೇ ಕುಳಿತು ವ್ಯಾಪಾರ ಮಾಡುತ್ತಿರುವುದು
ಕಂಪ್ಲಿ ತರಕಾರಿ ಸಂತೆ ಮಾರುಕಟ್ಟೆಯ ಉದ್ದೇಶಿತ ನೀಲಾ ನಕಾಶೆ
ಕಂಪ್ಲಿ ತರಕಾರಿ ಸಂತೆ ಮಾರುಕಟ್ಟೆಯ ಉದ್ದೇಶಿತ ನೀಲಾ ನಕಾಶೆ
ನೂತನ ಮಾರುಕಟ್ಟೆ ವಿಶೇಷತೆ
ಮಾರುಕಟ್ಟೆ ಆವರಣದಲ್ಲಿ ಬ್ಲಾಕ್ ಎಬಿಸಿ ಎಂದು ವಿಂಗಡಿಸಿ 3.77x3.00 ಅಳತೆಯಲ್ಲಿ ತಲಾ 12 ಸಾಲು ಮಳಿಗೆಗಳಂತೆ ಒಟ್ಟು 36ಮಳಿಗೆಗಳ ನಿರ್ಮಾಣ. ಎ ಮತ್ತು ಬಿ ಬ್ಲಾಕ್‍ನಲ್ಲಿ ಪ್ರತ್ಯೇಕ ಹಸಿ ಒಣ ಕಸ ವಿಂಗಡಣೆ ತೊಟ್ಟಿ ಜತೆಗೆ ಪಾರ್ಕಿಂಗ್ ವ್ಯವಸ್ಥೆ. ಎ ಮತ್ತು ಬಿ ಬ್ಲಾಕ್ ನಡುವೆ ಉದ್ಯಾನ ನಿರ್ಮಾಣ. ಸಿ ಬ್ಲಾಕ್ ಪಕ್ಕದಲ್ಲಿ ಬಿಡ್ಡಿಂಗ್ ಪ್ರದೇಶದ ಜತೆಗೆ ಹಸಿ ಒಣ ಕಸ ವಿಂಗಡಣೆ ತೊಟ್ಟಿ ಪಾರ್ಕಿಂಗ್ ವ್ಯವಸ್ಥೆ ಸಿ ಬ್ಲಾಕ್ ಎಡಭಾಗಕ್ಕೆ ಸಾರ್ವಜನಿಕ ಶೌಚಾಲಯ ವ್ಯವಸ್ಥೆ. ಮಾರುಕಟ್ಟೆಗೆ ಎರಡು ಪ್ರವೇಶ ದ್ವಾರ 2ನೇ ಗೇಟ್ ಪಕ್ಕದಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ. ಗೇಟ್-1ರ ಪಕ್ಕದಲ್ಲಿ ಮುಂದಿನ ದಿನಗಳಲ್ಲಿ ಮಾರುಕಟ್ಟೆ ವಿಸ್ತರಣೆಗೆ ಸ್ಥಳ ಕಾಯ್ದಿರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT