ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ತೆಕ್ಕಲಕೋಟೆ | ಬಂಪರ್ ಬೆಳೆ: ಬೆಲೆ ಕುಸಿತದ ಭೀತಿ

ನಿರಂತರ ಮಳೆ ಹೆಚ್ಚಿದ ತೇವಾಂಶ, ಮೆಕ್ಕೆ ಜೋಳ ಬೆಳೆ ಕೊಳೆಯುವ ಆತಂಕ
ಚಾಂದ್ ಬಾಷ
Published : 16 ಸೆಪ್ಟೆಂಬರ್ 2025, 4:20 IST
Last Updated : 16 ಸೆಪ್ಟೆಂಬರ್ 2025, 4:20 IST
ಫಾಲೋ ಮಾಡಿ
Comments
ತೆಕ್ಕಲಕೋಟೆ ವ್ಯಾಪ್ತಿಯಲ್ಲಿ ನಿರಂತರ ಮಳೆ ಹಾಗು ಬೆಲೆ ಕುಸಿತದಿಂದಾಗಿ ಮೆಕ್ಕೆಜೋಳಕ್ಕೆ ತಾಡಪಾಲು ಹಾಕಿದ್ದಾರೆ
ತೆಕ್ಕಲಕೋಟೆ ವ್ಯಾಪ್ತಿಯಲ್ಲಿ ನಿರಂತರ ಮಳೆ ಹಾಗು ಬೆಲೆ ಕುಸಿತದಿಂದಾಗಿ ಮೆಕ್ಕೆಜೋಳಕ್ಕೆ ತಾಡಪಾಲು ಹಾಕಿದ್ದಾರೆ
ತೆಕ್ಕಲಕೋಟೆ ಸಮೀಪದ ಕುಡುದರ ಹಾಳು ಗ್ರಾಮದಲ್ಲಿ ಕಟಾವು ಗೊಂಡ ಮೆಕ್ಕೆಜೋಳವನ್ನು ಯಂತ್ರಕ್ಕೆ ಹಾಕಿ ಕಣ ಮಾಡುತ್ತಿದ್ದಾರೆ
ತೆಕ್ಕಲಕೋಟೆ ಸಮೀಪದ ಕುಡುದರ ಹಾಳು ಗ್ರಾಮದಲ್ಲಿ ಕಟಾವು ಗೊಂಡ ಮೆಕ್ಕೆಜೋಳವನ್ನು ಯಂತ್ರಕ್ಕೆ ಹಾಕಿ ಕಣ ಮಾಡುತ್ತಿದ್ದಾರೆ
ತಾಲ್ಲೂಕಿನಾದ್ಯಂತ - ಈ ಬಾರಿ ಮೆಣಸಿನಕಾಯಿ ಬೆಳೆಗೆ ಬದಲಾಗಿ ಮೆಕ್ಕೆಜೋಳ ಹೆಚ್ಚಿನ ಪ್ರಮಾಣದಲ್ಲಿ ರೈತರು ಬೆಳೆದಿದ್ದು ಉತ್ತಮ ಬೆಳೆ ಬರುವ ನಿರೀಕ್ಷೆ ಇದೆ
ಮಂಜುನಾಥರೆಡ್ಡಿ ಸಿ. ಎ. ಕೃಷಿ ಸಹಾಯಕ ನಿರ್ದೇಶಕ ಸಿರುಗುಪ್ಪ ತಾಲ್ಲೂಕು
ಬಳ್ಳಾರಿಯ ಎಪಿಎಂಸಿಗೆ ಜೋಳ ಮಾರಾಟಕ್ಕೆ ಹೋದರೆ ಮನಸೋಇಚ್ಚೆ ದರ ಹೇಳುತ್ತಾರೆ. ರೈತರು ಬೆಳೆ ಮಾರಾಟ ಮಾಡಲು ಆಗದೆ ಇತ್ತ ವಾಪಸ್ ಬರಲು ಆಗದೆ ಪರಿತಪಿಸುವಂತಾಗಿದೆ
ಬೆಳಗಲ್ ಮಲ್ಲಿಕಾರ್ಜುನ ರೈತ ಮುಖಂಡ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT