ಸಿರುಗುಪ್ಪ ತಾಲ್ಲೂಕು ಕ್ರೀಡಾಂಗಣದಲ್ಲಿ ಕಸದ ತ್ಯಾಜ್ಯ ಬಿದ್ದಿರುವುದು
ಸಿರುಗುಪ್ಪ ತಾಲ್ಲೂಕು ಕ್ರೀಡಾಂಗಣದಲ್ಲಿ ಪಾರ್ಥೆನಿಯಂ ಗಿಡಗಳು ಹೇರವಾಗಿ ಬೆಳೆದಿರುವುದು
ಸಿರುಗುಪ್ಪ ತಾಲ್ಲೂಕು ಕ್ರೀಡಾಂಗಣದಲ್ಲಿ ಕ್ರಿಕೆಟ್ ಅಭ್ಯಾಸ ಮಾಡುವ ನೇಟ್ ಉದ್ಘಾಟನೆಯಾಗುವ ಮುಂಚಿತವಾಗಿ ಹಾಳಾಗಿರುವುದು.

ಕ್ರೀಡಾ ಇಲಾಖೆಯು ಕ್ರೀಡೆಗೆ ಪ್ರೋತ್ಸಾಹ ನೀಡುತ್ತವೆ ಎಂದು ಹೇಳುತ್ತಾರೆ. ಆದರೆ ಕ್ರೀಡಾಳುಗಳಿಗೆ ಅವಶ್ಯವಿರುವ ಕ್ರೀಡಾಂಗಣವನ್ನು ಅಭಿವೃದ್ದಿಪಡಿಸುವಲ್ಲಿ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ
ಬಿ.ಈರಣ್ಣ ಉಪಾಧ್ಯಕ್ಷ ರಾಜ್ಯ ಗ್ರೇಟ್-2 ದೈಹಿಕ ಶಿಕ್ಷಕರ ಸಂಘ