ಕಮ್ಮಸಂದ್ರ ಅಗ್ರಹಾರ ಬಸ್ ನಿಲ್ದಾಣದಲ್ಲಿ ಪಾರ್ಥೇನಿಯಂ ಗಿಡಗಳು ಬೆಳೆದಿರುವುದು
ಹಾಲ್ದೇನಹಳ್ಳಿಯ ಬೃಂದಾವನ ಗೇಟ್‌ನಲ್ಲಿರುವ ಬಸ್‌ನಿಲ್ದಾಣದ ದುಸ್ಥಿತಿ

ಬಸ್ ನಿಲ್ದಾಣಗಳನ್ನು ಸ್ವಚ್ಛಗೊಳಿಸಿದರೆ ಮಳೆ ಬಿದ್ದಾಗ ಉಪಯೋಗಕ್ಕೆ ಬರುತ್ತವೆ. ತಾಲ್ಲೂಕಿನ ಬಸ್ ನಿಲ್ದಾಣಗಳಿಂದ ಏನು ಪ್ರಯೋಜನೆ ಇಲ್ಲ
– ಪವನ್, ಚಂದಾಪುರ ನಿವಾಸಿಮರಸೂರು ಗೇಟ್ ಬಸ್ ನಿಲ್ದಾಣದ ದುಸ್ಥಿತಿ