ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಆರಂಭವಾಗಿರುವ ದನಗಳ ಜಾತ್ರೆಯ ಪೆಂಡಾಲ್‌ಗಳಲ್ಲಿ ಮಲಗಿರುವ ಹೋರಿಗಳು
ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿನ ಪ್ರಾರಂಭವಾಗಿರವ ರಾಸುಗಳ ಜಾತ್ರೆಗೆ ದೂರದ ಊರುಗಳಿಂದ ಟೆಂಪೋಗಳಲ್ಲಿ ಹುಲ್ಲು ಹೋರಿಗಳನ್ನು ತುಂಬಿಕೊಂಡು ಬರುತ್ತಿರುವ ರೈತರು
ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರಾರಂಭವಾಗಿರುವ ರಾಸುಗಳ ಜಾತ್ರೆಯಲ್ಲಿ ಸುರಕ್ಷತಾ ಕ್ರಮ ಪರಿಶೀಲಿಸಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ಪ್ರಸನ್ನ
ರಾಸುಗಳ ಜಾತ್ರೆಗೆ ಆಗಮಿಸಿರುವ ರೈತರಿಗೆ ದೇವಾಲಯದಿಂದ ಅನ್ನದಾಸೋಹವನ್ನು ಬುಧವಾರ ಆರಂಭಿಸಲಾಯಿತು