ಬೆಳಗಾವಿ: ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸೈಕ್ಲಿಸ್ಟ್ಗಳು ಶನಿವಾರ ಇಲ್ಲಿ ಆರಂಭವಾದ 16ನೇ ರಾಜ್ಯ ರಸ್ತೆ ಸೈಕ್ಲಿಂಗ್ ಚಾಂಪಿಯನ್ಷಿಪ್ನ ಟೈಮ್ ಟ್ರಯಲ್ಸ್ನಲ್ಲಿ ಪಾರಮ್ಯ ಮೆರೆದರು.

ಫಲಿತಾಂಶ:

ಪುರುಷರು: ಮುಕ್ತ ವಿಭಾಗ; 30 ಕಿ.ಮೀ: ಸೌರಭ್ ಸಿಂಗ್ (ಬೆಂಗಳೂರು; 40.21 ನಿ.)–1, ಸುಜಲ್ ಜಾಧವ (ವಿಜಯಪುರ; 41.35 ನಿ.)–2, ಉದಯ ಗುಳೇದ (ಧಾರವಾಡ; 42.54 ನಿ.)–3.

23 ವರ್ಷದೊಳಗಿನವರಿಗೆ 30 ಕಿ.ಮೀ: ಮಲ್ಲಿಕಾರ್ಜುನ ಶಿರೋಳ (ಬಾಗಲಕೋಟೆ; 43.21 ನಿ.)–1, ಮಲ್ಲಿಕಾರ್ಜುನ ಯಾದವಾಡ (ಬಾಗಲಕೋಟೆ; 43.27 ನಿ.)–2, ಹಾರ್ದಿಕ್ ರಾಯ್ (ಉಡುಪಿ; 43.47 ನಿ.)–3.

ಬಾಲಕರು: 18 ವರ್ಷದೊಳಗಿನವರು. 20 ಕಿ.ಮೀ: ಶ್ರೀನಿವಾಸ ರಜಪೂತ (ವಿಜಯಪುರ; 29.04 ನಿ.)–1, ನಿತೀಶ ಪೂಜಾರಿ (ವಿಜಯಪುರ; 29.07 ನಿ.)–2, ಹನುಮಂತ ಹುಲ್ಲಿಕೇರಿ (ಯಾದಗಿರಿ; 29.41 ನಿ.)–3.

16 ವರ್ಷದೊಳಗಿನವರು: 15 ಕಿ.ಮೀ: ಧನುಷ್ ಪ್ರಶಾಂತ (ಬೆಂಗಳೂರು; 21.01 ನಿ.)–1, ಹೊನ್ನಪ್ಪ ಧರ್ಮಟ್ಟಿ (ಚಂದರಗಿ, ಬೆಳಗಾವಿ; 21.12 ನಿ.)–2, ಪುನೀತ ಬಿರಾದಾರ (ವಿಜಯಪುರ; 21.40 ನಿ.)–3.

14 ವರ್ಷದೊಳಗಿನವರು– 10 ಕಿ.ಮೀ: ಸಿದ್ದಲಿಂಗ ಜಕ್ಕಣ್ಣವರ (ಬಾಗಲಕೋಟೆ; 16.29 ನಿ.)–1, ಅಭಿಷೇಕ ದಿಡ್ಡಿಬಾಗಿಲ (ವಿಜಯಪುರ; 16.34 ನಿ.)–2, ಬಸವರಾಜ ಯಳಮೇಲಿ (ವಿಜಯಪುರ; 16.36 ನಿ.)–3.

ಮಹಿಳೆಯರು: 20 ಕಿ.ಮೀ: ಗಂಗಾ ದಂಡಿನ (ಯಾದಗಿರಿ; 33.26 ನಿ.)–1, ಟಿಂ.ಟಿಂ. ಶರ್ಮಾ (ಬೆಂಗಳೂರು; 33.57 ನಿ.)–2, ಪಾಯಲ್ ಚವ್ಹಾಣ (ವಿಜಯಪುರ; 34.07 ನಿ.)–3.

ಬಾಲಕಿಯರು: 18 ವರ್ಷದೊಳಗಿನವರು– 15 ಕಿ.ಮೀ: ಛಾಯಾ ನಾಗಶೆಟ್ಟಿ (ವಿಜಯಪುರ; 24.02 ನಿ.)–1, ಆಯೇಷಾ ಮೋಮಿನ್ (ಬಾಗಲಕೋಟೆ; 25.32 ನಿ.)–2, ಜ್ಯೋತಿ ರಾಠೋಡ (ಬಾಗಲಕೋಟೆ; 25.37 ನಿ.)–3. 16 ವರ್ಷದೊಳಗಿನರು– 10 ಕಿ.ಮೀ: ದೀಪಿಕಾ ಫಡತಾರೆ (ವಿಜಯಪುರ; 16.41 ನಿ.)–1, ಪೂರ್ವಿ ಸಿದ್ದವ್ವಗೋಳ (ಯಾದಗಿರಿ; 17.08 ನಿ.)–2, ನಂದಿನಿ ಲಮಾಣಿ (ಬಾಗಲಕೋಟೆ; 17.31 ನಿ.)–3.

14 ವರ್ಷದೊಳಗಿನವರು– 7 ಕಿ.ಮೀ: ಪ್ರಿಯಾಂಕಾ ಲಮಾಣಿ (ಗದಗ; 11.55 ನಿ.)–1, ವಿದ್ಯಾ ಲಮಾಣಿ (ಬಾಗಲಕೋಟೆ; 12.15 ನಿ.)–2, ವರ್ಷಾ ಚವ್ಹಾಣ (ವಿಜಯಪುರ; 12.29 ನಿ.)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.