ಭಾನುವಾರ, 3 ಆಗಸ್ಟ್ 2025
×
ADVERTISEMENT
ADVERTISEMENT

ಚಿಕ್ಕೋಡಿ | ಮುಳ್ಳು ಕಂಟಿ, ಕಸ ಕಡ್ಡಿಯಿಂದ ತುಂಬಿವೆ ರಸ್ತೆ ವಿಭಜಕಗಳು

ಚಿಕ್ಕೋಡಿಯ ಪ್ರಮುಖ ರಸ್ತೆಗಳಲ್ಲಿ ವಾಹನ ಸವಾರರಿಗೆ ನಿತ್ಯ ಗೋಳು
ಚಂದ್ರಶೇಖರ ಎಸ್ ಚಿನಕೇಕರ
Published : 25 ಜುಲೈ 2025, 2:32 IST
Last Updated : 25 ಜುಲೈ 2025, 2:32 IST
ಫಾಲೋ ಮಾಡಿ
Comments
-ಚಿಕ್ಕೋಡಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯ ಬಳಿಯಲ್ಲಿ ಹಾದು ಹೋಗಿರುವ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯ ಮೇಲೆ ಉರುಳಿ ಬಿದ್ದಿರುವ ಮರವನ್ನು ತೆರವುಗೊಳಿಸದೇ ಬಿಟ್ಟಿರುವುದು.
-ಚಿಕ್ಕೋಡಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯ ಬಳಿಯಲ್ಲಿ ಹಾದು ಹೋಗಿರುವ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯ ಮೇಲೆ ಉರುಳಿ ಬಿದ್ದಿರುವ ಮರವನ್ನು ತೆರವುಗೊಳಿಸದೇ ಬಿಟ್ಟಿರುವುದು.
-ಚಿಕ್ಕೋಡಿ ಪಟ್ಟಣದ ಹೊರವಲಯದ ಯಕ್ಸಂಬಾ ರಸ್ತೆಯ ವಿಭಜಕದಲ್ಲಿ ಕಸದ ರಾಶಿ ಬೆಳೆದು ನಿಂತಿರುವುದು.
-ಚಿಕ್ಕೋಡಿ ಪಟ್ಟಣದ ಹೊರವಲಯದ ಯಕ್ಸಂಬಾ ರಸ್ತೆಯ ವಿಭಜಕದಲ್ಲಿ ಕಸದ ರಾಶಿ ಬೆಳೆದು ನಿಂತಿರುವುದು.
ರವೀಂದ್ರ ಬಾವಿಮನಿ ಅವರ ಫೋಟೊ
ರವೀಂದ್ರ ಬಾವಿಮನಿ ಅವರ ಫೋಟೊ
-ವೆಂಕಟೇಶ ನಾಗನೂರ ಅವರ ಫೋಟೊ
-ವೆಂಕಟೇಶ ನಾಗನೂರ ಅವರ ಫೋಟೊ
ಚಿಕ್ಕೋಡಿ ಪಟ್ಟಣವನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳು ಹಾಗೂ ರಸ್ತೆಗಳಲ್ಲಿ ಬೆಳೆದು ನಿಂತು ಮುಳ್ಳು ಕಂಟಿಗಳನ್ನು ತೆರವುಗೊಳಿಸಿ ಅಲಂಕಾರಿಕ ಗಿಡ ಬೆಳೆಸಿ ಸೌಂದರ್ಯೀಕರಣಕ್ಕೆ ಪುರಸಭೆಯು ಒತ್ತು ನೀಡಬೇಕು
ರವೀಂದ್ರ ಬಾವಿಮನಿ ಚಿಕ್ಕೋಡಿ ನಿವಾಸಿ
ಪಟ್ಟಣದ ಪ್ರಮುಖ ರಸ್ತೆಗಳ ವಿಭಜಕಗಳಲ್ಲಿ ಸಂಬಂಧಿಸಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸಂಪರ್ಕಿಸಿ ಸೌಂದರ್ಯೀಕರಣ ಮಾಡುವ ವಿಚಾರವಿದೆ. ಮುಳ್ಳು ಕಂಟಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇನೆ
ವೆಂಕಟೇಶ ನಾಗನೂರ ಮುಖ್ಯಾಧಿಕಾರಿ ಪುರಸಭೆ ಚಿಕ್ಕೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT