ಬೈಲಹೊಂಗಲದಲ್ಲಿ ಬುಧವಾರ ನಡೆದ ಬೃಹತ್ ಕೃಷಿಮೇಳ ಮತ್ತು ಜಾನುವಾರು ಪ್ರದರ್ಶನ ಸಮಾರಂಭವನ್ನು ಶಾಸಕ ಮಹಾಂತೇಶ ಕೌಜಲಗಿ ವಿವಿಧ ಮಠಾಧೀಶರು ಗಣ್ಯರು ಉದ್ಘಾಟಿಸಿದರು
ಬೈಲಹೊಂಗಲದಲ್ಲಿ ಬುಧವಾರ ನಡೆದ ಬೃಹತ್ ಕೃಷಿಮೇಳ ಮತ್ತು ಭಾರೀ ಜಾನುವಾರು ಪ್ರದರ್ಶನ ಸಮಾರಂಭವನ್ನು ಶಾಸಕ ಮಹಾಂತೇಶ ಕೌಜಲಗಿ ಉದ್ಘಾಟಿಸಿದರು. ವಿವಿಧ ಮಠಾಧೀಶರು ಗಣ್ಯಮಾನ್ಯರು ಇದ್ದರು.