ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT
ADVERTISEMENT

ಬೆಳಗಾವಿಯಲ್ಲಿ ಬೆನಕನ ‘ಬೆಳಕು’: ಮೂರ್ತಿಗಳ ಅಂದ ನೋಡಲು ತಂಡೋಪತಂಡವಾಗಿ ಬಂದ ಜನ

Published : 1 ಸೆಪ್ಟೆಂಬರ್ 2025, 3:06 IST
Last Updated : 1 ಸೆಪ್ಟೆಂಬರ್ 2025, 3:06 IST
ಫಾಲೋ ಮಾಡಿ
Comments
ಬೆಳಗಾವಿಯ ಚವಾಟ ಗಲ್ಲಿಯಲ್ಲಿ ಪ್ರತಿಷ್ಠಾಪಿಸಿದ ಗಣಪನ ಮುಂದೆ ಮರಾಠ ಮಂಡಳ ಕಾಲೇಜಿನ 1300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಏಕಕಾಲಕ್ಕೆ ಗಣೇಶ ಸ್ಥಿತಿಗೆ ಧ್ವನಿಗೂಡಿಸಿದರು  ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿಯ ಚವಾಟ ಗಲ್ಲಿಯಲ್ಲಿ ಪ್ರತಿಷ್ಠಾಪಿಸಿದ ಗಣಪನ ಮುಂದೆ ಮರಾಠ ಮಂಡಳ ಕಾಲೇಜಿನ 1300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಏಕಕಾಲಕ್ಕೆ ಗಣೇಶ ಸ್ಥಿತಿಗೆ ಧ್ವನಿಗೂಡಿಸಿದರು  ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿಯ ನಾಥ್‌ ಪೈ ವೃತ್ತದಲ್ಲಿ ಪ್ರತಿಷ್ಠಾಪಿಸಿದ ವಿನಾಯಕನ ಮೂರ್ತಿ ಮುಂದೆ ಗೊಂಬೆಗಳ ಆಟ ಕಣ್ಮನ ಸೆಳೆಯುವಂತಿದೆ  ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿಯ ನಾಥ್‌ ಪೈ ವೃತ್ತದಲ್ಲಿ ಪ್ರತಿಷ್ಠಾಪಿಸಿದ ವಿನಾಯಕನ ಮೂರ್ತಿ ಮುಂದೆ ಗೊಂಬೆಗಳ ಆಟ ಕಣ್ಮನ ಸೆಳೆಯುವಂತಿದೆ  ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಐದಿ ದಿನಗಳ ಮೂರ್ತಿ ವಿಸರ್ಜನೆ
ನಗರವೂ ಸೇರಿದಂತೆ ಜಿಲ್ಲೆಯ ಎಲ್ಲ ಕಡೆ ಮನೆ–ಮನೆಗಳಲ್ಲಿ ವಿಘ್ನ ನಿವಾರಕನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಆಗಸ್ಟ್‌ 27ರಂದು ಪ್ರತಿಷ್ಠಾಪನೆ ಮಾಡಿದ ಮೂರ್ತಿಗಳನ್ನು ಐದು ದಿನಗಳ ಬಳಿಕ ಅಂದರೆ; ಆ.31ರಂದು ವಿಸರ್ಜನೆ ಮಾಡಲಾಯಿತು. ಮನೆಯ ಸದಸ್ಯರೆಲ್ಲ ವಾದ್ಯಮೇಳಗಳ ಸಮೇತ ಹೊಂಡಗಳ ಬಳಿ ಬಂದು ಮೂರ್ತಿ ವಿಸರ್ಜನೆ ಮಾಡಿದರು. ಹಳ್ಳಿಗಳ ಜನ ಕೆರೆ ಬಾವಿಗಳಲ್ಲಿ ಹಾಕಿದರು. ಮತ್ತೆ ಕೆಲವು ಕಡೆ ತಾತ್ಕಾಲಿಕ ಹೊಂಡಗಳನ್ನು ಮಾಡಿದ್ದು ಅದರಲ್ಲಿಯೇ ವಿಸರ್ಜನೆ ಮಾಡಲು ಅನುಕೂಲ ಮಾಡಿ ಕೊಡಲಾಯಿತು. ಎಲ್ಲೆಡೆ ಪಟಾಕಿಗಳ ಸದ್ದು ನಿರಂತರವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT