ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಮಗ್ರ ಮಾಹಿತಿ

ADVERTISEMENT

ಎರಡೇ ವರ್ಷದಲ್ಲಿ ‘ಕೇರಳಂ‘ ಆಯ್ತು; 27 ವರ್ಷಗಳಿಂದ ಈಡೇರಿಲ್ಲ ‘ಬಾಂಗ್ಲಾ‘ ಯತ್ನ

West Bengal Name Change: ಕೇರಳವನ್ನು ‘ಕೇರಳಂ’ ಎಂದು ಬದಲಿಸುವ ಪ್ರಕ್ರಿಯೆಗೆ ಕೇಂದ್ರ ಸಮ್ಮತಿ ನೀಡಿದ ಹಿನ್ನೆಲೆ, ಪಶ್ಚಿಮ ಬಂಗಾಳದ ದೀರ್ಘಕಾಲದ ಹೆಸರು ಬದಲಾವಣೆ ಯತ್ನ ಮತ್ತೆ ಚರ್ಚೆಗೆ ಬಂದಿದೆ.
Last Updated 26 ಫೆಬ್ರುವರಿ 2026, 13:24 IST
ಎರಡೇ ವರ್ಷದಲ್ಲಿ ‘ಕೇರಳಂ‘ ಆಯ್ತು; 27 ವರ್ಷಗಳಿಂದ ಈಡೇರಿಲ್ಲ ‘ಬಾಂಗ್ಲಾ‘ ಯತ್ನ

ಸಂಖ್ಯೆ–ಸುದ್ದಿ: ಲಿಂಗತ್ವ ಅಲ್ಪಸಂಖ್ಯಾತರ ಲೋಕದಲ್ಲಿ..

ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಸಮೀಕ್ಷೆ; ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಅನಾವರಣ
Last Updated 25 ಫೆಬ್ರುವರಿ 2026, 23:30 IST
ಸಂಖ್ಯೆ–ಸುದ್ದಿ: ಲಿಂಗತ್ವ ಅಲ್ಪಸಂಖ್ಯಾತರ ಲೋಕದಲ್ಲಿ..

ಭಯೋತ್ಪಾದನೆ ಸಂಹಾರಕ್ಕೆ ಭಾರತದಿಂದ ‘ಪ್ರಹಾರ್’ ನೀತಿ

Anti-Terrorism Policy: ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಹತ್ತಿಕ್ಕಲು ಮತ್ತು ಉಗ್ರ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡುವ ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ಜಾರಿಗೆ ತಂದ ನೀತಿಯೇ ‘ಪ್ರಹಾರ್‌’. ಕೇಂದ್ರ ಗೃಹ ಸಚಿವಾಲಯ ಸೋಮವಾರ ಇದನ್ನು ಜಾರಿಗೆ ತಂದಿದೆ.
Last Updated 25 ಫೆಬ್ರುವರಿ 2026, 10:35 IST
ಭಯೋತ್ಪಾದನೆ ಸಂಹಾರಕ್ಕೆ ಭಾರತದಿಂದ ‘ಪ್ರಹಾರ್’ ನೀತಿ

ಆಳ–ಅಗಲ: ಮೊಬೈಲ್ ನಿಯಂತ್ರಣ ಸಾಧ್ಯವೇ?

ಶಿಕ್ಷಣ ವ್ಯವಸ್ಥೆಯ ಭಾಗವಾಗಿರುವ ಮೊಬೈಲ್‌ನಿಯಂತ್ರಿತ ಬಳಕೆಗೆ ಹಲವರ ಒಲವು
Last Updated 24 ಫೆಬ್ರುವರಿ 2026, 23:30 IST
ಆಳ–ಅಗಲ: ಮೊಬೈಲ್ ನಿಯಂತ್ರಣ ಸಾಧ್ಯವೇ?

ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧ: ಪರ, ವಿರೋಧದ ಸುತ್ತಾ..

Student Digital Detox: ರಾಜ್ಯದ ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸುವ ವಿಚಾರ ಚರ್ಚೆಯಲ್ಲಿದೆ. ಈ ಬಗ್ಗೆ ಪೋಷಕರಿಂದಲೂ ಒತ್ತಡವಿದೆ ಎಂದು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ಹೇಳಿಕೆ ನೀಡಿರುವುದು ಭಾರಿ ಚರ್ಚೆಗೆ ಕಾರಣವಾಗುತ್ತಿದೆ.
Last Updated 24 ಫೆಬ್ರುವರಿ 2026, 11:21 IST
ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧ: ಪರ, ವಿರೋಧದ ಸುತ್ತಾ..

ಆಳ–ಅಗಲ: ಕ್ರಿಕೆಟ್ ಪ್ರೇಮದ ಕಾಶ್ಮೀರ

ರಣಜಿ ಫೈನಲ್‌ ಪ್ರವೇಶ: ಕಣಿವೆ ರಾಜ್ಯದ ಚಾರಿತ್ರಿಕ ಸಾಧನೆ
Last Updated 23 ಫೆಬ್ರುವರಿ 2026, 23:30 IST
ಆಳ–ಅಗಲ: ಕ್ರಿಕೆಟ್ ಪ್ರೇಮದ ಕಾಶ್ಮೀರ

ದೇಶದ ಗಡಿಯಾಚೆಯೂ ಬೇಡಿಕೆ ಹೆಚ್ಚಿಸಿಕೊಂಡ ನಂಜನಗೂಡು ರಸಬಾಳೆ, ಇಂಡಿಯ ಕಾಗ್ಝಿ ಲಿಂಬೆ

Nanjangud Rasabale export: ಜಿಯೋಗ್ರಫಿಕಲ್‌ ಟ್ಯಾಗ್‌ ಪಡೆದಿರುವ ನಂಜನಗೂಡು ರಸಬಾಳೆ ಮತ್ತು ಇಂಡಿ ಕಾಗ್ಝಿ ಲಿಂಬೆ ವಿದೇಶಗಳಿಗೆ ರಫ್ತು ಆಗುತ್ತಿವೆ. ಈ ಬೆಳೆಗಳಿಗೆ ಜಾಗತಿಕ ಬೇಡಿಕೆ ಹೆಚ್ಚಾಗುತ್ತಿದೆ.
Last Updated 23 ಫೆಬ್ರುವರಿ 2026, 12:32 IST
ದೇಶದ ಗಡಿಯಾಚೆಯೂ ಬೇಡಿಕೆ ಹೆಚ್ಚಿಸಿಕೊಂಡ ನಂಜನಗೂಡು ರಸಬಾಳೆ, ಇಂಡಿಯ ಕಾಗ್ಝಿ ಲಿಂಬೆ
ADVERTISEMENT

ಶಸ್ತ್ರವಿಲ್ಲದೆ ಹೃದಯದ ರಕ್ತನಾಳದಲ್ಲಿನ ಕೊಬ್ಬು, ಮೂತ್ರಪಿಂಡ ಕಲ್ಲು ಕರಗಿಸುವ ರೊಬೊ

Medical Innovation: ನವದೆಹಲಿಯ ಭಾರತೀಯ ಮಂಟಪದಲ್ಲಿ ಆಯೋಜಿಸಿದ ಕೃತಕ ಬುದ್ಧಿಮತ್ತೆ ಕುರಿತ ಶೃಂಗದ ನಂತರ, ಹೃದಯದ ರಕ್ತನಾಳಕೊಬ್ಬು ಮತ್ತು ಮೂತ್ರಪಿಂಡ ಕಲ್ಲುಗಳಿಗೆ ಶಸ್ತ್ರವಿಲ್ಲದ ಚಿಕಿತ್ಸೆ ಮುಂದಾದ ಸವಾಲು.
Last Updated 23 ಫೆಬ್ರುವರಿ 2026, 7:35 IST
ಶಸ್ತ್ರವಿಲ್ಲದೆ ಹೃದಯದ ರಕ್ತನಾಳದಲ್ಲಿನ ಕೊಬ್ಬು, ಮೂತ್ರಪಿಂಡ ಕಲ್ಲು ಕರಗಿಸುವ ರೊಬೊ

ಆಳ–ಅಗಲ: ಎಪ್‌ಸ್ಟೈನ್ ಫೈಲ್ಸ್ ರಾಜಕೀಯ ಬಿರುಗಾಳಿ

ಅಮೆರಿಕದ ಲೈಂಗಿಕ ಅಪರಾಧಿಯೊಂದಿಗೆ ನಂಟು: ವಿವಿಧ ದೇಶಗಳ ಘಟಾನುಘಟಿಗಳ ತಲೆದಂಡ
Last Updated 22 ಫೆಬ್ರುವರಿ 2026, 23:31 IST
ಆಳ–ಅಗಲ: ಎಪ್‌ಸ್ಟೈನ್ ಫೈಲ್ಸ್ ರಾಜಕೀಯ ಬಿರುಗಾಳಿ

ನೋ ಕ್ಯಾಶ್.. ಓನ್ಲಿ ಡಿಜಿಟಲ್‌; ಏನಿದು ಟೋಲ್‌ ಪ್ಲಾಜಾದ ಹೊಸ ನಿಯಮ

Toll Plaza Rules: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತನ್ನ ಟೋಲ್ ಪ್ಲಾಜಾಗಳಲ್ಲಿ ಸಂಪೂರ್ಣ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿ ಮಾಡಲು ನಿರ್ಧರಿಸಿದೆ. ಇನ್ನು ಮುಂದೆ ಏನಿದ್ದರೂ ಟೋಲ್‌ ಶುಲ್ಕವನ್ನು ಯುಪಿಐ ಅಥವಾ ಫಾಸ್ಟ್‌ಟ್ಯಾಗ್ ಮೂಲಕ ಮಾತ್ರ ಪಾವತಿಸಬೇಕು.
Last Updated 22 ಫೆಬ್ರುವರಿ 2026, 12:23 IST
ನೋ ಕ್ಯಾಶ್.. ಓನ್ಲಿ ಡಿಜಿಟಲ್‌; ಏನಿದು ಟೋಲ್‌ ಪ್ಲಾಜಾದ ಹೊಸ ನಿಯಮ
ADVERTISEMENT
ADVERTISEMENT
ADVERTISEMENT