ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಬಾಗ ತಾಲ್ಲೂಕು ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿ

Last Updated 19 ಜನವರಿ 2021, 6:57 IST
ಅಕ್ಷರ ಗಾತ್ರ

ರಾಯಬಾಗ ತಾಲ್ಲೂಕು ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿಪಡಿಸಲಾಗಿದೆ.

ಗ್ರಾ.ಪಂ.; ಅಧ್ಯಕ್ಷ; ಉಪಾಧ್ಯಕ್ಷ ಸ್ಥಾನ
ಮೆಖಳಿ; ಹಿಂದುಳಿದ ವರ್ಗ ‘ಎ’; ಎಸ್.ಟಿ. ಮಹಿಳೆ
ಹಂದಿಗುಂದ; ಹಿಂದುಳಿದ ವರ್ಗ ‘ಎ’; ಸಾಮಾನ್ಯ ಮಹಿಳೆ
ನಿಡಗುಂದಿ; ಹಿಂದುಳಿದ ವರ್ಗ ‘ಎ’; ಸಾಮಾನ್ಯ ಮಹಿಳೆ
ಸಿದ್ದಾಪೂರ; ಹಿಂದುಳಿದ ವರ್ಗ ‘ಎ’; ಪರಿಶಿಷ್ಟ ಜಾತಿ
ರಾಯಬಾಗ ಗ್ರಾಮೀಣ; ಹಿಂದುಳಿದ ವರ್ಗ ‘ಎ’ ಮಹಿಳೆ; ಸಾಮಾನ್ಯ
ಪಾಲಬಾವಿ; ಹಿಂದುಳಿದ ವರ್ಗ ‘ಎ’ ಮಹಿಳೆ; ಸಾಮಾನ್ಯ
ಪರಮಾನಂದವಾಡಿ; ಹಿಂದುಳಿದ ವರ್ಗ ‘ಎ’ ಮಹಿಳೆ; ಸಾಮಾನ್ಯ
ಯಬರಟ್ಟಿ; ಹಿಂದುಳಿದ ವರ್ಗ ‘ಎ’ ಮಹಿಳೆ; ಪರಿಶಿಷ್ಟ ಜಾತಿ
ಶಿರಗೂರ; ಹಿಂದುಳಿದ ವರ್ಗ ‘ಬ’; ಸಾಮಾನ್ಯ ಮಹಿಳೆ
ಖೇಮಲಾಪುರ; ಹಿಂದುಳಿದ ವರ್ಗ ‘ಬ’ ಮಹಿಳೆ; ಸಾಮಾನ್ಯ
ನಂದಿಕುರಳಿ; ಸಾಮಾನ್ಯ; ಪ.ಜಾ. ಮಹಿಳೆ
ನಿಲಜಿ; ಸಾಮಾನ್ಯ; ಸಾಮಾನ್ಯ ಮಹಿಳೆ
ಬ್ಯಾಕುಡ; ಸಾಮಾನ್ಯ; ಹಿಂದುಳಿದ ವರ್ಗ ‘ಎ’ ಮಹಿಳೆ
ದಿಗ್ಗೆವಾಡಿ; ಸಾಮಾನ್ಯ; ಸಾಮಾನ್ಯ ಮಹಿಳೆ
ಮೊರಬ; ಸಾಮಾನ್ಯ; ಹಿಂದುಳಿದ ವರ್ಗ ‘ಬ’
ಸವಸುದ್ದಿ; ಸಾಮಾನ್ಯ; ಸಾಮಾನ್ಯ ಮಹಿಳೆ
ಬೆಂಡವಾಡ; ಸಾಮಾನ್ಯ; ಪ.ಜಾ. ಮಹಿಳೆ
ಹುಬ್ಬರವಾಡಿ; ಸಾಮಾನ್ಯ; ಸಾಮಾನ್ಯ ಮಹಿಳೆ
ಕಪಲಗುದ್ದಿ; ಸಾಮಾನ್ಯ; ಪ.ಜಾ. ಮಹಿಳೆ
ಖನದಾಳ; ಸಾಮಾನ್ಯ; ಪ.ಜಾ ಮಹಿಳೆ
ಸೌಂದತ್ತಿ; ಸಾಮಾನ್ಯ ಮಹಿಳೆ; ಹಿಂದುಳಿದ ವರ್ಗ ‘ಬ’ ಮಹಿಳೆ
ಅಲಕನೂರ; ಸಾಮಾನ್ಯ ಮಹಿಳೆ; ಸಾಮಾನ್ಯ
ಹಿಡಕಲ; ಸಾಮಾನ್ಯ ಮಹಿಳೆ; ಹಿಂದುಳಿದ ವರ್ಗ ‘ಅ’
ಬಿರಡಿ; ಸಾಮಾನ್ಯ ಮಹಿಳೆ; ಸಾಮಾನ್ಯ
ಇಟನಾಳ; ಸಾಮಾನ್ಯ ಮಹಿಳೆ; ಸಾಮಾನ್ಯ
ಬೆಕ್ಕೇರಿ; ಸಾಮಾನ್ಯ ಮಹಿಳೆ; ಸಾಮಾನ್ಯ ಮಹಿಳೆ
ಕಟಕಬಾವಿ; ಸಾಮಾನ್ಯ ಮಹಿಳೆ; ಪ.ಜಾತಿ
ಅಳಗವಾಡಿ; ಸಾಮಾನ್ಯ; ಪ.ಜಾತಿ ಮಹಿಳೆ
ಜಲಾಲಪೂರ; ಸಾಮಾನ್ಯ ಮಹಿಳೆ; ಹಿಂದುಳಿದ ವರ್ಗ ‘ಅ’
ಕುಡಚಿ; ಪ.ಜಾತಿ; ಸಾಮಾನ್ಯ ಮಹಿಳೆ
ಯಡ್ರಾವ; ಪ.ಜಾತಿ; ಹಿಂದುಳಿದ ವರ್ಗ ‘ಎ’ ಮಹಿಳೆ
ಯಲ್ಪಾರಟ್ಟಿ; ಪ.ಜಾತಿ; ಹಿಂದುಳಿದ ವರ್ಗ ‘ಎ’ ಮಹಿಳೆ
ಸುಟ್ಟಟ್ಟಿ; ಪ.ಜಾ; ಹಿಂದುಳಿದ ವರ್ಗ ‘ಎ’ ಮಹಿಳೆ
ನಸಾಲಾಪುರ; ಪ.ಜಾತಿ ಮಹಿಳೆ; ಸಾಮಾನ್ಯ
ಕೋಳಿಗುಡ್ಡ; ಪ.ಜಾತಿ ಮಹಿಳೆ; ಸಾಮಾನ್ಯ
ಕೆಂಪಟ್ಟಿ; ಪ.ಜಾತಿ ಮಹಿಳೆ; ಹಿಂದುಳಿದ ವರ್ಗ ‘ಎ’
ಮಂಟೂರ; ಪ.ಜಾತಿ ಮಹಿಳೆ; ಹಿಂದುಳಿದ ವರ್ಗ ‘ಎ’
ನಿಪನಾಳ; ಪ.ಪಂಗಡ ಮಹಿಳೆ; ಸಾಮಾನ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT