ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರೀಡೆಗಳು

ADVERTISEMENT

ಮಹಿಳಾ ದಿನ: 250 ಜಿಲ್ಲೆಗಳಲ್ಲಿ ‘ಅಸ್ಮಿತಾ ಅಥ್ಲೆಟಿಕ್ಸ್‌’

ಎರಡು ಲಕ್ಷಕ್ಕೂ ಅಧಿಕ ಬಾಲಕಿಯರು ಭಾಗಿ ನಿರೀಕ್ಷೆ
Last Updated 3 ಮಾರ್ಚ್ 2026, 0:51 IST
ಮಹಿಳಾ ದಿನ: 250 ಜಿಲ್ಲೆಗಳಲ್ಲಿ ‘ಅಸ್ಮಿತಾ ಅಥ್ಲೆಟಿಕ್ಸ್‌’

ಭುವನೇಶ್ವರ: ವಿಶ್ವ ಬೀಚ್ ವಾಲಿಬಾಲ್ ಟೂರ್ನಿ ನಾಳೆಯಿಂದ

Bhubaneswar KIIT: ಭುವನೇಶ್ವರ: ವಿಶ್ವ ಬೀಚ್ ವಾಲಿಬಾಲ್ ಟೂರ್ನಿಯು ಇಲ್ಲಿನ ಕಳಿಂಗ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ವಿಶ್ವವಿದ್ಯಾಲಯದಲ್ಲಿ ಬುಧವಾರ ಆರಂಭವಾಗಲಿದೆ. 52 ದೇಶಗಳ 82 ತಂಡಗಳು ಭಾಗವಹಿಸುತ್ತಿವೆ.
Last Updated 2 ಮಾರ್ಚ್ 2026, 21:27 IST
ಭುವನೇಶ್ವರ: ವಿಶ್ವ ಬೀಚ್ ವಾಲಿಬಾಲ್ ಟೂರ್ನಿ ನಾಳೆಯಿಂದ

ಸಿಒಟಿಎಫ್‌ಎ: ಅತೀಕಾ ಮತ್ತೊಂದು ಮೈಲಿಗಲ್ಲು

Atiqa Mir ಚಾಂಪಿಯನ್ಸ್‌ ಆಫ್‌ ದಿ ಫ್ಯೂಚರ್‌ ಅಕಾಡೆಮಿ (ಸಿಒಟಿಎಫ್‌ಎ) ಸರಣಿಯ ಯುರೋಪ್‌ ಲೆಗ್‌ನಲ್ಲಿ ಭಾನುವಾರ ಪ್ರಶಸ್ತಿ ಗೆದ್ದುಕೊಂಡರು. ಈ ಪ್ರತಿಷ್ಠಿತ ರೇಸ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತದ ಮೊದಲ ರೇಸಿಂಗ್‌ ಪಟು ಎಂಬ ದಾಖಲೆಯನ್ನೂ ಸ್ಥಾಪಿಸಿದರು.
Last Updated 2 ಮಾರ್ಚ್ 2026, 16:35 IST
ಸಿಒಟಿಎಫ್‌ಎ: ಅತೀಕಾ ಮತ್ತೊಂದು ಮೈಲಿಗಲ್ಲು

ಮೊದಲ ಅಖಿಲ ಭಾರತ ಅಂಚೆ ಪ್ಯಾರಾಗೇಮ್ಸ್‌: ಸಮರ್ಥ್‌ ಚಾಂಪಿಯನ್

First All India Postal Para Games: ಕರ್ನಾಟಕದ ಸಮರ್ಥ್ ಜೆ.ರಾವ್ ಅವರು ಛತ್ತೀಸಗಢದ ಭಿಲಾಯಿಯಲ್ಲಿ ಶನಿವಾರ ಮುಕ್ತಾಯಗೊಂಡ ಮೊದಲ ಅಖಿಲ ಭಾರತ ಅಂಚೆ ಪ್ಯಾರಾಗೇಮ್ಸ್‌ನ ಪ್ಯಾರಾ ಚೆಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
Last Updated 2 ಮಾರ್ಚ್ 2026, 16:28 IST
ಮೊದಲ ಅಖಿಲ ಭಾರತ ಅಂಚೆ ಪ್ಯಾರಾಗೇಮ್ಸ್‌: ಸಮರ್ಥ್‌ ಚಾಂಪಿಯನ್

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಲಕ್ಷ್ಯಗೆ ಕಠಿಣ ಪರೀಕ್ಷೆ

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಇಂದಿನಿಂದ
Last Updated 2 ಮಾರ್ಚ್ 2026, 14:54 IST
ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಲಕ್ಷ್ಯಗೆ ಕಠಿಣ ಪರೀಕ್ಷೆ

ಪ್ರಾಗ್ ಅಂತರರಾಷ್ಟ್ರೀಯ ಚೆಸ್‌ ಟೂರ್ನಿ: ಗುಕೇಶ್‌ಗೆ ಮತ್ತೆ ಸೋಲು

Gukesh blunders ಪ್ರಾಗ್ ಅಂತರರಾಷ್ಟ್ರೀಯ ಚೆಸ್‌ ಟೂರ್ನಿ: ಗುಕೇಶ್‌ಗೆ ಮತ್ತೆ ಸೋಲು
Last Updated 2 ಮಾರ್ಚ್ 2026, 14:51 IST
ಪ್ರಾಗ್ ಅಂತರರಾಷ್ಟ್ರೀಯ ಚೆಸ್‌ ಟೂರ್ನಿ: ಗುಕೇಶ್‌ಗೆ ಮತ್ತೆ ಸೋಲು

ವಿಶ್ವಕಪ್‌ ಹಾಕಿ ಕ್ವಾಲಿಫೈಯರ್ಸ್‌: ಭಾರತ ತಂಡದಿಂದ ಹೊರಗುಳಿದ ಸವಿತಾ

Indian Women Hockey: ಅನುಭವಿ ಗೋಲ್‌ಕೀಪರ್‌ ಸವಿತಾ ಪೂನಿಯಾ ಅವರು ಎಫ್‌ಐಎಚ್‌ ಹಾಕಿ ವಿಶ್ವಕಪ್‌ ಕ್ವಾಲಿಫೈಯರ್ಸ್‌ ಪಂದ್ಯಗಳಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. 20 ಆಟಗಾರರ ತಂಡವನ್ನು ‘ಹಾಕಿ ಇಂಡಿಯಾ’ ಭಾನುವಾರ ಪ್ರಕಟಿಸಿದೆ.
Last Updated 1 ಮಾರ್ಚ್ 2026, 20:27 IST
ವಿಶ್ವಕಪ್‌ ಹಾಕಿ ಕ್ವಾಲಿಫೈಯರ್ಸ್‌: ಭಾರತ ತಂಡದಿಂದ ಹೊರಗುಳಿದ ಸವಿತಾ
ADVERTISEMENT

ಚೊಚ್ಚಲ ‘ಕರ್ನಾಟಕ ಶೂಟಿಂಗ್ ಲೀಗ್’ ಟೂರ್ನಿ: ಟ್ರಿಗರ್ ಟ್ಯಾಕ್ಟಿಷಿಯನ್‌ ಚಾಂಪಿಯನ್‌

Trigger Tacticians Wins: ಟ್ರಿಗರ್ ಟ್ಯಾಕ್ಟಿಷಿಯನ್‌ ತಂಡವು ಕರ್ನಾಟಕ ರಾಜ್ಯ ರೈಫಲ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಚೊಚ್ಚಲ ‘ಕರ್ನಾಟಕ ಶೂಟಿಂಗ್ ಲೀಗ್’ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು. ₹4 ಲಕ್ಷ ಬಹುಮಾನ ತನ್ನದಾಗಿಸಿಕೊಂಡಿತು.
Last Updated 1 ಮಾರ್ಚ್ 2026, 20:23 IST
ಚೊಚ್ಚಲ ‘ಕರ್ನಾಟಕ ಶೂಟಿಂಗ್ ಲೀಗ್’ ಟೂರ್ನಿ: ಟ್ರಿಗರ್ ಟ್ಯಾಕ್ಟಿಷಿಯನ್‌ ಚಾಂಪಿಯನ್‌

ಪ್ರಾಗ್ ಇಂಟರ್‌ನ್ಯಾಷನಲ್ ಚೆಸ್‌ ಟೂರ್ನಿ: ಗುಕೇಶ್‌ಗೆ ಇನ್ನೂ ಕೈಗೂಡದ ಗೆಲುವು

Prague Chess Festival: ಭಾರತದ ಚೆಸ್ ತಾರೆ ಡಿ. ಗುಕೇಶ್ ಪ್ರಾಗ್ ಇಂಟರ್‌ನ್ಯಾಷನಲ್ ಚೆಸ್‌ ಟೂರ್ನಿಯ ನಾಲ್ಕನೇ ಸುತ್ತಿನಲ್ಲೂ ಡ್ರಾ ಸಾಧಿಸಿದ್ದಾರೆ. ವಿಶ್ವ ಚಾಂಪಿಯನ್ ಗುಕೇಶ್ ಇದುವರೆಗೆ 1.5 ಪಾಯಿಂಟ್ಸ್ ಕಲೆಹಾಕಿದ್ದಾರೆ.
Last Updated 1 ಮಾರ್ಚ್ 2026, 16:10 IST
ಪ್ರಾಗ್ ಇಂಟರ್‌ನ್ಯಾಷನಲ್ ಚೆಸ್‌ ಟೂರ್ನಿ: ಗುಕೇಶ್‌ಗೆ ಇನ್ನೂ ಕೈಗೂಡದ ಗೆಲುವು

ರಾಜ್ಯ ಹಾಕಿ ತಂಡದ ಮಾಜಿ ಆಟಗಾರ ಮಂಗಳರಾಜ್‌ ನಿಧನ

S Mangalraj Death: ಬೆಂಗಳೂರು: ಕರ್ನಾಟಕ ಹಾಕಿ ತಂಡದ ಮಾಜಿ ಆಟಗಾರ ಎಸ್‌.ಮಂಗಳರಾಜ್‌ (84) ಅವರು ಅನಾರೋಗ್ಯದಿಂದಾಗಿ ಗುರುವಾರ ನಿಧನರಾದರು. ಅವರು ಕರ್ನಾಟಕ ರಾಜ್ಯ ಹಾಕಿ ಸಂಸ್ಥೆಯ (ಕೆಎಸ್‌ಎಚ್‌ಎ) ಉಪಾಧ್ಯಕ್ಷ ಎಸ್‌.ನಿಕೋಲಸ್‌ ಅವರ ಹಿರಿಯ ಸಹೋದರ.
Last Updated 1 ಮಾರ್ಚ್ 2026, 14:16 IST
ರಾಜ್ಯ ಹಾಕಿ ತಂಡದ ಮಾಜಿ ಆಟಗಾರ ಮಂಗಳರಾಜ್‌ ನಿಧನ
ADVERTISEMENT
ADVERTISEMENT
ADVERTISEMENT