ಹುಕ್ಕೇರಿ ಪಟ್ಟಣದ ವಿವಿಧೆಡೆ ಶಾಸಕ ನಿಖಿಲ್ ಕತ್ತಿ ಶಾಸಕ ನಿಖಿಲ್ ಕತ್ತಿ ಮತ್ತು ಮುಖಂಡ ವಿನಯಗೌಡ ಪಾಟೀಲ್ ಅವರು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಕ್ಕೆ ಸೆ.28 ರಂದು ಜರುಗುವ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಬುಧವಾರ ಭಾರಿ ಪ್ರಚಾರ ನಡೆಸಿದರು.
ಹುಕ್ಕೇರಿ ಪಟ್ಟಣದ ವಿವಿಧೆಡೆ ಶಾಸಕ ನಿಖಿಲ್ ಕತ್ತಿ ಶಾಸಕ ನಿಖಿಲ್ ಕತ್ತಿ ಮತ್ತು ಮುಖಂಡ ವಿನಯಗೌಡ ಪಾಟೀಲ್ ಅವರು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಹಮ್ಮಿಕೊಂಡ ಪ್ರಚಾರ ಸಭೆಯಲ್ಲಿ ಬುಧವಾರ ಸಾರ್ವಜನಿಕರು ಸತ್ಕರಿಸಿದರು.