ಶುಕ್ರವಾರ, 28 ನವೆಂಬರ್ 2025
×
ADVERTISEMENT
ADVERTISEMENT

ಕಾರ್ಖಾನೆಗಳಿಗೆ ಕಬ್ಬು ಸಾಗಾಟ: ಹೆಚ್ಚಿನ ಭಾರಕ್ಕೆ ನಲುಗುತ್ತಿರುವ ಎತ್ತುಗಳು

ಚಕ್ಕಡಿಯಲ್ಲಿ 3 ಟನ್‌ ಮಿತಿ ನಿಗದಿ ಮಾಡಿದ ಕಾರ್ಖಾನೆಗಳೂ, 6 ಟನ್‌ ಹೇರುತ್ತಿರುವ ಕಾರ್ಮಿಕರು
ಚಂದ್ರಶೇಖರ ಎಸ್. ಚಿನಕೇಕರ
Published : 28 ನವೆಂಬರ್ 2025, 3:09 IST
Last Updated : 28 ನವೆಂಬರ್ 2025, 3:09 IST
ಫಾಲೋ ಮಾಡಿ
Comments
ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕಟಾವು ಕಾರ್ಮಿಕರು ಎತ್ತಿನಗಾಡಿಗಳ ಮೂಲಕ ಕಬ್ಬು ಸಾಗಾಟ ಮಾಡುತ್ತಿರುವುದು
ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕಟಾವು ಕಾರ್ಮಿಕರು ಎತ್ತಿನಗಾಡಿಗಳ ಮೂಲಕ ಕಬ್ಬು ಸಾಗಾಟ ಮಾಡುತ್ತಿರುವುದು
ಚಂದ್ರಕಾಂತ ಹುಕ್ಕೇರಿ
ಚಂದ್ರಕಾಂತ ಹುಕ್ಕೇರಿ
ಎತ್ತುಗಳಿಗೆ ಹಚ್ಚಿನ ಭಾರ ಹೊರಿಸುವ ಕುರಿತು ಸಕ್ಕರೆ ಕಾರ್ಖಾನೆಗಳು ಜಿಲ್ಲಾಡಳಿತ ಪಶುಸಂಗೋಪನೆ ಇಲಾಖೆ ಜಾಗೃತಿ ಮೂಡಿಸಬೇಕಿದೆ
ಚಂದ್ರಕಾಂತ ಹುಕ್ಕೇರಿ ಸಾಮಾಜಿಕ ಕಾರ್ಯಕರ್ತ
ಟಿ.ಎಸ್. ಘಂಟಿ
ಟಿ.ಎಸ್. ಘಂಟಿ
ಎತ್ತಿನಗಾಡಿಯಲ್ಲಿ 3 ಟನ್ ಕಬ್ಬು ಹೇರಲು ಮಿತಿ ಇದೆ. ಆದಾಗಿಯೂ ಹಲವು ಕಡೆಗೆ ಹೆಚ್ಚಿನ ಭಾರ ಹೇರುವುದು ಕಂಡು ಬಂದಿದೆ. ಈ ಕುರಿತು ಜಾಗೃತಿ ಮೂಡಿಸಲಾಗುವುದು
ಟಿ.ಎಸ್. ಘಂಟಿ ತಾಲ್ಲೂಕು ಪಶು ವೈದ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT