ಶುಕ್ರವಾರ, ಜನವರಿ 24, 2020
17 °C

ಬಿಬಿಎಂಪಿ: 20 ಮಂದಿ ನಾಮನಿರ್ದೇಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ಕೌನ್ಸಿಲ್‌ಗೆ 20 ಸದಸ್ಯರನ್ನು ನಗರಾಭಿವೃದ್ಧಿ ಇಲಾಖೆ ನಾಮನಿರ್ದೇಶನ ಮಾಡಿದೆ. ಈ ಕೌನ್ಸಿಲ್‌ ಅವಧಿ ಮುಗಿಯುವವರೆಗೆ ಅವರು ಸದಸ್ಯರಾಗಿ ಮುಂದುವರಿಯಲಿದ್ದಾರೆ.

ನಾಮನಿರ್ದೇಶಿತ ಸದಸ್ಯರು: ಸಿ.ಜಯಕುಮಾರ್‌, ಆರ್‌.ಗೋಪಿನಾಥ್, ಸಿ.ಎಂ.ಮಂಜುನಾಥ, ಸುಧೀರ್‌, ಸರ್ದಾಲ್‌ ಮಲ್‌ ಸುರಾನ, ಪಿ.ಮಂಜುನಾಥ್‌, ಟಿ.ಎಸ್‌.ಗಂಗರಾಜು, ಬಿ.ರಮೇಶ್‌, ಎಚ್‌.ಕೆ.ಮುತ್ತಪ್ಪ, ವಿ.ವಿನಾಯಕ್‌, ಬಿ.ಸಿ.ಸುಜಾತಾ ರಾಣಿ, ಕೃಷ್ಣಮೂರ್ತಿ, ಎಂ.ರಾಮಮೂರ್ತಿ, ಉಮಾ ಮಗೇಶ್‌, ಎಂ.ಶ್ರೀರಾಮ, ಕೆ.ವೆಂಕಟೇಶ್‌, ಎ.ನಾರಾಯಣಸ್ವಾಮಿ, ಎ.ಎಂ.ಸತ್ಯರಾಜ್‌, ಕೆ.ಎನ್‌.ಶ್ರೀಕಂಠಯ್ಯ, ರಮೇಶ್‌ರಾಜು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು