ಬಿಬಿಎಂಪಿ ವಾರ್ಡ್ 72ರ ವ್ಯಾಪ್ತಿಯ ಭಾರತ್‌ನಗರದ 14ನೇ ಅಡ್ಡರಸ್ತೆಯಲ್ಲಿ ಸೆ.11ರಂದು ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದ ಶಾಂತಾ, ಲಕ್ಷ್ಮೀ, ಅಣ್ಣಿಯಮ್ಮ, ಮುನಿರತ್ನ, ರಾಮಕ್ಕ ಎಂಬ ಐವರು ಪೌರಕಾರ್ಮಿಕರ ಮೇಲೆ ಸ್ಥಳೀಯ ನಿವಾಸಿ ಚಂದ್ರ ಮತ್ತು ಆತನ ತಾಯಿ ದೈಹಿಕ ಹಲ್ಲೆ ಮಾಡಿದ್ದಾರೆ. ಜಾತಿ ನಿಂದನೆಯ ದೌರ್ಜನ್ಯ ಎಸಗಿದ್ದಾರೆ. ಈ ಪ್ರಕರಣ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.