ಅಮೋಘ ಅನಂತ ವಂಶಿ ಪಯಣ–50: ಉದ್ಘಾಟನೆ: ಬಿ.ಕೆ. ಅನಂತರಾಮ್, ಕೆ.ಎಸ್.ಶ್ರೀಲಕ್ಷ್ಮಿ, ಅತಿಥಿಗಳು: ಕೆ.ಸಿ. ರಾಮಮೂರ್ತಿ, ನಂದಕುಮಾರ್ ಆರ್.ಎಸ್., ವಂಶಿ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತರು: ಜಿ. ನಾಗಮಣಿ ಶ್ರೀನಾಥ್, ವಂಶಿ ಪುರಸ್ಕಾರ: ಎನ್.ವಾಸುದೇವ್, ಆಯೋಜನೆ: ವಂಶಿ ಅಕಾಡೆಮಿ ಆಫ್ ಮ್ಯೂಸಿಕ್ ಟ್ರಸ್ಟ್, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಬೆಳಿಗ್ಗೆ 9

ಕನ್ನಡ ಜನಮನೋತ್ಸವ: ಅತಿಥಿಗಳು: ಸಿ. ರಾಜಶೇಖರಯ್ಯ, ಕೃಷ್ಣ ನಾಯ್ಕ್, ಅಧ್ಯಕ್ಷತೆ: ಸ್ವಾಮಿ ಎಂ.ಎಂ., ಆಯೋಜನೆ ಹಾಗೂ ಸ್ಥಳ: ರಾಜಧಾನಿ ಸಮೂಹ ಶಿಕ್ಷಣ ಸಂಸ್ಥೆಗಳು, ಮಹದೇವಪುರ, ಬೆಳಿಗ್ಗೆ 9.30

ಕೆ.ವಿ.ನಾರಾಯಣಸ್ವಾಮಿ ಅವರ 102ನೇ ಜನ್ಮದಿನೋತ್ಸವದ ಪ್ರಯುಕ್ತ ಶಾಸ್ತ್ರೀಯ ಸಂಗೀತೋತ್ಸವ: ಐದು ಸಂಗೀತ ಕಛೇರಿಗಳು, ಆಯೋಜನೆ: ರಾಮನಾರಾಯಣ ಗುರುಕುಲಂ, ಸ್ಥಳ: ಯದುಗಿರಿ ಯತಿರಾಜ ಮಠ, ಮಲ್ಲೇಶ್ವರ, ಬೆಳಿಗ್ಗೆ 9ರಿಂದ ರಾತ್ರಿ 8.45ರವರೆಗೆ

‘ಸಂತವಾಣಿ’ಗೆ ಚಾಲನೆ: ಎಂ. ವೀರಪ್ಪ ಮೊಯಿಲಿ, ಆಶಯ ನುಡಿ: ಆರ್. ಗಣೇಶ್, ಮುಖ್ಯ ಅತಿಥಿ: ಚಿರಂಜೀವಿ ಸಿಂಘ್, ಅಧ್ಯಕ್ಷತೆ: ಕೆ.ಜಿ. ರಾಘವನ್, ಗೋಷ್ಠಿಗಳು: ‘ಆಳ್ವಾರ್ ಪರಂಪರೆ (ವಿಷ್ಣು ಭಕ್ತರು)’ ವಿಷಯದ ಬಗ್ಗೆ ಪ್ರಸ್ತುತಿ: ಎಂ.ಎ. ಆಳ್ವಾರ್, ‘ನಯನ್ಮಾರ್ ಪರಂಪರೆ–ತೇವಾರಂ ತ್ರಿಮೂರ್ತಿಗಳು: ಶಿವ ಭಕ್ತಿ ಸಂತರು’ ವಿಷಯದ ಬಗ್ಗೆ ಪ್ರಸ್ತುತಿ: ಜಟಾಯು, ‘ಆಳ್ವಾರ್ಗಳು: ವೈಷ್ಣವ ಸಂತರ ಜೀವನ ಮತ್ತು ಕೃತಿಗಳು’ ವಿಚಾರ ಮಂಡನೆ: ದುಷ್ಯಂತ್ ಶ್ರೀಧರ್, ಆಯೋಜನೆ: ಭಾರತೀಯ ವಿದ್ಯಾಭವನ, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಬೆಳಿಗ್ಗೆ 10

ಡಾ.ಕೆ.ಎಸ್. ನಾರಾಯಣಾಚಾರ್ಯ ಸಮ್ಮಾನ ಸಭೆ: ‘ಇತಿಹಾಸದ ಅರ್ಥ, ದೃಷ್ಟಿಕೋನ ಮತ್ತು ಉದ್ದೇಶ’ ವಿಷಯದ ಬಗ್ಗೆ: ವೀರನಾರಾಯಣ ಪಾಂಡುರಂಗಿ, ಎಂ.ಎಸ್. ಚೈತ್ರಾ, ಪ್ರಣವ ವಶಿಷ್ಠ, ಪವನ್ ಗುಪ್ತಾ, ‘ಪ್ರತಿಯೊಬ್ಬ ಭಾರತೀಯನೂ ತಿಳಿದಿರಬೇಕಾದ ಐತಿಹಾಸಿಕ ನಿರೂಪಣೆಗಳು’ ವಿಷಯದ ಬಗ್ಗೆ: ಆಭಾಸ್ ಮಾಲ್ದಾಹಿಯಾರ್, ಮಹಾಲಿಂಗಂ ಬಾಲಾಜಿ, ಶಿವಶಾಸ್ತ್ರಿ, ವೆಂಕಟೇಶ್ ರಂಗನ್, ನಿಲೇಶ್ ಓಕ್, ಆಯೋಜನೆ: ಉದ್ಭವಃ, ಸಾಹಿತ್ಯ ಪ್ರಕಾಶನ, ಸುಬ್ಬು ಪಬ್ಲಿಕೇಷನ್ಸ್, ಪರಮ್ ಫೌಂಡೇಷನ್, ಸ್ಥಳ: ಎಸ್ಜೆಆರ್ಸಿ ಕಾನೂನು ಕಾಲೇಜು, ಬೆಳಿಗ್ಗೆ 10

ಏಕ್ಯಾ ವನ ಮತ್ತು ಏಕ್ಯಾ ‘ಫೈಂಡ್’ ಉತ್ಸವ ಉದ್ಘಾಟನೆ: ಈಶ್ವರ ಖಂಡ್ರೆ, ಎ.ಎನ್. ಯಲ್ಲಪ್ಪ ರೆಡ್ಡಿ, ಕೆ. ಉಲ್ಲಾಸ್ ಕಾರಂತ್, ಕೆ.ಸಿ. ರಾಮಮೂರ್ತಿ, ಸಬಿತಾ ರಾಮಮೂರ್ತಿ, ಆಯೋಜನೆ: ದಿ ಸಿಎಂಆರ್ ಜ್ಞಾನಧಾರಾ ಟ್ರಸ್ಟ್, ಏಕ್ಯಾ ಆಡಳಿತ ಮಂಡಳಿ, ಸ್ಥಳ: ಏಕ್ಯಾ ಸ್ಕೂಲ್, ಎನ್ಐಸಿಇ ರಸ್ತೆ, ಬೆಳಿಗ್ಗೆ 10

ವೀರಲೋಕ ಪುಸ್ತಕ ಸಂತೆ: ಬೆಳಿಗ್ಗೆ 10ರಿಂದ ಐದು ಪುಸ್ತಕಗಳ ಬಿಡುಗಡೆ ಸಮಾರಂಭ, ಅತಿಥಿಗಳು: ಬಿ.ಕೆ. ಶಿವರಾಂ, ವಸುಧೇಂದ್ರ, ಸಂವಾದ, ಮಕ್ಕಳ ಆಟಗಳು, ಗಜಲ್ ಗಾಯನ, ಸಂಜೆ 5ಕ್ಕೆ ಐದು ಪುಸ್ತಕಗಳ ಬಿಡುಗಡೆ, ಅತಿಥಿಗಳು: ಗುರುಬಸವ ಪಟ್ಟದ್ದೇವರು, ಶೋಭಾ ಕರಂದ್ಲಾಜೆ, ಪಿ. ಶೇಷಾದ್ರಿ, ಸಂಜೆ 6ರಿಂದ ಗೀತ ಗಾಯನ: ಎಂ.ಡಿ. ಪಲ್ಲವಿ ಮತ್ತು ತಂಡ, ಆಯೋಜನೆ: ವೀರಲೋಕ ಪುಸ್ತಕ, ಸ್ಥಳ: ಚಂದ್ರಗುಪ್ತ ಮೌರ್ಯ ಮೈದಾನ (ಶಾಲಿನಿ ಗ್ರೌಂಡ್) ಜಯನಗರ

ಮಕ್ಕಳ ಕನ್ನಡ ಕವಿಗೋಷ್ಠಿ: ಅತಿಥಿಗಳು: ಜಿ. ಕಿರಣ್ ಸಾಗರ್, ಶ್ವೇತಾ ಎಸ್. ರಾವ್, ಬಿ.ವಿ. ಸುನೀಲ್, ಆಯೋಜನೆ: ಯುವ ಬೆಂಗಳೂರು ಟ್ರಸ್ಟ್, ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10.30

ಲಲಿತ ಸಾಹಿತ್ಯ ವೇದಿಕೆಯ ಐದನೇ ವರ್ಷದ ಕಾರ್ಯಕ್ರಮ: ಅಧ್ಯಕ್ಷತೆ: ಎಲ್.ಎನ್. ಮುಕುಂದರಾಜ್, ಉದ್ಘಾಟನೆ: ವಿಜಯ ಸುಬ್ಬರಾಜ್, ಅತಿಥಿ: ಎಂ. ಪ್ರಕಾಶಮೂರ್ತಿ, ಲಲಿತ ಪುರಸ್ಕಾರ: ಆಶಾ ಸೂರ್ಯನಾರಾಯಣ್, ಚಂದ್ರಕಲಾ ಎಂ., ರೇಣುಕ ಆರ್., ಆಯೋಜನೆ: ಲಲಿತ ಸಾಹಿತ್ಯ ವೇದಿಕೆ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10.30

101ನೇ ಆರ್ಗ್ಯಾನಿಕ್ ಸಂತೆ: ಬೆಳಿಗ್ಗೆ 10.30ರಿಂದ ಹಸಿರು ಸಂವಾದ ಮತ್ತು ಸಂಗೀತ ಸಂಭ್ರಮ, ಅತಿಥಿಗಳು: ಕೆ.ಟಿ. ತಿಪ್ಪೇಸ್ವಾಮಿ, ರಾಜ್ಕುಮಾರ್ ಕತ್ರಿ, ಭಾವನಾ ನಾಗಯ್ಯ, ಸಂಜೆ 5ರಿಂದ ಸಾವಯವ ಸಂವಾದ ಮತ್ತು ಸಂಗೀತ ಸಂಭ್ರಮ, ಅತಿಥಿಗಳು: ಡಾ. ವಸುಂಧರಾ ಭೂಪತಿ, ಎಂ.ಎಸ್. ಆಶಾದೇವಿ, ಪದ್ಮಾಕ್ಷಿ, ಬಿಜ್ಜಾವರ ಲೋಕೇಶ್, ಆಯೋಜನೆ ಹಾಗೂ ಸ್ಥಳ: ದಿ ಗ್ರೀನ್ ಪಾಥ್, ಮಲ್ಲೇಶ್ವರ

ರವಿಕಾಂತ ನಂದುಲಾ ಅವರ ವ್ಯಂಗ್ಯಚಿತ್ರಗಳ ಪ್ರದರ್ಶನ ಉದ್ಘಾಟನೆ: ಕೆ. ವೇಣುಗೋಪಾಲ್, ಅಧ್ಯಕ್ಷತೆ: ಡಿ. ಸಂಪತ್ ಕುಮಾರ್, ಆಯೋಜನೆ ಹಾಗೂ ಸ್ಥಳ: ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ, ಮಿಡ್ ಫೋರ್ಡ್ ಹೌಸ್, ಎಂ.ಜಿ ರಸ್ತೆ, ಬೆಳಿಗ್ಗೆ 11

ತ್ಯಾಜ್ಯ ಆಯುವ ಕುಟುಂಬಗಳ ಮಕ್ಕಳ ಸಮಗ್ರ ಅಭಿವೃದ್ಧಿ ಬಗ್ಗೆ ಸಭೆ: ಉದ್ಘಾಟನೆ: ಶಶಿಧರ್ ಕೊಸಂಬೆ, ಅತಿಥಿಗಳು: ಸೂರ್ಯಕಲಾ ಕೆ.ಇ.ಎಸ್., ಸುಮಂಗಳಾ ಮಾಳಾಪುರ, ಎಸ್.ಬಿ. ರವಿಕುಮಾರ್, ನಂದಿನಿ ಚಂದ್ರಶೇಖರ್, ಆಯೋಜನೆ: ಸ್ಪರ್ಶ್ ಟ್ರಸ್ಟ್, ಸ್ಥಳ: ಹೋಟೆಲ್ ಸಿಎನ್ಆರ್ ಕ್ಯಾನರಿ, ಗಾಂಧಿನಗರ, ಮಧ್ಯಾಹ್ನ 1

‘ಗಾಂಧಾರಿ ಶಾಪ’ ಮತ್ತು ‘ವಾಲಿ ವಧೆ’ ತಾಳಮದ್ದಳೆ: ಹಿಮ್ಮೇಳ: ಶುರೇಶ ಶೆಟ್ಟಿ ಶಂಕರನಾರಾಯಣ, ಸುಬ್ರಾಯ ಹೆಬ್ಬಾರ್, ಶ್ರೀನಿವಾಸ ಪ್ರಭು, ಅಕ್ಷಯ್ ಆಚಾರ್ಯ, ಅಜಿತ್ ಆಚಾರ್ಯ, ನಾಗರಾಜ ಯಡಮೊಗೆ, ಅರ್ಥಧಾರಿಗಳು: ವಾಸುದೇವ ರಂಗಾಭಟ್, ಗಣಪತಿ ಭಟ್ ಸಂಕದಗುಂಡಿ, ಜಬ್ಬಾರ್ ಸಮೊ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಸುನಿಲ್ ಕುಮಾರ್ ಹೊಲಾಡು, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಮಧ್ಯಾಹ್ನ 2

ಕೃಷಿ ಮೇಳ: ಪ್ರಶಸ್ತಿ ಪ್ರದಾನ: ಎಚ್.ಡಿ. ಕುಮಾರಸ್ವಾಮಿ, ಉಪಸ್ಥಿತಿ: ಎನ್. ಚಲುವರಾಯಸ್ವಾಮಿ, ಅತಿಥಿಗಳು: ಎಸ್.ಎಸ್. ಮಲ್ಲಿಕಾರ್ಜುನ್, ಈಶ್ವರ ಖಂಡ್ರೆ, ದಿನೇಶ್ ಗುಂಡೂರಾವ್, ಶಿವಾನಂದ ಪಾಟೀಲ, ಎನ್.ಎಸ್. ಬೋಸರಾಜು, ಕೆ. ಸುಧಾಕರ್, ಮಲ್ಲೇಶ್ ಎಂ. ಬಾಬು, ಅಧ್ಯಕ್ಷತೆ: ಎಸ್.ವಿ. ಸುರೇಶ್, ಆಯೋಜನೆ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಸ್ಥಳ: ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ), ಮಧ್ಯಾಹ್ನ 2

ಮನೆಯಂಗಳದಲ್ಲಿ ಮಾತುಕತೆ: ತಿಂಗಳ ಅತಿಥಿ: ಕೆ. ಮರುಳಸಿದ್ದಪ್ಪ, ಉಪಸ್ಥಿತಿ: ಕೆ.ಎಂ. ಗಾಯಿತ್ರಿ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ನಯನ ಸಭಾಂಗಣ, ಜೆ.ಸಿ.ರಸ್ತೆ, ಮಧ್ಯಾಹ್ನ 3

ಕರ್ನಾಟಕ ರಾಜ್ಯೋತ್ಸವ ಆಚರಣೆ ಹಾಗೂ ಪುನೀತ್ ರಾಜ್ಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ: ಉದ್ಘಾಟನೆ: ಎಂ. ಮಹೇಶ್ವರ ರಾವ್, ಅತಿಥಿ: ರೂಪಾ ಮೌದ್ಗಿಲ್, ಸಿ. ಸೋಮಶೇಖರ್, ಎಂ. ಪ್ರಕಾಶ್ ಮೂರ್ತಿ, ಅಧ್ಯಕ್ಷತೆ: ಜೆ. ಹುಚ್ಚಪ್ಪ, ಆಯೋಜನೆ: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪಾಲಿಕೆಗಳ ನೌಕರರ ಕನ್ನಡ ಸಂಘ, ಸ್ಥಳ: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕೇಂದ್ರ ಕಚೇರಿ ಆವರಣ, ಮಧ್ಯಾಹ್ನ 3

ಜೈನ ಸಾಹಿತ್ಯ ಸಿರಿ: ಪಂಪನ ‘ಆದಿಪುರಾಣ’ದ ಅನನ್ಯತೆ ವಿಷಯದ ಬಗ್ಗೆ ಉಪನ್ಯಾಸ: ಆರ್. ಲಕ್ಷ್ಮಿನಾರಾಯಣ, ಅಧ್ಯಕ್ಷತೆ: ಭರತೇಶ ಜಗಶೆಟ್ಟಿ, ಅತಿಥಿ: ವಿಲಾಸ್ ಪಾಸಣ್ಣವರ್, ಆಯೋಜನೆ: ಜೈನ್ ಮಿಲನ್ ಬೆಂಗಳೂರು ಸೆಂಟ್ರಲ್, ಸ್ಥಳ: ಚಕ್ರೇಶ್ವರಿ ಮಹಿಳಾ ಸಮಾಜ, ಆನೆಬಂಡೆ ರಸ್ತೆ, ಜಯನಗರ 3ನೇ ಬಡಾವಣೆ, ಸಂಜೆ 4

ನಾಕುತಂತಿ ಷಷ್ಟಿಪೂರ್ತಿ ನಾದ–10: ಅತಿಥಿ: ಜಿ.ಬಿ. ಹರೀಶ್, ಆಯೋಜನೆ: ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಸ್ಥಳ: ಎಂ.ಇ.ಎಸ್. ಕಾಲೇಜು ಸಭಾಂಗಣ, 3ನೇ ಮುಖ್ಯರಸ್ತೆ, ಬಿ.ಇ.ಎಲ್. ಬಡಾವಣೆ, 1ನೇ ಬ್ಲಾಕ್, ವಿದ್ಯಾರಣ್ಯಪುರ, ಸಂಜೆ 4

‘ಕಾಡಸುರಗಿ’ ಪುಸ್ತಕ ಬಿಡುಗಡೆ: ಗಿರೀಶ್ ಕಾಸರವಳ್ಳಿ, ಅತಿಥಿಗಳು: ಬಿ.ಎಲ್. ಶಂಕರ್, ಬಿ.ಕೆ. ಸುಮಿತ್ರ, ಬಿ.ಆರ್. ಗುರುಪ್ರಸಾದ್, ಅಧ್ಯಕ್ಷತೆ: ಎನ್.ಎಸ್. ಶ್ರೀಧರ ಮೂರ್ತಿ, ಆಯೋಜನೆ: ಮಲೆನಾಡ ಬರಹಗಾರರ ವೇದಿಕೆ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 5.30

ತಿಂಗಳ ನಾಟಕ ಸಂಭ್ರಮ: ‘ಪಂಚವಟಿ’ ಯಕ್ಷಗಾನ ಪ್ರಸಂಗ ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ರಾಷ್ಟ್ರೀಯ ನಾಟಕ ಶಾಲೆ, ಸ್ಥಳ: ಸಮುಚ್ಚಯ ಭವನ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6

‘ಮಹಾಭಾರತ (ವಿರಾಟಪರ್ವ)’ ಧಾರ್ಮಿಕ ಪ್ರವಚನ: ಅಶೋಕ್ ಆಚಾರ್ಯ, ಆಯೋಜನೆ ಹಾಗೂ ಸ್ಥಳ: ವ್ಯಾಸರಾಜ ಮಠ (ಸೋಸಲೆ) 5ನೇ ಮುಖ್ಯರಸ್ತೆ, ಸುಬ್ರಹ್ಮಣ್ಯನಗರ, ರಾಜಾಜಿನಗರ 2ನೇ ಹಂತ, ಸಂಜೆ 6

‘ಆಫ್ ಬೀಟ್’ ಸಂಗೀತ ಮೇಳ: ಕಲಾವಿದರು: ಶ್ರುತಿ ಭಿಡೆ, ಅಭಿಷೇಕ್ ರಾವ್, ಸಮನ್ವಿತಾ ಶರ್ಮಾ, ಗೋವಿಂದ ಕುರನೂಲ್, ಮಾಳವಿಕಾ ನಿರಂಜನ್, ನರಸಿಂಹನ್ ಕಣ್ಣನ್, ದಿವ್ಯಾ ರಾಘವನ್, ಸೌಮ್ಯ, ಸುಬ್ರತ್ ಸಾಹೂ, ಜ್ಯೋತಿ ಕಂಜೂರು, ಆಯೋಜನೆ: ವಿ.ಟಿ.ಎಂಟರ್ಟೈನರ್ಸ್ ಚಾರಿಟೇಬಲ್ ಟ್ರಸ್ಟ್, ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್, ಸಂಜೆ 6

ಕಾರ್ತಿಕ ದೀಪೋತ್ಸವ: ಉದ್ಘಾಟನೆ; ಅನಿರುದ್ಧ, ಮಹೇಂದ್ರ ಮುನ್ನೋತ್, ಅತಿಥಿಗಳು: ಸಿ.ಕೆ. ರಾಮಮೂರ್ತಿ, ಬಿ. ಸೋಮಶೇಖರ್, ಎಸ್.ಕೆ. ಗೋಪಾಲಕೃಷ್ಣ, ಶ್ರೀವತ್ಸ, ಆಯೋಜನೆ: ವಿನಾಯಕ ಮಿತ್ರ ಮಂಡಳಿ, ಸ್ಥಳ: ಜಯರಾಮ ಸೇವಾ ಮಂಡಳಿ, ಜಯನಗರ 8ನೇ ಬ್ಲಾಕ್, ಸಂಜೆ 6.30