ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBMP Budget 2023: ಶಿಕ್ಷಣ, ಆರೋಗ್ಯ, ಕಲ್ಯಾಣ ಕಾರ್ಯಕ್ರಮಗಳಿಗೆ ಕೊಡುಗೆ ಏನು?

Last Updated 3 ಮಾರ್ಚ್ 2023, 4:11 IST
ಅಕ್ಷರ ಗಾತ್ರ

*ಅಂಗನವಾಡಿಗಳ ನಿರ್ಮಾಣಕ್ಕಾಗಿ ₹4.50 ಕೋಟಿ

*ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆ ₹50 ಕೋಟಿ

*ಹೆಣ್ಣುಮಕ್ಕಳ ಶಿಕ್ಷಣಕ್ಕೆ 250 ‘ಶೀ ಟಾಯ್ಲೆಟ್‌ ’ (ಅವಳ ಸ್ಥಳ)

*ವೈದ್ಯಕೀಯ ಸಿಬ್ಬಂದಿ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ನಿಯೋಜನೆಗೆ ₹32 ಕೋಟಿ

*ಬೊಮ್ಮನಹಳ್ಳಿ ಮಹದೇವಪುರ ವಲಯದಲ್ಲಿ ಆ್ಯಂಟಿ ರೇಬಿಸ್ ಕೇಂದ್ರ ಸ್ಥಾಪನೆಗೆ ₹5 ಕೋಟಿ

*ಹಾರೋಹಳ್ಳಿಯಲ್ಲಿ ಕಸಾಯಿಖಾನೆ ಅಭಿವೃದ್ಧಿಗೆ ₹2.5 ಕೋಟಿ

*ಹೊಸ ಚಿತಗಾರಗಳ ನಿರ್ಮಾಣಕ್ಕಾಗಿ ₹30 ಕೋಟಿ

*ಹೊಸದಾಗಿ 2 ಸಾವಿರ ಹೊಸ ಮನೆಗಳ ನಿರ್ಮಾಣಕ್ಕೆ ₹100 ಕೋಟಿ

*ಹೊಲಿಗೆ ಯಂತ್ರ ವಿತರಣೆಗೆ ₹9 ಕೋಟಿ

*ಬೀದಿ ವ್ಯಾಪಾರ ವಲಯ ಅಭಿವೃದ್ಧಿಗೆ ₹25 ಕೋಟಿ

*84 ಕಡೆ ರಾತ್ರಿ ತಂಗುದಾಣ ನಿರ್ಮಾಣಕ್ಕೆ ₹3 ಕೋಟಿ

*ಎಂಟು ವಲಯಗಳಲ್ಲಿ ತಲಾ ಒಂದರಂತೆ ‘ಶ್ರವಣ ವಸತಿ’ ವೃದ್ಧಾಶ್ರಮ ತೆರೆಯಲು ₹16 ಕೋಟಿ

*ಮಹಿಳಾ ಉದ್ಯೋಗಿಗಳಿಗೆ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ‘ಸಾವಿತ್ರಿ ವಸತಿ’ ಹಾಸ್ಟೆಲ್‌ಗಳನ್ನು ತೆರೆಯಲು ₹24 ಕೋಟಿ

*ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳ ವಿತರಣೆಗೆ ₹25 ಕೋಟಿ

ಮೀಸಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT