ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

BBMP Budget 2023

ADVERTISEMENT

BBMP Budget 2023: ಶಿಕ್ಷಣ, ಆರೋಗ್ಯ, ಕಲ್ಯಾಣ ಕಾರ್ಯಕ್ರಮಗಳಿಗೆ ಕೊಡುಗೆ ಏನು?

ಶಿಕ್ಷಣ, ಆರೋಗ್ಯ, ಕಲ್ಯಾಣ ಕಾರ್ಯಕ್ರಮಗಳಿಗೆ ಕೊಡುಗೆ ಏನು?
Last Updated 3 ಮಾರ್ಚ್ 2023, 4:11 IST
BBMP Budget 2023: ಶಿಕ್ಷಣ, ಆರೋಗ್ಯ, ಕಲ್ಯಾಣ ಕಾರ್ಯಕ್ರಮಗಳಿಗೆ ಕೊಡುಗೆ ಏನು?

BBMP Budget 2023: ಮತಬೇಟೆಗೆ ಬಿಬಿಎಂಪಿ ಬಜೆಟ್‌

ರಾಜ್ಯ ಬಜೆಟ್‌ನಲ್ಲಿರುವ ಯೋಜನೆಗಳ ಪುನರುಚ್ಚಾರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಲ್ಕಾರು ತಿಂಗಳಿಂದ ‍ಪ್ರಕಟಿಸಿದ್ದ ಯೋಜನೆಗಳನ್ನು ಒಗ್ಗೂಡಿಸಿ ಮೂರ್ನಾಲ್ಕು ಹೊಸ ಘೋಷಣೆಗಳೊಂದಿಗೆ ವಿಧಾನಸಭೆ ಚುನಾವಣೆಗೆ ‘ಘೋಷವಾಕ್ಯ’ವಾಗುವ ಬಜೆಟ್‌ ಅನ್ನು ಬಿಬಿಎಂಪಿ ಮಂಡಿಸಿದೆ.
Last Updated 3 ಮಾರ್ಚ್ 2023, 3:17 IST
BBMP Budget 2023: ಮತಬೇಟೆಗೆ ಬಿಬಿಎಂಪಿ ಬಜೆಟ್‌

BBMP Budget 2023 | ಮಳೆ: ಹಳೆ ಯೋಜನೆಗಳಿಗೆ ‘ಬಜೆಟ್‌ ರೂಪ’

ನಗರದಲ್ಲಿ 2022ರಲ್ಲಿ ಸುರಿದ 1,958 ಮಿ.ಮೀರಷ್ಟು ಅಧಿಕ ಮಳೆ ಪೂರ್ವ ಭಾಗದಲ್ಲಿ ಬಿದ್ದರೂ ಹೊರವರ್ತುಲ ರಸ್ತೆಯಲ್ಲಿ ನೀರು ನಿಂತ ಪ್ರಸಂಗದ ಹೊರತು ಯಾವುದೇ ದೊಡ್ಡ ಪ್ರಮಾಣದ ಪ್ರವಾಹ ಎದುರಾಗಿಲ್ಲ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ. ಮೊದಲ, ದ್ವಿತೀಯ ಮತ್ತು ತೃತೀಯ ಹಂತದ ಮಳೆಗಾಲುವೆಗಳಲ್ಲಿ ಪ್ರವಾಹವಾಗಿಲ್ಲ. 195 ಕಿ.ಮೀ. ಉದ್ದದ ರಾಜಕಾಲುವೆಗಳ ಕಾಂಕ್ರೀಟ್‌ ತಡೆಗೋಡೆ ನಿರ್ಮಿಸಲಾಗಿದೆ, 152 ಒತ್ತುವರಿ ತೆರವು ಮಾಡಲಾಗಿದೆ ಎಂದು ಹಳೆಯದ್ದನ್ನೇ ಹೇಳಲಾಗಿದೆ. 2
Last Updated 2 ಮಾರ್ಚ್ 2023, 21:31 IST
BBMP Budget 2023 | ಮಳೆ: ಹಳೆ ಯೋಜನೆಗಳಿಗೆ ‘ಬಜೆಟ್‌ ರೂಪ’

BBMP Budget 2023 | ಹಸಿರು ವಲಯದ ‘ಜಪ’

ಕೆರೆ ಅಭಿವೃದ್ಧಿ, ನಿರ್ವಹಣೆ, ಹೊಸ ಉದ್ಯಾನಗಳ ಅಭಿವೃದ್ಧಿ ಸೇರಿದಂತೆ 15 ಲಕ್ಷ ಸಸಿಗಳನ್ನು ಪ್ರತಿ ವರ್ಷವೂ ನೆಡುವುದಕ್ಕೆ ಅನುದಾನ ಒದಗಿಸಲಾಗಿದೆ.
Last Updated 2 ಮಾರ್ಚ್ 2023, 21:30 IST
BBMP Budget 2023 | ಹಸಿರು ವಲಯದ ‘ಜಪ’

BBMP budget 2023 | ಇ–ಆಸ್ತಿ 2 ತಂತ್ರಾಂಶ: 2 ವಲಯಗಳಲ್ಲಿ ಜಾರಿ

ಕ್ರಯಪತ್ರ ನೋಂದಣಿಗೆ ಪೂರಕವಾಗಿ ಪೂರ್ವ ವಲಯದಲ್ಲಿ ಪರಿಚಯಿಸಿರುವ ಇ–ಆಸ್ತಿ 2 ತಂತ್ರಾಂಶವನ್ನು ಪಶ್ಚಿಮ ಹಾಗೂ ದಕ್ಷಿಣ ವಲಯಗಳಲ್ಲಿ ಜಾರಿಗೊಳಿಸಲಾಗುತ್ತದೆ. ‌ಸುಧಾರಿತ ತಂತ್ರಾಂಶದ ಯಶಸ್ಸು ಆಧರಿಸಿ ಎಲ್ಲಾ ವಲಯಗಳಿಗೂ ವಿಸ್ತರಿಸಲಾಗುವುದು.
Last Updated 2 ಮಾರ್ಚ್ 2023, 21:27 IST
BBMP budget 2023 | ಇ–ಆಸ್ತಿ 2 ತಂತ್ರಾಂಶ: 2 ವಲಯಗಳಲ್ಲಿ ಜಾರಿ

BBMP budget 2023 | ಶೈಕ್ಷಣಿಕ ಗುಣಮಟ್ಟ ವೃದ್ಧಿಗೆ ₹65 ಕೋಟಿ

₹5 ಲಕ್ಷ ಘಟಕ ವೆಚ್ಚದಲ್ಲಿ ಒಂಟಿ ಮನೆ ಯೋಜನೆಯನ್ನು ವಿಸ್ತರಿಸಿ, ಹೊಸದಾಗಿ 2 ಸಾವಿರ ಮನೆ ನಿರ್ವಿಸಲು ಉದ್ದೇಶಿಸಿದೆ. ಇದಕ್ಕಾಗಿ ಬಜೆಟ್‌ನಲ್ಲಿ ₹100 ಕೋಟಿ ಮೀಸಲಿಟ್ಟಿದೆ.
Last Updated 2 ಮಾರ್ಚ್ 2023, 21:24 IST
BBMP budget 2023 | ಶೈಕ್ಷಣಿಕ ಗುಣಮಟ್ಟ ವೃದ್ಧಿಗೆ ₹65 ಕೋಟಿ

BBMP Budget 2023 | 40 ನಿಮಿಷ ಓದು, ಕವಿಗಳ ಸಾಲು ಉಲ್ಲೇಖ

ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ ಅವರು 39 ಪುಟಗಳ ಬಜೆಟ್‌ ಪುಸ್ತಕವನ್ನು 42 ನಿಮಿಷಗಳಲ್ಲಿ ಓದಿದರು.
Last Updated 2 ಮಾರ್ಚ್ 2023, 21:22 IST
BBMP Budget 2023 | 40 ನಿಮಿಷ ಓದು, ಕವಿಗಳ ಸಾಲು ಉಲ್ಲೇಖ
ADVERTISEMENT

BBMP Budget 2023 | ರಸ್ತೆ, ಮೇಲ್ಸೇತುವೆಗೆ ₹7 ಸಾವಿರ ಕೋಟಿ

ಬೆಂಗಳೂರು ನಗರದಲ್ಲಿ ಹೆಚ್ಚಾಗುತ್ತಿರುವ ಜನಸಂಖ್ಯೆಗೆ ಮೂಲಸೌಲಭ್ಯ ಒದಗಿಸಬೇಕು ಹಾಗೂ ಜೀವನ ಗುಣಮಟ್ಟವನ್ನು ವೃದ್ಧಿಸಬೇಕು ಎಂಬ ಉದ್ದೇಶದಿಂದ ಒಟ್ಟಾರೆ ಬಜೆಟ್‌ನ ‌ಹಂಚಿಕೆಯಲ್ಲಿ ಶೇ 63.66ರಷ್ಟು ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಏ
Last Updated 2 ಮಾರ್ಚ್ 2023, 21:21 IST
BBMP Budget 2023 | ರಸ್ತೆ, ಮೇಲ್ಸೇತುವೆಗೆ ₹7 ಸಾವಿರ ಕೋಟಿ
ADVERTISEMENT
ADVERTISEMENT
ADVERTISEMENT