‘ರೈಡ್ ಫಾರ್ ಸೈಟ್’ ಸೈಕ್ಲೋಥಾನ್: ಅತಿಥಿಗಳು: ಸಾಹಿಲ್ ಬಾಗ್ಲಾ, ಕೆ. ಪರುಶುರಾಮ, ಆಯೋಜನೆ: ನಾರಾಯಣ ನೇತ್ರಾಲಯ, ಸ್ಥಳ: ನಾರಾಯಣ ನೇತ್ರಾಲಯ, ವೈಟ್ಫೀಲ್ಡ್ ಶಾಖೆ, ಸೀತಾರಾಮಪಾಳ್ಯ ಮೆಟ್ರೊ ನಿಲ್ದಾಣದ ಪಕ್ಕ, ಬೆಳಿಗ್ಗೆ 6.30ರಿಂದ

ಪರಿಸರಕ್ಕಾಗಿ ಅಕ್ಷರ ಸೇವೆ: ಸಂಪನ್ಮೂಲ ವ್ಯಕ್ತಿಗಳು: ವಿನಾಯಕ ಭಟ್ಟ, ರೂಪಾ ಗುರುರಾಜ್, ಆಯೋಜನೆ: ಪರ್ಯಾವರಣ ಸಂರಕ್ಷಣ–ಜನಸಂವಾದ ವಿಭಾಗ ಕರ್ನಾಟಕ ದಕ್ಷಿಣ ಪ್ರಾಂತ, ಸ್ಥಳ: ಬಿಎನ್ಎಂಐಟಿ ಆವರಣ, ಬೆಳಿಗ್ಗೆ 9.30

ಮಕ್ಕಳ ಜಾತ್ರೆ: ಉದ್ಘಾಟನೆ: ಅರುಣ್ ಸಾಗರ್, ಮೀರಾ ಅರುಣ್, ಅತಿಥಿಗಳು: ಕೆ.ವಿ. ಪ್ರಭಾಕರ್, ಬಿ.ಆರ್. ನಾಯ್ಡು, ಅಧ್ಯಕ್ಷತೆ: ಆರ್. ಶ್ರೀಧರ್, ಉಪಸ್ಥಿತಿ: ಶಿವಕುಮಾರ್ ಬೆಳ್ಳಿತಟ್ಟೆ, ಆಯೋಜನೆ: ಪ್ರೆಸ್ಕ್ಲಬ್ ಆಫ್ ಬೆಂಗಳೂರು, ಜವಾಹರ ಬಾಲಭವನ, ಸ್ಥಳ: ಪ್ರೆಸ್ಕ್ಲಬ್ ಆವರಣ, ಕಬ್ಬನ್ ಉದ್ಯಾನ, ಬೆಳಿಗ್ಗೆ 10

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಸೌಮ್ಯಾ ಶ್ರೀ, ಉಪಸ್ಥಿತಿ: ವಿದ್ಯಾ ರಾವ್, ಸೌಂದರ್ಯ ಶ್ರೀವತ್ಸಾ, ಆಯೋಜನೆ: ದಿ ಸ್ಟ್ರಕ್ಚರಲ್ ಸ್ಕೂಲ್ ಆಫ್ ಫೈನ್ ಆರ್ಟ್ಸ್, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಬೆಳಿಗ್ಗೆ 10

ಶಿಕ್ಷಕರ ದಿನಾಚರಣೆ: ಅತಿಥಿಗಳು: ಸುಭಾಷ್ ಎಂ. ಹರಾಳು, ಚಂದ್ರಶೇಖರ್ ಹಡಪದ್, ಆಯೋಜನೆ: ರವಿಕಿರಣ ಸಾಹಿತ್ಯ ಪ್ರತಿಷ್ಠಾನ, ಸ್ಥಳ: ಕೆನ್ ಕಲಾ ಶಾಲೆ, ಬೆಳಿಗ್ಗೆ 10.30

‘ಪ್ರೊ.ವಿ.ಕೃ. ಗೋಕಾಕ್’ ಪ್ರಶಸ್ತಿ ಪ್ರದಾನ: ಪ್ರಶಸ್ತಿ ಸ್ವೀಕರಿಸುವವರು: ಆನಂದ ವಿ. ಪಾಟೀಲ, ಅತಿಥಿಗಳು: ಎಚ್.ಎನ್. ಸುರೇಶ್, ನರಹಳ್ಳಿ ಬಾಲಸುಬ್ರಹ್ಮಣ್ಯ, ಶಿವಾನಂದ ಕೆಳಗಿನಮನಿ, ಶ್ರೀದೇವಿ ಕೆರೆಮನೆ, ಕೆ.ಜಿ. ರಾಘವನ್, ಅನಿಲ್ ಗೋಕಾಕ್, ಆಯೋಜನೆ: ಭಾರತೀಯ ವಿದ್ಯಾ ಭವನ, ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್, ಸ್ಥಳ: ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಬೆಳಿಗ್ಗೆ 10.30

ಜೋಗಿ ಅವರ ‘ನೀಲಿಹೂವು ಖಾಲಿ ಹೃದಯ’, ಹರೀಶ್ ಕೇರ ಅವರ ‘ನಿಲ್ಲು ನಿಲ್ಲೇ ಪತಂಗ’, ವಿಕಾಸ ನೇಗಿಲೋಣಿ ‘ರುಕುಮಣಿ ರುಕುಮಣಿ’ ಪುಸ್ತಕಗಳ ಬಿಡುಗಡೆ: ರವಿ ಹೆಗಡೆ, ಅತಿಥಿ: ಶ್ರದ್ಧಾ ಜೈನ್, ಆಯೋಜನೆ: ಅಂಕಿತ ಪುಸ್ತಕ, ಸ್ಥಳ: ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10.30

‘ಅವಧಾನ ಕಲೆ’ ಕುರಿತು ಸಂವಾದ: ಗಣೇಶಭಟ್ಟ ಕೊಪ್ಪಲ ತೋಟ, ಆಯೋಜನೆ: ಮಾಸದ ಮಂಥನ, ಸ್ಥಳ: ನಂ.17, ಸಾನ್ನಿಧ್ಯ, ಒಂದನೇ ಅಡ್ಡರಸ್ತೆ, ದೊಡ್ಡಕನ್ನೆಲ್ಲಿ, ಬೆಳಿಗ್ಗೆ 11

‘ಚಂದ್ರಗ್ರಹಣ’ ಮೂಢನಂಬಿಕೆಗಳ ಕುರಿತು ಜಾಗೃತಿ: ಆಯೋಜನೆ: ಮೂಢನಂಬಿಕೆ ವಿರೋಧಿ ಒಕ್ಕೂಟ, ಸ್ಥಳ: ಪುರಭವನದ ಹತ್ತಿರ, ಜೆ.ಸಿ. ರಸ್ತೆ, ಬೆಳಿಗ್ಗೆ 11

ಸ್ಪರ್ಶ್ ಹಾಸ್ಪಿಟಲ್ ಅವರ ‘ಒಂಬತ್ತನೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ ಉದ್ಘಾಟನೆ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅತಿಥಿಗಳು: ಎಸ್.ಎಸ್. ಮಲ್ಲಿಕಾರ್ಜುನ್, ಶಿವರಾಜ್ ವಿ. ಪಾಟೀಲ, ಬಸವಪ್ರಭು ಎಸ್. ಪಾಟೀಲ್, ಆಯೋಜನೆ: ಸ್ಪರ್ಶ್ ಹಾಸ್ಪಿಟಲ್, ಸ್ಥಳ: ಸರ್ಜಾಪುರ ಮುಖ್ಯರಸ್ತೆ, ಬೆಳಿಗ್ಗೆ 11

ವಿದ್ಯಾರ್ಥಿಗಳ ನೃತ್ಯೋತ್ಸವ, 15ನೇ ವಾರ್ಷಿಕೋತ್ಸವ: ಅತಿಥಿಗಳು: ಜಯಶ್ರೀ ಅರವಿಂದ್, ಭ್ರಮರಿ ಶಿವಪ್ರಕಾಶ್, ಎಚ್.ಎನ್. ಶ್ರೀನಿವಾಸ್, ವಿ. ಮನೋಹರ್, ಭಾನುಮತಿ ಡಿ. ಶೆಟ್ಟಿಗರ್, ಶಿವಾನಂದಪ್ಪ, ಆಯೋಜನೆ: ನೃತ್ಯ ಸಂಗಮ, ಸ್ಥಳ: ಸಿಎಂಆರ್ಐಟಿ ಆ್ಯಂಪಿ ಥಿಯೇಟರ್ ಪರ್ಫಾರ್ಮಿಂಗ್ ಆರ್ಟ್ ಸಭಾಂಗಣ, ಸಿಎಂಆರ್ಐಟಿ ಕಾಲೇಜಿನ ಆವರಣ, ಎಇಸಿಎಸ್ ಲೇಔಟ್, ಮಧ್ಯಾಹ್ನ 2

‘ಇಂದ್ರಜಿತು ಕಾಳಗ, ನರಕಾಸುರ ಮೋಕ್ಷ, ರಕ್ತರಾತ್ರಿ’ ಪೌರಾಣಿಕ ಯಕ್ಷಗಾನ ಪ್ರದರ್ಶನ: ಆಯೋಜನೆ: ಬಿಇಎಲ್ ದಕ್ಷಿಣ ಕನ್ನಡಿಗರ ಸಂಘ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಬಿಇಎಲ್, ಜಾಲಹಳ್ಳಿ, ಮಧ್ಯಾಹ್ನ 2

ಜನಭಾವ ನವಗಾನ–6: ಅತಿಥಿ: ಬೈರಮಂಗಲ ರಾಮೇಗೌಡ, ಗಾಯನ: ಪ್ರಭಾ ಇನಾಂದಾರ್, ಸಿ.ಎಂ. ನರಸಿಂಹಮೂರ್ತಿ, ಜೋಗಿಲ ಸಿದ್ಧರಾಜು, ಕದಂಬ ರತ್ನಾಕರ, ದಿವ್ಯಾ ಶೇಟ್, ಅರುಣ್ ಕುಮಾರ್, ಆಯೋಜನೆ: ಮಂದಾರ ಗಾಯನ ಚೇತನ ಟ್ರಸ್ಟ್, ಸ್ಥಳ: ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 4

ಯಕ್ಷ ಮಲ್ಲರಿ–2 ‘ಬ್ರಹ್ಮಕಪಾಲ’ ಯಕ್ಷಗಾನ ಪ್ರದರ್ಶನ: ಆಯೋಜನೆ: ಯಕ್ಷರಥ, ಸ್ಥಳ: ಉತ್ತರ ಕನ್ನಡ ಸಂಘ, ನಂದಿನಿ ಬಡಾವಣೆ, ಸಂಜೆ 4

ಸಾಮೂಹಿಕ ಕ್ಷಮಾವಳಿ ಸಮಾರಂಭ: ಸಾನ್ನಿಧ್ಯ: ಸಿದ್ಧಾಂತಕೀರ್ತಿ ಭಟ್ಟಾರಕ ಸ್ವಾಮೀಜಿ, ಉದ್ಘಾಟನೆ: ಸುರೇಂದ್ರ ಕುಮಾರ್, ‘ಕ್ಷಮಾವಳಿ’ ಧಾರ್ಮಿಕ ಉಪನ್ಯಾಸ: ಪದ್ಮರಾಜ ದಂಡಾವತಿ: ಅಧ್ಯಕ್ಷತೆ: ಎಸ್. ಜಿತೇಂದ್ರ ಕುಮಾರ್, ಅತಿಥಿ: ವಿಪಿನ್ ಕುಮಾರ್ ಜೈನ್ ಸರಾಫ್, ಆಯೋಜನೆ: ಕರ್ನಾಟಕ ಜೈನ ಅಸೋಸಿಯೇಷನ್, ಸ್ಥಳ: ಕರ್ನಾಟಕ ಜೈನ ಭವನ, ಸಂಜೆ 4

ಸಂಗೀತ ಸಂಭ್ರಮ: ಗಾಯನ: ಸಾಜನ್ ಮಿಶ್ರಾ, ಸ್ವರಾಂಶ ಮಿಶ್ರಾ, ತಬಲಾ: ರವೀಂದ್ರ ಯಾವಗಲ್, ಹಾರ್ಮೋನಿಯಂ: ವ್ಯಾಸಮೂರ್ತಿ ಕಟ್ಟಿ, ಸಿತಾರ್: ನಯನ ಘೋಷ್, ತಬಲಾ: ಇಶಾನ್ ಘೋಷ್, ಆಯೋಜನೆ: ಸಪ್ತಕ್, ಸ್ಥಳ: ಚೌಡಯ್ಯ ಸ್ಮಾರಕ ಭವನ, ವಯ್ಯಾಲಿ ಕಾವಲ್, ಮಲ್ಲೇಶ್ವರ, ಸಂಜೆ 5.30

ಬ್ರಹ್ಮಶ್ರೀ ನಾರಾಯಣಗುರು ಜಯಂತಿ: ಉದ್ಘಾಟನೆ: ಸಿದ್ದರಾಮಯ್ಯ, ಸಾನ್ನಿಧ್ಯ: ವಿಖ್ಯಾತನಂದ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಶಿವರಾಜ ತಂಗಡಗಿ, ಅಧ್ಯಕ್ಷತೆ: ಉದಯ್ ಬಿ. ಗರುಡಾಚಾರ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5ರಿಂದ (ವೇದಿಕೆ ಕಾರ್ಯಕ್ರಮ ಸಂಜೆ 6ಕ್ಕೆ)

ಹುಣ್ಣಿಮೆ ಹಾಡು 217ನೇ ಸಂಚಿಕೆ: ಭಕ್ತಿ ಗೀತೆಗಳ ಗಾಯನ: ಅನಂತ ಕುಲಕರ್ಣಿ ಮತ್ತು ತಂಡ, ಅತಿಥಿಗಳು: ಮಂಜುಳಾ ಶ್ರೀಧರ್, ಬಿ.ಕೆ. ಶಿವರಾಂ, ಆಯೋಜನೆ: ಕಾಡುಮಲ್ಲೇಶ್ವರ ಗೆಳೆಯರ ಬಳಗ, ಸ್ಥಳ: ಕಾಡು ಮಲ್ಲೇಶ್ವರ ದೇವಸ್ಥಾನದ ಆವರಣ, ಮಲ್ಲೇಶ್ವರ, ಸಂಜೆ 6.30

ಎಚ್.ಎಸ್. ಗೋಪಾಲ ರಾವ್ ಅವರು ಸಂಗ್ರಹಿಸಿರುವ ‘ಬಾ.ರಾ. ಗೋಪಾಲ–ಲೇಖ’ ಪುಸ್ತಕ ಬಿಡುಗಡೆ: ಪುರುಷೋತ್ತಮ ಬಿಳಿಮಲೆ, ಪುಸ್ತಕದ ಕುರಿತು: ಶ್ರೀನಿವಾಸ ವಿ. ಪಾಡಿಗಾರ್, ಬಾ.ರಾ. ಗೋಪಾಲ್ ಅವರ ಕುರಿತು: ದೇವರಕೊಂಡಾರೆಡ್ಡಿ, ಬಾ.ರಾ. ಗೋಪಾಲ್ ಅವರ ಪುಸ್ತಕಗಳ ಕುರಿತು: ಡಿ.ವಿ. ಪರಮಶಿವಮೂರ್ತಿ, ಅಧ್ಯಕ್ಷತೆ: ಆರ್. ಶೇಷಶಾಸ್ತ್ರಿ, ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 10.30

ಹಿರಿಯ ನಾಗರಿಕರ ಉದ್ಯೋಗ ಮೇಳ: ಉದ್ಘಾಟನೆ: ಪೀಟರ್ ಮಚಾಡೊ, ಅತಿಥಿ: ಯುಎಸ್ ಮಹೇಂದರ್, ಆಯೋಜನೆ: ನೈಟಿಂಗಲ್ಸ್ ಮೆಡಿಕಲ್ಸ್ ಟ್ರಸ್ಟ್, ಸ್ಥಳ: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ, ಲಾಲ್ಬಾಗ್ ಮುಖ್ಯರಸ್ತೆ, ಲ್ಯಾಂಗ್ಫೋರ್ಡ್ ರಸ್ತೆ, ಬೆಳಿಗ್ಗೆ 9ರಿಂದ, ವೇದಿಕೆ ಕಾರ್ಯಕ್ರಮ ಬೆಳಿಗ್ಗೆ 11ಕ್ಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.