ಅಪರ್ಣಾ ವಸ್ತಾರೆ ನೆನಪಿನ ಕನ್ನಡ ನುಡಿ ಗಾರುಡಿ ಕಮ್ಮಟಕ್ಕೆ ಚಾಲನೆ: ನಾಗರಾಜ ವಸ್ತಾರೆ, ಸತ್ಯಪ್ರಸಾದ್, ರಾ.ಸು. ವೆಂಕಟೇಶ್, ಉಪಸ್ಥಿತಿ: ಶ್ರೀರಾಮೇಗೌಡ, ಕಮ್ಮಟದ ಸಂಪನ್ಮೂಲ ವ್ಯಕ್ತಿಗಳು: ಸಂಧ್ಯಾ ಭಟ್, ಕೃಷ್ಣಪ್ರಸಾದ್ ಮಾಯಸಂದ್ರ, ಸಾಗರ್ ನೀನಾಸಂ, ಬಿ.ಎಸ್. ವಿದ್ಯಾರಣ್ಯ, ಆಯೋಜನೆ ಮತ್ತು ಸ್ಥಳ: ಉದಯಭಾನು ಕಲಾಸಂಘ, ಕೆಂಪೇಗೌಡನಗರ, ಬೆಳಿಗ್ಗೆ 10

ಮೆಂಟಲ್ ಹೆಲ್ತ್ ಸಂತೆ–4.0: ಅತಿಥಿ: ಸುದರ್ಶನ್ ಎಚ್., ಅಧ್ಯಕ್ಷತೆ: ಡಾ. ಪ್ರತಿಮಾ ಮೂರ್ತಿ, ಆಯೋಜನೆ: ನಿಮ್ಹಾನ್ಸ್, ಸ್ಥಳ: ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್, ಬೆಳಿಗ್ಗೆ 10

‘ಭಾರತ–ಮಾಲ್ಟಾ ಸಂಬಂಧಗಳು’ ಉಪನ್ಯಾಸ: ಅತಿಥಿಗಳು: ರೊಬೆನ್ ಗೌಸಿ, ಎಂ.ಎಸ್. ಜಯಕರ, ಆಯೋಜನೆ: ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಕಾಲೇಜು ಮತ್ತು ಕಾನೂನು ಅಧ್ಯಯನ ವಿಭಾಗ, ಸ್ಥಳ: ಪ್ರೊ.ವಿ.ಬಿ. ಕುಟಿನೊ ಸಭಾಂಗಣ, ಜ್ಞಾನಭಾರತಿ ಆವರಣ, ಬೆಳಿಗ್ಗೆ 11.30

‘ಕನಕ ಕಾವ್ಯ ದೀವಿಗೆ’ ಮೂರು ದಿನಗಳ ಕನಕ ನಡೆ–ನುಡಿ ಉತ್ಸವ: ಕನಕ ಕಾವ್ಯಾಭಿನಯ: ಮಮತಾ ಜಿ. ಸಾಗರ, ಹಾಜೀರ ಖಾನುಂ, ಸಿದ್ಧಾರ್ಥ ಎಂ.ಎಸ್., ಚಾಂದ್ ಪಾಷಾ, ದಾದಾಪೀರ್ ಜೈಮನ್, ಅಧ್ಯಕ್ಷತೆ: ಎಂ.ಎಸ್. ಆಶಾದೇವಿ, ‘ರಾಮಧಾನ್ಯ’ ನಾಟಕ ಪ್ರದರ್ಶನ: ನಿರ್ದೇಶನ: ಕೆ.ಎಸ್.ಡಿ.ಎಲ್. ಚಂದ್ರು, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 4.30

‘ವಚನ ಚಳವಳಿ ಹಾಗೂ ಅದರ ಉಪ ಉತ್ಪನ್ನಗಳ ಸಾಂಸ್ಕೃತಿಕ ಮಹತ್ವ’ ತಿಂಗಳ ಉಪನ್ಯಾಸ:
ಎಸ್.ಜಿ. ಸಿದ್ಧರಾಮಯ್ಯ, ಪ್ರಸ್ತಾವಿಕ ನುಡಿ:ನಾರಾಯಣ ಘಟ್ಟ, ಅಧ್ಯಕ್ಷತೆ: ಚನ್ನಪ್ಪ ಕಟ್ಟಿ,
ಆಯೋಜನೆ ಮತ್ತು ಸ್ಥಳ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಚೇರಿ ಆವರಣ, ಕಲಾಗ್ರಾಮ
ಮಲ್ಲತ್ತಹಳ್ಳಿ, ಸಂಜೆ 5

ಶ್ರೀ ಸರಸ್ವತಿ ವಿದ್ಯಾಮಂದಿರದ (ಎಸ್ಎಸ್ವಿಎಂ) 75 ವರ್ಷಗಳ ಸಂಭ್ರಮಾಚರಣೆ: ಸ್ವರಾಂಜಲಿ ವೀಣಾ ವಾದನ: ಅತಿಥಿಗಳು: ರೇವತಿ ಕಾಮತ್, ಹರೀಶ್ ನಾಗರಾಜು, ಆಯೋಜನೆ ಮತ್ತು ಸ್ಥಳ: ಎಸ್ಎಸ್ವಿಎಂ ಕ್ಯಾಂಪಸ್, ವಿ.ವಿ. ಪುರ, ಸಂಜೆ 5ರಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.