ದ್ರಾವಿಡ ಭಾಷಾ ಅನುವಾದ ಪ್ರಶಸ್ತಿ’ ಪ್ರದಾನ: ಹಂ.ಪ. ನಾಗರಾಜಯ್ಯ, ಪ್ರಶಸ್ತಿ ಪುರಸ್ಕೃತರು: ಗೌರಿ ಕಿರುಬನಂದನ್, ಅತಿಥಿ: ಲಕ್ಷ್ಮಿ ಚಂದ್ರಶೇಖರ್, ನಾ.ದಾ. ಶೆಟ್ಟಿ, ಸುಶ್ಮಾ ಶಂಕರ್, ಶಾರದಾ ಕೆ., ಆಯೋಜನೆ: ದ್ರಾವಿಡ ಭಾಷಾ ಅನುವಾದಕರ ಸಂಘ, ಸ್ಥಳ: ನಯನಾ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10
ಸರ್ಫೇಸ್ ಎಕ್ಸ್‌ಪೊ–2024: ಅತಿಥಿಗಳು: ಶೋಭಾ ಕರಂದ್ಲಾಜೆ, ಸಚಿನ್ ಸಬ್ನಿಸ್, ಕೆ.ಬಿ. ಕೊಟ್ರೇಶ್, ಅಧ್ಯಕ್ಷತೆ: ಸಂಜಯ್ ಪಿ. ಭಟ್, ಆಯೋಜನೆ: ಲಘು ಉದ್ಯೋಗ ಭಾರತಿ, ಸ್ಥಳ: ದಿ ಗ್ರ್ಯಾಂಡ್ ಕ್ಯಾಸಲ್ ಗೇಟ್ ಸಂಖ್ಯೆ–6, ಅರಮನೆ ಮೈದಾನ, ಬೆಳಿಗ್ಗೆ 10.30
ಸಾಲುಮರದ ತಿಮ್ಮಕ್ಕ ಅವರ ಜನ್ಮದಿನದ ಸಂಭ್ರಮ, ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್, ಪರಿಸರ ಜಾತ್ರೆ, ಇತಿಹಾಸ ಸೃಷ್ಟಿಸಿದ ಸಾಲುಮರದ ತಿಮ್ಮಕ್ಕ ಧ್ವನಿಸುರುಳಿ ಬಿಡುಗಡೆ: ಸಾನ್ನಿಧ್ಯ: ಡಿ. ವೀರೇಂದ್ರ ಹೆಗ್ಗಡೆ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಅಧ್ಯಕ್ಷತೆ: ಜಿ. ಪರಮೇಶ್ವರ, ಧ್ವನಿ ಸುರುಳಿ ಬಿಡುಗಡೆ: ಎಚ್.ಸಿ. ಮಹದೇವಪ್ಪ, ಪ್ರಶಸ್ತಿ ಪ್ರದಾನ: ಈಶ್ವರ್ ಖಂಡ್ರೆ, ಆಯೋಜನೆ: ಆಯೋಜನೆ: ಸಮಾಜ ಕಲ್ಯಾಣ ಇಲಾಖೆ, ಸಿದ್ಧಾರ್ಥ ಎಜುಕೇಷನ್ ಸೊಸೈಟಿ, ಸಾಲುಮರದ ತಿಮ್ಮಕ್ಕ ಇಂಟರ್‌ನ್ಯಾಷನಲ್ ಫೌಂಡೇಶನ್, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಭವನ, ವಸಂತನಗರ, ಬೆಳಿಗ್ಗೆ 10.30
‘ಊರು ಕೇರಿ’ ನಾಟಕ ಪ್ರದರ್ಶನ: ನಿರ್ದೇಶನ: ನವೀನ್ ಭೂಮಿ, ಆಯೋಜನೆ: ಅಡವಿ ಫೌಂಡೇಶನ್, ಮಧುರಿಮ ಥಿಯೇಟರ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 11
ಕಾಲೇಜು ವಿದ್ಯಾರ್ಥಿಗಳ ನಾಟಕ ಶಿಬಿರದ ಉದ್ಘಾಟನೆ: ಜಗದೀಶ್ ಜಾಲ, ಅಧ್ಯಕ್ಷತೆ: ಜಯರಾಮ್, ಅತಿಥಿಗಳು: ಎನ್. ರಮೇಶ್, ಸುಧೀಂದ್ರಕುಮಾರ್ ಎಚ್.ಎಸ್., ನಿರ್ಮಲಾ ನಾದನ್, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಶೇಷಾದ್ರಿಪುರಂ ಅಕಾಡೆಮಿ ಆಫ್ ಬಿಸಿನೆಸ್ ಸ್ಟಡೀಸ್, ರಂಗಮಂಡಲ ಸಾಂಸ್ಕೃತಿಕ ಸಂಘ, ಸ್ಥಳ: ಸೆಮಿನಾರ್ ಹಾಲ್, ಶೇಷಾದ್ರಿಪುರಂ ಕಾಲೇಜು, ಕೆಂಗೇರಿ ಉಪನಗರ, ಮಧ್ಯಾಹ್ನ 1.30
ಶಂ.ಬಾ. ಜೋಶಿ ದತ್ತಿ ‘ಜೀವನ ಸೌಂದರ್ಯ–ಒಂದು ಶ್ರೇಷ್ಠ ಪರಿಕಲ್ಪನೆ’ ಉಪನ್ಯಾಸ: ಭಾರತಿ ಕಾಸರಗೋಡು, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನದ ಎಂ.ವಿ.ಸೀ. ಸಭಾಂಗಣ, ಎನ್.ಆರ್. ಕಾಲೊನಿ, ಸಂಜೆ 5
‘ಪ್ರಸ್ತುತ ನಾರಾಯಣ ಗುರುಗಳ ತತ್ವ ಸಿದ್ಧಾಂತ ಮತ್ತು ಗುರು ನಾರಾಯಣ ವೈಭವ ಚಿತ್ರದ ಒಂದು ಪ್ರಯತ್ನ’ ಕುರಿತು ವಿಚಾರಸಂಕಿರಣ: ಟಿ.ವಿ. ಸಂಪಂಗಿ, ಪೂರ್ಣಿಮಾ ಜೋಗಿ, ಗುಣವಂತ ಮಂಜು, ದಿವಾಕರ್, ಎಸ್. ತಿಮ್ಮಯ್ಯ, ಆಯೋಜನೆ: ಕಲಾ ಸಾಗರ, ಸ್ಥಳ: ಪುನೀತ್ ರಾಜಕುಮಾರ್ ಕಲಾಭವನ, ಶಾಂತಿನಗರ, ಸಂಜೆ 6
ಯಕ್ಷಗಾನ ಕವಿ ಶಿರೂರು ಫಣಿಯಪ್ಪಯ್ಯ ಸಂಸ್ಮರಣಾ ‘ಫಣಿಗಿರಿ ಪ್ರಶಸ್ತಿ’ ಪ್ರದಾನ: ಪ್ರಶಸ್ತಿ ಪುರಸ್ಕೃತರು: ಮೃತ್ಯುಂಜಯ ಗಿಂಡೀಮನೆ, ಅತಿಥಿಗಳು: ಆನಂದರಾಮ ಉಪಾಧ್ಯ, ಅಜಿತ್ ಕಾರಂತ, ‘ಯೌವನಾಶ್ವ ಕಾಳಗ’ ಯಕ್ಷಗಾನ ಪ್ರದರ್ಶನ, ಸ್ಥಳ: ಗುರು ಶನೀಶ್ವರ ಸ್ವಾಮಿ ಮಹಾಕ್ಷೇತ್ರದ ಸಭಾಭವನ, ಕೆಂಪೇಗೌಡನಗರ, ಸಂಜೆ 6
ಹರಿದಾಸ ವಾಣಿ: ಗಾಯನ: ರಾಮ್ ರಕ್ಷಿತ್, ಪಿಟೀಲು: ಗಿರೀಶ್ ಕೋಳಾಲ, ತಬಲಾ: ಶರಣು ಗೋಗಿ, ತಾಳ: ಗುರುಪ್ರಸಾದ್, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಒಂದನೇ ಮುಖ್ಯರಸ್ತೆ ಪವಮಾನಪುರ, ಸಂಜೆ 7
ದಾಸರ ಪದಗಳ ಗಾಯನ: ಅಭಿಜ್ಞ ಕಶ್ಯಪ್, ಪಿಟೀಲು: ಭಾರ್ಗವಿ, ಮೃದಂಗ: ನಟರಾಜ್, ಸ್ಥಳ: , 5ನೇ ಬಡಾವಣೆ ಜಯನಗರ, ಸಂಜೆ 7.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.