ಗ್ರಂಥಪಾಲಕರ ದಿನಾಚರಣೆ, ಪ್ರಶಸ್ತಿ ಪ್ರದಾನ: ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಬಸವರಾಜ ಹೊರಟ್ಟಿ, ಯು.ಟಿ. ಖಾದರ್, ಪ್ರಶಸ್ತಿ ಪ್ರದಾನ: ಎಸ್. ಮಧು ಬಂಗಾರಪ್ಪ, ಅಧ್ಯಕ್ಷತೆ: ಉದಯ್ ಬಿ. ಗರುಡಾಚಾರ್, ‘ಪುಸ್ತಕ ಸಂಸ್ಕೃತಿ’ ಉಪನ್ಯಾಸ: ಪುರುಷೋತ್ತಮ ಬಿಳಿಮಲೆ, ಕರೀಗೌಡ ಬೀಚನಹಳ್ಳಿ, ‘ಗ್ರಂಥಪಾಲಕರ ದಿನಾಚರಣೆ’ ಉಪನ್ಯಾಸ: ಶಿವರಾಮ್ ಬಿ.ಎಸ್., ಆಯೋಜನೆ: ಸಾರ್ವಜನಿಕ ಗ್ರಂಥಾಲಯ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 9

ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭ: ಅತಿಥಿ: ಬಿ. ರಮೇಶ್, ಆಯೋಜನೆ ಮತ್ತು ಸ್ಥಳ: ಬಿಷಪ್ ಕಾಟನ್ ವುಮೆನ್ಸ್ ಕ್ರಿಶ್ಚಿಯನ್ ಕಾಲೇಜು, ಮಿಷನ್ ರಸ್ತೆ, ಬೆಳಿಗ್ಗೆ 10

‘ಒಳ ಮೀಸಲಾತಿ ಸಮೀಕ್ಷಾ ವರದಿಯ ಮುಂದಿನ ಸವಾಲುಗಳು’ ರಾಜ್ಯ ಮಟ್ಟದ ಚಿಂತನಾ ಸಭೆ: ಆಯೋಜನೆ: ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ, ಸ್ಥಳ: ಬಂಜಾರ ಭವನ, ವಸಂತನಗರ, ಬೆಳಿಗ್ಗೆ 10.30

ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್, ರೆಡ್ಕ್ರಾಸ್, ರೋವರ್ಸ್–ರೇಂಜರ್ಸ್, ಕನ್ನಡ ಸಂಘ ಹಾಗೂ ವಿವಿಧ ಸಮಿತಿ ಚಟುವಟಿಕೆಗಳ ಉದ್ಘಾಟನಾ ಸಮಾರಂಭ, ಪದವಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್ ಹಾಗೂ ಸುದ್ದಿ ಪತ್ರಿಕೆ ವಿತರಣೆ: ಉದ್ಘಾಟನೆ: ಎಸ್. ಮುನಿರಾಜು, ಅಧ್ಯಕ್ಷತೆ: ಅಮೃತಾಕ್ಷಿ ಜಿ., ಆಯೋಜನೆ ಮತ್ತು ಸ್ಥಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಟಿ. ದಾಸರಹಳ್ಳಿ, ಬೆಳಿಗ್ಗೆ 11

‘ಒಳ ಮೀಸಲಾತಿ’ ರಾಜ್ಯ ಮಟ್ಟದ ಚಿಂತನಾ ಸಭೆ: ಆಯೋಜನೆ: ಮೀಸಲಾತಿ ಸಂರಕ್ಷಣಾ ಒಕ್ಕೂಟ–ಕರ್ನಾಟಕ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11

ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಆಯೋಗದ ವರದಿಯ ಅನುಷ್ಠಾನದ ಕುರಿತು ಕಾರ್ಯಾಗಾರ: ಭಾಗವಹಿಸುವವರು: ಗೋವಿಂದ ಕಾರಜೋಳ, ಎ. ನಾರಾಯಣಸ್ವಾಮಿ, ರಮೇಶ್ ಜಿಗಜಿಣಗಿ, ಬಸವರಾಜ ಮತ್ತಿಮಡು, ದುರ್ಯೋಧನ ಐಹೊಳೆ, ಎಚ್. ವೆಂಕಟೇಶ್ ದೊಡ್ಡೇರಿ, ಹೂಡಿ ಮಂಜುನಾತ್, ಅನಿಲ್ ಕುಮಾರ್, ಆಯೋಜನೆ: ಕರ್ನಾಟಕ ಮಾದಿ ಸಂಘಟನೆಗಳ ಒಕ್ಕೂಟ, ಸ್ಥಳ: ಪುರಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 11.30

‘ಪ್ರೀತಿಯ ಫಿಡೆಲ್’ 100ರ ನೆನಪು: ಕ್ಯೂಬಾಗೆ ಭೇಟಿ ನೀಡಿರುವ ವಿವಿಧ ಕ್ಷೇತ್ರಗಳ ಗಣ್ಣರೊಂದಿಗೆ ಸಂವಾದ: ಜಿ.ಎನ್. ಮೋಹನ್, ಮಮತಾ ಸಾಗರ್, ಡಾ. ಅನಿಲ್ ಕುಮಾರ್, ಸಿದ್ಧನಗೌಡ ಪಾಟೀಲ, ರಂಜಿತ್ ಕುಮಾರ್, ಉಪಸ್ಥಿತಿ: ಬಿ.ಜಿ. ಗುಜ್ಜಾರಪ್ಪ, ಪ್ರಕಾಶ್ ಕೆ. ಅನುವಾದಿಸಿರುವ ‘ಕ್ಯಾಸ್ಟ್ರೋ ಕತೆ’, ಜಿ.ಎನ್. ಮೋಹನ್ ಅವರು ಅನುವಾದಿಸಿದ ‘ನನ್ನೊಳಗಿನ ಹಾಡು ಕ್ಯೂಬಾ’ ಪುಸ್ತಕಗಳ ಬಿಡುಗಡೆ, ‘ಫಿಡೆಲ್’ ಜನ್ಮದಿನ ಸಂಭ್ರಮ: ಬಿ. ಸುರೇಶ, ಕೆ.ಎಸ್. ವಿಮಲಾ, ಪ್ರಕಾಶ್ ಕೆ., ಆಯೋಜನೆ: ಕ್ಯೂಬಾ ಸೌಹಾರ್ದ ಸಮಿತಿ, ಸ್ಥಳ: ಸೌಹಾರ್ದ, ಮೊದಲನೇ ಅಡ್ಡರಸ್ತೆ, ಸಿಎಸ್ಐ ಕಾಂಪೌಂಡ್, ಮಿಷನ್ ರಸ್ತೆ, ಮಧ್ಯಾಹ್ನ 3.30ರಿಂದ

‘ದೇಶ ವಿಭಜನೆ’ ಕರಾಳ ದಿನ: ಭಾಷಣ ಮಾಡುವವರು: ಬಾಬು ಕೃಷ್ಣಮೂರ್ತಿ, ವಿ. ನಾಗರಾಜ್, ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಸ್ಥಳ: ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ. ಪಿ. ವಾಡಿಯಾ ರಸ್ತೆ, ಬಸವನಗುಡಿ ಸಂಜೆ 5

ಹರಿನಾಮ ಸಂಕೀರ್ತನೆ: ಭವಾನಿ ಎಂ. ರಾವ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಉತ್ತಾರಾದಿಮಠ, ಸಹಕಾರನಗರ, ಸಂಜೆ 5.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.