ಶುದ್ಧ ಆರಾಧನೆ: ಸ್ಥಳ: ಇಬಿಸು ಕನ್ವೆನ್ಷನ್ ಸೆಂಟರ್, ಹೆಗಡೆ ನಗರ, ಮುಖ್ಯರಸ್ತೆ, ಜಕ್ಕೂರು ಪೋಸ್ಟ್ ಚೊಕ್ಕನಹಳ್ಳಿ, ಬೆಳಿಗ್ಗೆ 9.20

ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಶತೋತ್ತರ ದಶಮಾನೋತ್ಸವ: ಸಾನ್ನಿಧ್ಯ: ಶಿವಾನಂದ, ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಉದ್ಘಾಟನೆ: ಬಸವರಾಜ ರಾಯರೆಡ್ಡಿ, ಅಧ್ಯಕ್ಷತೆ: ಸಿ. ಸೋಮಶೇಖರ್, ಅತಿಥಿಗಳು: ಸಿ.ಕೆ. ರಾಮಮೂರ್ತಿ, ಕೆ.ವಿ. ನಾಗರಾಜಮೂರ್ತಿ, ಆಯೋಜನೆ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಯನಗರ ಸಮುಚ್ಚಯದ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳು, ಸ್ಥಳ: ಶಿವರಾತ್ರೀಶ್ವರ ಕೇಂದ್ರ, ಜಯನಗರ, ಬೆಳಿಗ್ಗೆ 11

ಕೆನರಾ ಉತ್ಸವ: ಆಯೋಜನೆ: ಕೆನರಾ ಬ್ಯಾಂಕ್, ಸ್ಥಳ: ರಂಗೋಲಿ ಮೆಟ್ರೊ ಆರ್ಟ್ ಸೆಂಟರ್, ಎಂ.ಜಿ. ರಸ್ತೆ, ಬೆಳಿಗ್ಗೆ 11

2024ನೇ ಸಾಲಿನ ‘ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ’ ಪತ್ರಿಕೋದ್ಯಮ ಪ್ರಶಸ್ತಿ, ‘2017ರಿಂದ 2023ನೇ ಸಾಲಿನ ಪರಿಸರ ಮತ್ತು ಅಭಿವೃದ್ಧಿ’ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಅತಿಥಿಗಳು: ಪಿ.ಸಿ. ಮೋಹನ್, ಕೆ.ವಿ. ಪ್ರಭಾಕರ್, ಅಶೋಕ ಬಿ. ಹಿಂಚಿಗೇರಿ, ಆಯೋಜನೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸ್ಥಳ: ಸುಲೋಚನಾ ಸಭಾಂಗಣ, ವಾರ್ತಾಸೌಧ, ಬೆಳಿಗ್ಗೆ 11.30

‘ಎಥಿಕಲ್ ಲೀಡರ್ಶಿಪ್ ಆ್ಯಂಡ್ ಸಿವಿಕ್ ಎಂಗೇಜ್ಮೆಂಟ್’ ಕುರಿತು ಉಪನ್ಯಾಸ: ಗುರುರಾಜ್ ಎಸ್. ದಾವಣಗೆರೆ, ಆಯೋಜನೆ: ಸಿಎಐಎಎಸ್, ಸೆಂಟರ್ ಫಾರ್ ಇಂಡಿಯನ್ ನಾಲೆಜ್ ಸಿಸ್ಟಮ್, ಸ್ಥಳ: ಸೇಂಟ್ ಚಾವರ ಹಾಲ್, ಮಧ್ಯಾಹ್ನ 2

‘ದೀಪಿಕಾ’ ಉನ್ನತ ಶಿಕ್ಷಣ ವಿದ್ಯಾರ್ಥಿವೇತನಕ್ಕೆ ಚಾಲನೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಬಸವರಾಜ ಹೊರಟ್ಟಿ, ಯು.ಟಿ. ಖಾದರ್, ಎಂ.ಸಿ. ಸುಧಾಕರ್, ಅಜೀಂ ಪ್ರೇಮ್ಜಿ, ಅಧ್ಯಕ್ಷತೆ: ಕೃಷ್ಣ ಬೈರೇಗೌಡ, ಆಯೋಜನೆ: ಉನ್ನತ ಶಿಕ್ಷಣ ಇಲಾಖೆ, ಅಜೀಂ ಪ್ರೇಮ್ಜಿ ಫೌಂಡೇಷನ್, ಸ್ಥಳ: ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಮಾವೇಶ ಭವನ, ಜಿಕೆವಿಕೆ, ಸಂಜೆ 4

‘ಕನ್ನಡ ಮತ್ತು ದ್ರಾವಿಡ ಭಾಷಾ ಸಮುದಾಯಗಳ ಪ್ರಾಚೀನ ವಾಸದ ನೆಲೆಗಳು–ಆಧುನಿಕ ಪ್ರಮೇಯಗಳು’ ತಿಂಗಳ ಉಪನ್ಯಾಸ: ವೆಂಕಟೇಶಯ್ಯ ನೆಲ್ಲುಕುಂಟೆ, ಅಧ್ಯಕ್ಷತೆ: ಚನ್ನಪ್ಪ ಕಟ್ಟಿ, ಆಯೋಜನೆ ಮತ್ತು ಸ್ಥಳ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಆವರಣ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 5

ನಮನ್ ‘ಕಥಕ್’ ನೃತ್ಯ ಪ್ರದರ್ಶನ: ಅತಿಥಿಗಳು ಪ್ರದೀಪ್ ಕುಮಾರ್, ಮೈಸೂರು ಬಿ. ನಾಗರಾಜ್, ಆಯೋಜನೆ: ಕೃಷ್ಣ ಪರ್ಫಾರ್ಮಿಂಗ್ ಆರ್ಟ್ಸ್ ಅಕಾಡೆಮಿ, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಸಂಜೆ 6

‘ದಿ ರೈಸಿಂಗ್ ಆಫ್ ಡೆತ್’ ನಾಟಕ ಪ್ರದರ್ಶನ: ನಿರ್ದೇಶನ: ಸಂದೀಪ್ ಭಟ್ಟಾಚಾರ್ಯ, ಅತಿಥಿಗಳು: ರಾಜಶೇಖರ ಕಂಬಾರ, ಹೊ.ನ. ನೀಲಕಂಠೇಗೌಡ, ಆಯೋಜನೆ: ಆದಿಶಕ್ತಿ ರಂಗ ಕಲಾಸಂಸ್ಥೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 6

‘ಪೂಜ್ಯಾಯ ರಾಘವೇಂದ್ರಾಯ’ ಯಕ್ಷಗಾನ ಪ್ರದರ್ಶನ: ಆಯೋಜನೆ: ಯಕ್ಷಸಂಗಮ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಪೂರ್ಣರಾತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.