ಸಂಶೋಧನಾ ಸಮ್ಮೇಳನ: ಅತಿಥಿಗಳು: ಜೆ. ಶ್ರೀದೇವಿ, ಗೋಪಾಲಕೃಷ್ಣ ಪಾತ್ರ, ಶ್ಯಾಮ್ ವಾಸುದೇವ್ ರಾವ್, ಅಧ್ಯಕ್ಷತೆ:
ಡಿ. ಹೇಮಚಂದ್ರ ಸಾಗರ್, ಡಿ. ಪ್ರೇಮಚಂದ್ರ ಸಾಗರ್, ಆಯೋಜನೆ ಮತ್ತು ಸ್ಥಳ: ದಯಾನಂದ ಸಾಗರ್ ಕಾಲೇಜ್ ಆಫ್ ಎಂಜಿನಿಯರಿಂಗ್, ಕುಮಾರಸ್ವಾಮಿ ಲೇಔಟ್, ಬೆಳಿಗ್ಗೆ 9.30

ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ: ಅತಿಥಿ: ಎಂ.ಎನ್. ರಾಮ್, ಆಯೋಜನೆ: ಪ್ರಜಾಪ್ರಭುತ್ವ ಹಕ್ಕುಗಳ ಮತ್ತು ಜಾತ್ಯತೀತತೆಯ ರಕ್ಷಣಾ ಕೇಂದ್ರ, ಸ್ಥಳ: ಸ್ವಾತಂತ್ರ್ಯ ಉದ್ಯಾನ, ಬೆಳಿಗ್ಗೆ 11

ವಿಶ್ವ ಮಾನವ ಹಕ್ಕುಗಳ ದಿನ, ಕಿರು ಪುಸ್ತಕ ಬಿಡುಗಡೆ: ಕವಿತಾ ಲಂಕೇಶ್, ಆಯೋಜನೆ: ಕೊಂದವರು ಯಾರು?, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಮಧ್ಯಾಹ್ನ 3

ಎಂ.ಎಸ್. ರಾಮಪ್ರಸಾದ್ ನುಡಿನಮನ: ಭಾಗವಹಿಸುವವರು: ಆರ್. ಲಕ್ಷ್ಮೀನಾರಾಯಣ, ಬೈರಮಂಗಲ ರಾಮೇಗೌಡ, ಶಾಂತರಾಜು, ಚಂದ್ರಶೇಖರ್ ನಾದೂರು, ಜಿ. ಅಶ್ವತ್ಥನಾರಾಯಣ, ಬಿ.ಆರ್. ರವೀಂದ್ರನಾಥ್, ಟಿ.ಎಸ್. ರಾಧಾಕೃಷ್ಣ, ಬಿ.ಎಸ್. ಗುರುಪ್ರಸಾದ್, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 4

ಡಾ.ಎಸ್.ಎಲ್. ಭೈರಪ್ಪ ಸಂಸ್ಮರಣೆ: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ: ಗಾಯನ: ಶಿವಾನಿ ಮಿರಜಕರ್ ಜೈನ್, ಹಾರ್ಮೋನಿಯಂ: ತೇಜಸ್ ಕಾತೊಟಿ, ತಬಲಾ: ಕೇಶವ ಜೋಶಿ,
‘ಡಾ.ಎಸ್.ಎಲ್. ಭೈರಪ್ಪ ಅವರ ಸಾಹಿತ್ಯಕ ಕೊಡುಗೆಗಳ ವಿವಿಧ ಮುಖಗಳು–ಒಂದು ಅವಲೋಕನ’: ಅಜಕ್ಕಳ ಗಿರೀಶ್ ಭಟ್, ಕೆ. ಸತ್ಯನಾರಾಯಣ, ಆಯೋಜನೆ: ಸಂಸ್ಕೃತಿ ಸಂಭ್ರಮ, ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ, ಸ್ಥಳ: ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 5.30ರಿಂದ

ವಿನಾಯಕ ವಿದ್ಯಾ ಸಂಸ್ಥೆಯ ಸುವರ್ಣ ಮಹೋತ್ಸವ ವರ್ಷಾಚರಣೆ ಉದ್ಘಾಟನೆ, 50ನೇ ವರ್ಷದ ಶಾಲಾ ಕಾಲೇಜು ವಾರ್ಷಿಕೋತ್ಸವ: ಉದ್ಘಾಟನೆ: ಯು.ಬಿ. ವೆಂಕಟೇಶ್, ಅಧ್ಯಕ್ಷತೆ: ಎಂ. ನರಸಿಂಹನ್, ಅತಿಥಿಗಳು: ಬೈರಮಂಗಲ ರಾಮೇಗೌಡ, ಸಂಗಾತಿ ವೆಂಕಟೇಶ್, ಟಿ. ತಿಮ್ಮೇಗೌಡ, ಡಿ.ಎನ್. ರಮೇಶ್, ಪಿ.ಜಿ. ಮಹೇಶ, ಆಯೋಜನೆ: ಶ್ರೀ ವಿನಾಯಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ, ವಿ.ಎಸ್. ಕೃಷ್ಣಯ್ಯರ್ ಸಂಯುಕ್ತ ಪದವಿ ಪೂರ್ವ ಕಾಲೇಜು, ಸ್ಥಳ: ಕೆಂಪೇಗೌಡ ಆಟದ ಮೈದಾನ, ಕರುನಾಡು ಸಂಭ್ರಮದ ವೇದಿಕೆ, ಶಂಕರ್ನಾಗ್ ವೃತ್ತ, ಸಂಜೆ 6.30

ಸಿಜಿಕೆ–75 ರಂಗಭೂಮಿಯ ಒಡಲಾಳ ನಾಟಕೋತ್ಸವದ ಸಮಾರೋಪ, ಪ್ರಶಸ್ತಿ ಪ್ರದಾನ, ರಂಗಗೌರವ: ಅಭಿನಂದನಾ ಮಾತು: ಶ್ರೀನಿವಾಸ್ ಜಿ. ಕಪ್ಪಣ್ಣ, ಪ್ರಶಸ್ತಿ ಪ್ರದಾನ: ಎಸ್.ಜಿ. ಸಿದ್ಧರಾಮಯ್ಯ, ಅಧ್ಯಕ್ಷತೆ: ಎಂ.ಎಸ್. ಮೂರ್ತಿ, ಅತಿಥಿಗಳು: ಜಯಲಕ್ಷ್ಮಿ ಸಿಜಿಕೆ, ನಟರಾಜ್ ಹುಳಿಯಾರ್, ಕೃಷ್ಣ ರಾಯಚೂರು, ‘ಸಿಜಿಕೆ ರಂಗ’ ಪುರಸ್ಕಾರ ಸ್ವೀಕರಿಸುವವರು: ನಟರಾಜ ಹೊನ್ನವಳ್ಳಿ, ರಂಗಗೌರವ ಸ್ವೀಕರಿಸುವವರು: ಉಮಾಶ್ರೀ, ಕೆ.ವಿ. ನಾಗರಾಜಮೂರ್ತಿ, ‘ಶೂದ್ರ ತಪಸ್ವಿ’ ನಾಟಕ ಪ್ರದರ್ಶನ: ನಿರ್ದೇಶನ: ಮಧು ಎಂ., ಆಯೋಜನೆ: ಕರ್ನಾಟಕ ಬೀದಿನಾಟಕ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6.45

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.