‘ನಾಗಮೋಹನದಾಸ್ ಅವರ ಒಳ ಮೀಸಲಾತಿ ವರದಿಯ ಒಳ ಸಂಚು ತಿಳಿಯುವುದು, ಸಾಮಾಜಿಕ, ಶೈಕ್ಷಣಿಕ ಗಣತಿಯಲ್ಲಿ ಬಲಗೈ ಜಾತಿಗಳ ಜವಾಬ್ದಾರಿ’ ವಿಚಾರಸಂಕಿರಣ: ಆಯೋಜನೆ: ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಭವನ, ವಸಂತನಗರ, ಬೆಳಿಗ್ಗೆ 10.30

ನಟ ನರಸಿಂಹರಾಜು ನೆನಪಿನಲ್ಲಿ 42ನೇ ಅಂತರ ವಿಭಾಗ ನಾಟಕ ಸ್ಪರ್ಧೆಯ ಉದ್ಘಾಟನೆ: ಕೆ. ಸುಚೇಂದ್ರ ಪ್ರಸಾದ್, ಅತಿಥಿ: ಸುಧಾ ನರಸಿಂಹರಾಜು, ಎನ್. ಗಿರಿರಾಜ, ಅಧ್ಯಕ್ಷತೆ: ಕೆ. ಸುಂದರರಾಜ್, ‘ಇರು ದಾಸಯ್ಯ ಬರಲಿ’ ನಾಟಕ ಪ್ರದರ್ಶನ, ಆಯೋಜನೆ: ಕನ್ನಡ ಸಾಹಿತ್ಯ ಕೂಟ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾ ಕ್ಷೇತ್ರ, ಜಾಲಹಳ್ಳಿ, ಸಂಜೆ 5.30

‘ಯೋಚಿಸಿದಂತೆ ಟಂಕಿಸು ಕ-ದಾನ ಕನ್ನಡ ಹಾರ್ಡ್ವೇರ್ ಕೀಲಿಮಣೆ’ ಉಪನ್ಯಾಸ: ಗುರುಪ್ರಸಾದ್, ಅತಿಥಿ: ಎಂ.ಸಿ. ನರೇಂದ್ರ. ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡ ನಗರ, ಸಂಜೆ 6.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.