ಎಂ.ಕೆ. ಕೆಂಪೇಗೌಡ ಅವರ ‘ಗ್ರಾಮ ಸುರಾಜ್ಯ’ ಇಂಗ್ಲಿಷ್ಗೆ ಭಾಷಾಂತರಗೊಂಡ ಪುಸ್ತಕ ಜನಾರ್ಪಣೆ: ಪ್ರಿಯಾಂಕ್ ಖರ್ಗೆ, ಅಧ್ಯಕ್ಷತೆ: ಸಿ. ನಾರಾಯಣಸ್ವಾಮಿ, ಪುಸ್ತಕದ ಕುರಿತು: ಎಸ್.ಎಂ. ವಿಜಯಾನಂದ್, ಅತಿಥಿಗಳು: ಉಮಾ ಮಹಾದೇವನ್, ಎಂ. ಕೃಷ್ಣೇಗೌಡ, ಸಿ. ನಾಗಣ್ಣ, ಪ್ರಮೋದ್ ಹೆಗಡೆ, ಡಿ.ಆರ್. ಪಾಟೀಲ, ವಿ.ವೈ. ಘೋರ್ಪಡೆ, ಆಯೋಜನೆ: ವಿಸ್ಮಯ ಬುಕ್ ಹೌಸ್, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 9.30

ವೀರ ರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಷಯಾಧಾರಿತ 218ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ: ಸಿದ್ದರಾಮಯ್ಯ, ಅತಿಥಿಗಳು: ಡಿ.ಕೆ. ಶಿವಕುಮಾರ್, ಎಸ್.ಎಸ್. ಮಲ್ಲಿಕಾರ್ಜನ್, ರಾಮಲಿಂಗಾರೆಡ್ಡಿ, ಅಧ್ಯಕ್ಷತೆ: ಉದಯ್ ಬಿ. ಗರುಡಾಚಾರ್, ಆಯೋಜನೆ: ತೋಟಗಾರಿಕೆ ಇಲಾಖೆ, ಸ್ಥಳ: ಗಾಜಿನ ಮನೆ, ಲಾಲ್ಬಾಗ್, ಬೆಳಿಗ್ಗೆ 10

11ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ, ಕೈಮಗ್ಗ ನೇಕಾರರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಬಸವರಾಜ ಹೊರಟ್ಟಿ, ಯು.ಟಿ. ಖಾದರ್, ಶಿವಾನಂದ ಎಸ್. ಪಾಟೀಲ, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಆಯೋಜನೆ: ಕೈಮಗ್ಗ ಮತ್ತು ಜವಳಿ ಇಲಾಖೆ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ನೇಕಾರರ ಸೇವಾ ಕೇಂದ್ರ, ಕಾವೇರಿ ಹ್ಯಾಂಡ್ಲೂಮ್ಸ್, ಸ್ಥಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನ, ಕಬ್ಬನ್ ಉದ್ಯಾನ, ಬೆಳಿಗ್ಗೆ 10

ಭಗವಾನ್ ಜಿಹ್ವೇಶ್ವರ ಜಯಂತಿ, ಸುಬ್ರಹ್ಮಣ್ಯಂ ಕೆಂದೋಳೆ ಅವರ ‘ಮೂಲಸ್ತಂಭ ಸಾಳೀ ಮಹಾತ್ಮ್ಯ ಪುರಾಣ’ ಗ್ರಂಥದ ಜನಾರ್ಪಣೆ: ಸಾನ್ನಿಧ್ಯ: ಬಸವ ರಮಾನಂದ ಸ್ವಾಮೀಜಿ, ಉದ್ಘಾಟನೆ: ರಾಮಲಿಂಗಾರೆಡ್ಡಿ, ಅತಿಥಿಗಳು: ಕೆ. ನಾರಾಯಣ, ಎಂ.ಡಿ. ಲಕ್ಷ್ಮೀನಾರಾಯಣ, ಅಧ್ಯಕ್ಷತೆ: ಪ್ರದೀಪ್ ರೋಖಡೆ, ಉಪಸ್ಥಿತಿ: ಚಂದ್ರಕಾಂತ ಭಂಡಾರೆ, ಜಲಜಾ ಸವ್ವಾಸೇರೆ, ಆಯೋಜನೆ: ಸಂಯುಕ್ತ ಸ್ವಕುಳಸಾಳಿ ಸಂಘ, ಸ್ಥಳ: ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿಹಬ್ಬ ಭವನ, ಆನಂದರಾವ್ ವೃತ್ತದ ಬಳಿ, ರೇಸ್ಕೋರ್ಸ್ ರಸ್ತೆ, ಗಾಂಧಿನಗರ, ಬೆಳಿಗ್ಗೆ 10.30

ವಚನ ಶ್ರಾವಣ–2025: ವಚನ ಗಾಯನ: ಗೀತಾ ಭತ್ತದ್, ವಚನ ಚಿಂತನ: ಎಸ್. ಪಿನಾಕಪಾಣಿ, ಅತಿಥಿ: ಕಾತ್ಯಾಯಿನಿ ಸುಭಾಷ್, ಅಧ್ಯಕ್ಷತೆ: ಜಿ. ದಯಾನಂದ್, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಗಾನ ಸಿದ್ಧಗಂಗಾ ಕಲ್ಚರಲ್ ಟ್ರಸ್ಟ್, ಕೆಂಗೇರಿ ಉಪನಗರ, ಸಂಜೆ 5.30

‘ಕಾಡುವ ಕಿರಂ’ ಅಹೋರಾತ್ರಿ–ಬೆರಗು, ಕಿರಂ ಪುರಸ್ಕಾರ, ಕಾವ್ಯ ಸಮಯ, ಜನಪದ ಗಾಯನ, ರೇಖಾ ಸಮಯ, ನಾಟಕ ಪ್ರದರ್ಶನ, ಪುಸ್ತಕ ಬಿಡುಗಡೆ: ಉದ್ಘಾಟನೆ: ಪುರುಷೋತ್ತಮ ಬಿಳಿಮಲೆ, ಅತಿಥಿಗಳು: ಸಹನ ಕೆ.ಎನ್., ಕೆ.ಎನ್. ಕವನ, ಕೆ.ಎನ್. ಚಂದನ, ಎಸ್. ಮಂಜುನಾಥ್, ಅಧ್ಯಕ್ಷತೆ: ಕೋಟಿಗಾನಹಳ್ಳಿ ರಾಮಯ್ಯ, ‘ನೀಗಿಕೊಂಡ ಸಂಸ’ ನಾಟಕ ಪ್ರದರ್ಶನ: ರಚನೆ: ಕಿ.ರಂ. ನಾಗರಾಜ, ನಿರ್ದೇಶನ: ಸಿದ್ದರಾಮ್ ಕೊಪ್ಪರ್, ‘ಕಿರಂ ಪುರಸ್ಕಾರ’ ಸ್ವೀಕರಿಸುವವರು: ಎಂ. ಗೋಪಾಲ್, ಎಂ. ಉಷಾ, ಎಂ.ಜಿ. ಚಂದ್ರಶೇಖರಯ್ಯ, ಶ್ರೀನಿವಾಸ ನಟೇಕರ್ ಎಸ್., ಕೂಡ್ಲೂರು ವೆಂಕಟಪ್ಪ, ಟಿ. ನಾರಾಯಣ್, ‘ಮೀಸಲಾತಿ ಮತ್ತು ಒಳ ಮೀಸಲಾತಿ–ಸಾಂವಿಧಾನಿಕ ಆಶಯಗಳು’, ‘ಅಪಾಯಕಾರಿ ಪದಗಳು–ಸಂಸ್ಕೃತಿ, ಸಂಸ್ಕೃತಿ ಚಿಂತಕ’, ‘ವೈಜ್ಞಾನಿಕ ಮನೋಭಾವ ಮತ್ತು ವರ್ತಮಾನ ಭಾರತ’, ‘ಕವಿತೆಗಳ ಅನುಸಂಧಾನ’ ಕವಿಗೋಷ್ಠಿ, ಆಯೋಜನೆ: ಜನಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರು ಆರ್ಟ್ ಫೌಂಡೇಷನ್, ಕಿರಂ ಪ್ರಕಾಶನ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6ರಿಂದ ಬೆಳಿಗ್ಗೆ 6ಗಂಟೆಯವರೆಗೆ

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.