ಆರೋಪಿ ದೋಚಿರುವ ಮೊಬೈಲ್‍ಗಳ ಮೌಲ್ಯ ಸುಮಾರು ₹ 1.05 ಲಕ್ಷ ಎಂದು ದೂರುದಾರರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆರೋಪಿ ಜುಡಿಷಿಯಲ್ ಲೇಔಟ್‍ನ ರೈಲು ಹಳಿಯ ಬಳಿ ಮೊಬೈಲ್‍ಗಳನ್ನು ಎಸೆದು ಹೋಗಿದ್ದಾನೆ. ಆತನ ಗುರುತು ಪತ್ತೆಯಾಗಿದ್ದು, ಸದ್ಯದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.