ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Published 16 ಏಪ್ರಿಲ್ 2024, 20:30 IST
Last Updated 16 ಏಪ್ರಿಲ್ 2024, 20:30 IST
ಅಕ್ಷರ ಗಾತ್ರ

ಶ್ರೀರಾಮ ನವಮಿ ಸಂಗೀತ ಉತ್ಸವ: ರಾಮಾಯಣ ಬಾಲಕಾಂಡದ ಬಗ್ಗೆ ಉಪನ್ಯಾಸ: ಮುರಳೀಧರಾಚಾರ್, ಉದ್ಘಾಟನೆ: ಎಂ.ಆರ್‌.ವಿ. ಪ್ರಸಾದ್, ಮಹಾಂತೇಶ್ ಜಿ. ಕಿವಡಸನ್ನವರ, ಗಾಯನ: ಆರ್‌.ಎನ್. ತ್ಯಾಗರಾಜನ್, ಆರ್‌.ಎನ್. ತಾರಾನಾಥನ್, ವೀಣಾ ಸಂಗೀತ ಕಛೇರಿ: ಡಿ. ಬಾಲಕೃಷ್ಣ ಮತ್ತು ತಂಡ, ಆಯೋಜನೆ: ರಾಮಸೇವಾ ಮಂಡಲಿ ಟ್ರಸ್ಟ್, ಸ್ಥಳ: ಎಸ್‌.ವಿ.ಎನ್.ರಾವ್ ಮೆಮೋರಿಯಲ್ ಹಾಲ್, ನೆಟ್ಟಿಗೆರೆ, ಕನಕಪುರ ರಸ್ತೆ, ಬೆಳಿಗ್ಗೆ 9ರಿಂದ 

ಜ್ಞಾನಾಕ್ಷೀ ರಾಜರಾಜೇಶ್ವರಿ ದೇವಸ್ಥಾನದ ವಸಂತ ನವರಾತ್ರಿ ಬ್ರಹ್ಮೋತ್ಸವ: ಚೂರ್ನೋತ್ಸವ, ಸಿಂಹವಾಹನ ಉತ್ಸವ, ತೀರ್ಥೋತ್ಸವ, ಶಿವರತ್ನಪುರಿ ಭವನದಲ್ಲಿ ವಿಶೇಷ ಪೂಜೆ, ಶ್ರೀರಾಮನವಮಿ ಜಯಂತಿ, ಆಯೋಜನೆ ಮತ್ತು ಸ್ಥಳ: ಜ್ಞಾನಾಕ್ಷೀ ರಾಜರಾಜೇಶ್ವರಿ ದೇವಸ್ಥಾನ, ರಾಜರಾಜೇಶ್ವರಿನಗರ, ಬೆಳಿಗ್ಗೆ 9.30

ಮೂಲ ಜಾನಪದ ಗಾಯನೋತ್ಸವ ಕಾರ್ಯಕ್ರಮ: ಉದ್ಘಾಟನೆ: ಮಾರಪ್ಪಾಜಿ, ಮುಖ್ಯ ಅತಿಥಿ: ಬಿ.ಕೆ. ದಿವ್ಯಕ್ಕ, ಸನ್ಮಾನಿತರು: ನೀಲಮ್ಮ, ಕುಂಟಮ್ಮ, ಮುನಿವೆಂಕಟಮ್ಮ, ನಾರಾಯಣಮ್ಮ, ಬೈಲಮ್ಮ, ಆಯೋಜನೆ: ಮಲೈ ಮಹದೇಶ್ವರ ಸಾಂಸ್ಕೃತಿಕ ಸೇವಾ ಕಲಾ ಟ್ರಸ್ಟ್, ಸ್ಥಳ: ಅಶ್ವತ್ಥ ಕಟ್ಟೆ, ಜಾನಪದ ಕುಟೀರದ ಎದುರು, ಕೆಂಚನಪಾಳ್ಯ, ಬೆಳಿಗ್ಗೆ 10.30

ನಾಟ್ಯಾಂಜಲಿ ಉತ್ಸವ: ಮುಖ್ಯ ಅತಿಥಿಗಳು: ಎಚ್.ಎಸ್.ಎಂ. ಪ್ರಕಾಶ್, ನೈಷಧಂ ಎಸ್.ಎ., ಆಯೋಜನೆ: ನೃತ್ಯ ಸಂಜೀವಿನಿ ಅಕಾಡೆಮಿ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಮಧ್ಯಾಹ್ನ 2.30

ಬೆಂಗಳೂರು ಕರಗೋತ್ಸವ: ದೇವರ ನಾಮ–ಭಜನೆ: ಆದಿಶಕ್ತಿ ಮಹಿಳಾ ಸಂಘ, ಸಾಂಸ್ಕೃತಿಕ ಕಾರ್ಯಕ್ರಮ: ಕಲಾರಾಧನ ಟ್ರಸ್ಟ್, ಆಯೋಜನೆ ಮತ್ತು ಸ್ಥಳ: ಧರ್ಮರಾಯಸ್ವಾಮಿ ದೇವಸ್ಥಾನ ತಿಗಳರಪೇಟೆ, ಸಂಜೆ 5ರಿಂದ

70ನೇ ಶ್ರೀರಾಮನವಮಿ ಸಂಗೀತ ಮಹೋತ್ಸವ: ಶ್ರೀರಾಮ ನವಮಿ ಪ್ರಯುಕ್ತ ವೇದಪಾರಾಯಣ, ವೀಣೆ: ಪ್ರಶಾಂತ್ ಅಯ್ಯಂಗಾರ್, ಶ್ರೀರಾಮ ಅಯ್ಯಂಗಾರ್, ಮೃದಂಗ: ಫಣೀಂದ್ರ ಭಾಸ್ಕರ್, ಖಂಜರ: ಕಾರ್ತಿಕ್, ಆಯೋಜನೆ ಹಾಗೂ ಸ್ಥಳ: ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನ, ಬಸವನಗುಡಿ, ಸಂಜೆ 5.30

ರಾಮನವಮಿ ಆಚರಣೆ ಪ್ರಯುಕ್ತ ಸಂಗೀತ ಕಛೇರಿ: ವೀಣೆ: ಡಿ. ಬಾಲಕೃಷ್ಣ, ಕೊಳಲು: ವಂಶಿಧರ್, ಮೃದಂಗ: ಬಿ.ಎಸ್. ಪ್ರಶಾಂತ್, ಘಟ: ರಾಘವೇಂದ್ರ ಪ್ರಕಾಶ್, ಆಯೋಜನೆ: ಭಾರತೀಯ ಶಿಕ್ಷಣ ಸಮಿತಿ, ಸ್ಥಳ: ಪ್ರೊ.ಎಂ.ಪಿ.ಎಲ್. ಶಾಸ್ತ್ರಿ ಆಡಿಟೋರಿಯಂ, ಗಾಂಧಿನಗರ, ಸಂಜೆ 6

‌ಶ್ರೀರಾಮೋತ್ಸವ: ಉದ್ಘಾಟನೆ: ಪತ್ತಿ ಪಾಂಡುರಂಗ, ನಾಗಸ್ವರ: ಎಸ್.ಪಿ.ಪಳನಿವೇಲು, ಪ್ರಭಾವತಿ ಪಳನಿವೇಲು, ಮೃದಂಗ: ವಿ.ಎಸ್.ಎನ್.ಸ್ವಾಮಿ, ತವಿಲ್: ಆರ್.ರಾಜಕುಮಾರ್, ಆಯೋಜನೆ ಹಾಗೂ ಸ್ಥಳ: ಜಯರಾಮ ಸೇವಾ ಮಂಡಳಿ, 1ನೇ ಮುಖ್ಯ ರಸ್ತೆ, 8ನೇ ಬಡಾವಣೆ, ಜಯನಗರ, ಸಂಜೆ 6.30

ವಿಶೇಷ ದಾಸವಾಣಿ ಕಾರ್ಯಕ್ರಮ: ದಾಸವಾಣಿ: ದಿವ್ಯಾ ಗಿರಿಧರ್, ವಾದ್ಯ ಸಹಕಾರ: ವಸಂತಕುಮಾರ್ ಕುಂಬ್ಳೆ, ಪ್ರಮೋದ್ ಗಬ್ಬೂರ್, ಜಿ. ಸುಧನ್ವ, ಆಯೋಜನೆ: ರಾಘವೇಂದ್ರ ಸೇವಾ ಸಮಿತಿ, ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, #55, ಒಂದನೆ ಮುಖ್ಯರಸ್ತೆ, ಎನ್.ಜಿ.ಇ.ಎಫ್. ಬಡಾವಣೆ, ಸಂಜಯನಗರ, ಸಂಜೆ 6.30

ರಾಮನವಮಿ ಸಂಗೀತೋತ್ಸವ–2024: ಸಂಜೆ 5ರಿಂದ 6 ಗಂಟೆ: ಅಚ್ಯುತ್ ಎಂ. ಆತ್ರೇಯ ಮತ್ತು ತಂಡದಿಂದ ಸಂಗೀತ ಕಾರ್ಯಕ್ರ, ವಿಶೇಷ ಕರ್ನಾಟಕ ಸಂಗೀತ ಕಛೇರಿ: ವಿದ್ಯಾಭೂಷಣ, ಪ್ರಾದೇಶಾಚಾರ್, ಬೆಂಗಳೂರು ವಿ. ಪ್ರವೀಣ್, ಬಿ.ಆರ್.ರವಿಕುಮಾರ್, ಆಯೋಜನೆ: ಶ್ರೀರಾಮ ಸೇವಾ ಮಂಡಲಿ, ರಾಮನವಮಿ ಸೆಲೆಬ್ರೇಷನ್‌ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಮೈದಾನ, ಚಾಮರಾಜಪೇಟೆ, ಸಂಜೆ 6.30

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT