ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 27 ಜೂನ್ 2024, 19:52 IST
Last Updated 27 ಜೂನ್ 2024, 19:52 IST
ಅಕ್ಷರ ಗಾತ್ರ

17ನೇ ವಾರ್ಷಿಕೋತ್ಸವ: ಅಧ್ಯಕ್ಷತೆ: ಎನ್.ಆರ್. ಪಂಡಿತ್ ಆರಾಧ್ಯ, ಮುಖ್ಯ ಅತಿಥಿ: ಅರುಣಾ ಶ್ಯಾಮ್, ಗೌರವ ಅತಿಥಿಗಳು: ವೂಡೇ ಪಿ. ಕೃಷ್ಣ, ವಿನಯ್ ಎಂ.ಎಚ್., ಆಯೋಜನೆ: ಶೇಷಾದ್ರಿಪುರಂ ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್, ಸ್ಥಳ: ಕುವೆಂಪು ರಂಗಮಂದಿರ, ಶೇಷಾದ್ರಿಪುರಂ ಶಿಕ್ಷಣ ದತ್ತಿ ಆವರಣ, ಬೆಳಿಗ್ಗೆ 8.30

ಸಂರಕ್ಷಣಾ ಸೇವಾ ಟ್ರಸ್ಟ್ ಉದ್ಘಾಟನೆ: ಮುಖ್ಯ ಅತಿಥಿಗಳು: ಡಾ.ಸಿ.ಆರ್. ಚಂದ್ರಶೇಖರ್, ರಾಮಲಿಂಗಾರೆಡ್ಡಿ, ವಿಶೇಷ ಅತಿಥಿಗಳು: ಹುಲಿಕಲ್ ನಟರಾಜ್, ನಹುಷರಾಜ್, ಆಶಾ ಎನ್.ಆರ್., ಜಯಪ್ರಕಾಶ್ ನಾಗತಿಹಳ್ಳಿ, ಸ್ಥಳ: ನ್ಯಾಷನಲ್ ಕಾಲೇಜು ಸಭಾಂಗಣ, ಬಸವನಗುಡಿ, ಬೆಳಿಗ್ಗೆ 9

ನಾಡಹಬ್ಬ: ಉದ್ಘಾಟನೆ: ಡಿ.ವಿ. ಪರಮಶಿವಮೂರ್ತಿ, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಮುಖ್ಯ ಅತಿಥಿ: ಸೋಮಣ್ಣ ಬೇವಿನಮರದ, ಉಪಸ್ಥಿತಿ: ಪಿ.ಟಿ. ಶ್ರೀನಿವಾಸ ನಾಯಕ, ರಂಗ ಗೌರವ: ಎ.ಆರ್. ಗೋವಿಂದ ಸ್ವಾಮಿ, ಆಯೋಜನೆ: ಸರ್ಕಾರಿ ಕಲಾ ಕಾಲೇಜು, ಕನ್ನಡ ಸಂಘ, ರಂಗ ಚಾರಕ ಫೌಂಡೇಶನ್ ಟ್ರಸ್ಟ್, ಸ್ಥಳ: ಕಲಾಂಗಣ, ಸರ್ಕಾರಿ ಕಲಾ ಕಾಲೇಜು, ಬೆಳಿಗ್ಗೆ 10

ಬಿದಿರು ಕೃಷಿ, ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಮತ್ತು ಬಿದಿರು ಮೌಲ್ಯವರ್ಧಿತ ವಸ್ತುಗಳ ಪ್ರದರ್ಶನ: ಉದ್ಘಾಟನೆ: ಎನ್. ಚಲುವರಾಯಸ್ವಾಮಿ, ‘ಕೃಷಿ ಅರಣ್ಯ–ರೈತರಿಗೊಂದು ಆಶಾಕಿರಣ’ ವಿಶೇಷ ಸಂಚಿಕೆ ಬಿಡುಗಡೆ: ಈಶ್ವರ ಖಂಡ್ರೆ, ಅಧ್ಯಕ್ಷತೆ: ಸಿ.ಎನ್.ನಂದಿನಿಕುಮಾರಿ, ಆಯೋಜನೆ: ಕೃಷಿ ತಂತ್ರಜ್ಞರ ಸಂಸ್ಥೆ, ಸ್ಥಳ: ಸಂಗಮ ಸಭಾಂಗಣ, ಕೃಷಿ ಇಲಾಖೆ ಆವರಣ, ಶೇಷಾದ್ರಿ ರಸ್ತೆ, ಬೆಳಿಗ್ಗೆ 11

ಬಿ.ಆರ್. ಅಂಬೇಡ್ಕರ್ ಅವರ 133ನೇ ಜಯಂತಿ ಆಚರಣೆ ಸಮಾರಂಭ: ಅಧ್ಯಕ್ಷತೆ: ಜಿ.ಎ. ಸರವಣನ್, ಗೌರವ ಸನ್ಮಾನ: ಪ್ರಿಯಾಂಕ್ ಖರ್ಗೆ, ಸಿ.ಎನ್. ಅಶ್ವತ್ಥನಾರಾಯಣ, ಬಿ.ಗೋಪಾಲ, ಅಶ್ವಥ್ ನಾರಾಯಣ, ಆಯೋಜನೆ ಹಾಗೂ ಸ್ಥಳ: ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್), ಮಲ್ಲೇಶ್ವರ ಕಾಂಪ್ಲೆಕ್ಸ್, ಮಧ್ಯಾಹ್ನ 12.30

ಸತ್ಸಂಗ ಮತ್ತು ಯುಪಿಎಸ್‌ಸಿ ಸಾಧಕರಿಗೆ ಅಭಿನಂದನಾ ಸಮಾರಂಭ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಉದ್ಘಾಟನೆ: ಡಿ.ಕೆ. ಶಿವಕುಮಾರ್, ಮುಖ್ಯ ಅತಿಥಿಗಳು: ಕೃಷ್ಣ ಬೈರೇಗೌಡ, ಚಲುವರಾಯಸ್ವಾಮಿ, ಎಂ.ಸಿ. ಸುಧಾಕರ್, ಸಿ.ಎನ್. ಅಶ್ವತ್ಥನಾರಾಯಣ, ಎಂ.ಕೃಷ್ಣಪ್ಪ, ಸಿ.ಎಸ್. ಪುಟ್ಟರಾಜು, ಆಯೋಜನೆ: ಚುಂಚಶ್ರೀ ಬಳಗ, ಸ್ಥಳ: ಆದಿಚುಂಚನಗಿರಿ ಮಠದ ಸಮದಾಯ ಭವನ, ವಿಜಯನಗರ, ಸಂಜೆ 5 

ಚಾವುಂಡರಾಯ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ: ಪ್ರಶಸ್ತಿ ಪ್ರದಾನ: ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಗೌರವ ಅತಿಥಿ: ಸುರೇಂದ್ರ ಕುಮಾರ್, ಅಧ್ಯಕ್ಷತೆ: ಮಹೇಶ ಜೋಶಿ, ಪ್ರಶಸ್ತಿ ಪುರಸ್ಕೃತರು: ಪ್ರೀತಿ ಶುಭಚಂದ್ರ, ಆಯೋಜನೆ ಹಾಗೂ ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5

ಸಂಧ್ಯಾಕಲರವ ಕಾಲೇಜು ವಾರ್ಷಿಕೋತ್ಸವ: ಅತಿಥಿಗಳು: ಚೇತನ್ ಕುಮಾರ್, ಪಿ.ಸಿ. ನಾರಾಯಣ, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಆಯೋಜನೆ: ಶೇಷಾದ್ರಿಪುರಂ ಸಂಜೆ ಕಾಲೇಜು, ಸ್ಥಳ: ಕುವೆಂಪು ರಂಗಮಂದಿರ, ಶೇಷಾದ್ರಿಪುರಂ ಕಾಲೇಜು ಆವರಣ, ಸಂಜೆ 5

ಕಮಲಾ ಹಂಪನಾ ಅವರಿಗೆ ಶೃದ್ಧಾಂಜಲಿ: ನುಡಿ ನಮನ ಸಲ್ಲಿಸುವವರು: ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ, ರಾಮಣ್ಣ ಎಚ್. ಕೋಡಿಹೊಸಹಳ್ಳಿ, ಬೈರಮಂಗಲ ರಾಮೇಗೌಡ, ಸಿ.ಕೆ. ರಾಮೇಗೌಡ, ಶಾಂತರಾಜು, ಎ.ಎಸ್. ನಾಗರಾಜಸ್ವಾಮಿ, ಎಂ. ಪ್ರಕಾಶಮೂರ್ತಿ, ಬಿ.ಸಿ. ರಾಜಕುಮಾರ್, ಗಾಯತ್ರಿ ರಾಮಣ್ಣ, ತಾ.ಸಿ. ತಿಮ್ಮಯ್ಯ, ಆಯೋಜನೆ: ಬಿ.ಎಂ.ಶ್ರೀ. ಪ್ರತಿಷ್ಠಾನ, ಕನ್ನಡ ಸಂಘರ್ಷ ಸಮಿತಿ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸ್ಥಳ: ಬಿ.ಎಂ.ಶ್ರೀ. ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 5

‘ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರ’ ನಾಡಿಗಾಗಿ ಸಂಗೀತ ಕಾರ್ಯಕ್ರಮ: ಉದ್ಘಾಟನೆ: ನಾಗೇಶ್ ವಿ. ಬೆಟ್ಟಕೋಟೆ, ಗೌರವಾರ್ಪಣೆ: ಚಿರಂಜೀವಿ ಸಿಂಘ್, ಆಯೋಜನೆ: ಸಂಗೀತ ಸಂಭ್ರಮ, ಕಪ್ಪಣ್ಣ ಅಂಗಳ, ಜಯರಾಮ ಸೇವಾ ಮಂಡಳಿ, ಸ್ಥಳ: ಪ್ರೊ.ಜಿ.ವಿ. ಸಭಾಂಗಣ, ಜಯರಾಮಸೇವಾ ಮಂಡಳಿ, ಜಯನಗರ 6ನೇ ಬ್ಲಾಕ್, ಸಂಜೆ 5.30

ಚೈತನ್ಯ ಸಂಜೆ 915: ಅಧ್ಯಕ್ಷತೆ: ದಯಾನಂದ ಪಾಟೀಲ, ‘ಶರಣ ಕಾಯಕದ ಪರಿಕಲ್ಪನೆ’ ವಿಷಯದ ಬಗ್ಗೆ ಉಪ‍ನ್ಯಾಸ: ಎಂ.ಆರ್. ರಮೇಶ್, ಉಪಸ್ಥಿತಿ: ದಿಬ್ಬೂರು ಎಸ್. ಗಿರೀಶ್, ಶೋಭಾ ಮಹೇಶ್, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸ್ಥಳ: ಜೆ.ಎಸ್.ಎಸ್. ಕಾಲೇಜು ಸಭಾಂಗಣ, 1ನೇ ಮುಖ್ಯರಸ್ತೆ, ವಿಜಯನಗರ, ಸಂಜೆ 5.30

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರೀತಿ ಶುಭಚಂದ್ರ
ಪ್ರೀತಿ ಶುಭಚಂದ್ರ
ಕಮಲಾ ಹಂಪನಾ
ಕಮಲಾ ಹಂಪನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT