ಭಾನುವಾರ, ಜೂನ್ 20, 2021
26 °C

ಅವಹೇಳನಕಾರಿ ಪೋಸ್ಟ್‌ ರಾಮಲಿಂಗಾರೆಡ್ಡಿ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಫೇಸ್‍ಬುಕ್‍ನಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಇಬ್ಬರ ವಿರುದ್ಧ ಶಾಸಕ ರಾಮಲಿಂಗಾರೆಡ್ಡಿ ದೂರು ನೀಡಿದ್ದಾರೆ.

‘ದಲಿತ ಶಾಸಕನಿಗೆ ಬೆಂಬಲ ಕೊಡಲಾಗದವರು’ ಎಂಬರ್ಥದಲ್ಲಿ ರಾಮಲಿಂಗಾರೆಡ್ಡಿ ಅವರ ವಿರುದ್ಧ ಚೇತನ್ ಕುಮಾರ್ ಎಂಬಾತ ಪೋಸ್ಟ್ ಹಾಕಿದ್ದ. ಸಂತೋಷ್ ಎಂಬಾತ ಈ ಪೋಸ್ಟ್ ಅನ್ನು ಶೇರ್ ಮಾಡಿದ್ದ.  ಇಬ್ಬರ ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು