ಶುಕ್ರವಾರ, ಜನವರಿ 27, 2023
27 °C

ಪ್ರವಾಸ ವಿಡಿಯೊ ಸ್ಪರ್ಧೆ: ಐವರಿಗೆ ಬಹುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಸರಾ ಸಂದರ್ಭದಲ್ಲಿ ಪ್ರಯಾಣಿಕರಿಗಾಗಿ ಕೆಎಸ್‌ಆರ್‌ಟಿಸಿ ಆಯೋಜಿಸಿದ್ದ ‘ನಮ್ಮೊಡನೆ ನಿಮ್ಮ ಪ್ರವಾಸ’ ಪ್ರಯಾಣದ ವಿಡಿಯೊ ಹಂಚಿಕೊಳ್ಳುವ ಸ್ಪರ್ಧೆಯಲ್ಲಿ ಐವರು ವಿಜೇತರಾಗಿದ್ದಾರೆ.

ಫೇಸ್‌ಬುಕ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದ ಜಿ. ಇಂದಿರಾ ಪ್ರಥಮ ಬಹುಮಾನ(ಬಹುಮಾನ ಮೊತ್ತ ₹5 ಸಾವಿರ), ಮಾನಸರಾವ್ ದ್ವಿತೀಯ(₹3 ಸಾವಿರ), ತನುಜ ಎಸ್.ಪೂಜಾರಿ ಅವರಿಗೆ ತೃತೀಯ ಬಹುಮಾನ(₹2 ಸಾವಿರ), ಟ್ವಿಟರ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದ ರಶ್ಮಿಶೆಟ್ಟಿ ಅವರಿಗೆ ಪ್ರಥಮ(₹5 ಸಾವಿರ), ಕುಡ್ಲ ಡಿ.ರಾಜ್ ವಿಲಾಗ್ಸ್‌ ದ್ವಿತೀಯ(₹3 ಸಾವಿರ) ಬಹುಮಾನ ಲಭಿಸಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು