ರಾಷ್ಟ್ರೀಯ ನೇತ್ರದಾನ ಪಾಕ್ಷಿಕ–2024, ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮ: ಅತಿಥಿಗಳು: ಬಿ. ದಯಾನಂದ, ಎಸ್.ಎ. ಚಿನ್ನೇಗೌಡ, ಯೋಗೀಶ್ ದ್ವಾರಕೀಶ್, ಶ್ಯಾಮಸುಂದರ್ ಜಿ., ಆಯೋಜನೆ ಮತ್ತು ಸ್ಥಳ: ನಾರಾಯಣ ನೇತ್ರಾಲಯ, ರಾಜಾಜಿನಗರ, ಬೆಳಿಗ್ಗೆ 9.30

ಮಣಿ ಶರ್ಮಾ, ಟಿ.ಆರ್. ಉದಯಕುಮಾರ್ ಅವರ ಕಲಾಕೃತಿಗಳ ಪ್ರದರ್ಶನ: ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10

ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ: ಉದ್ಘಾಟನೆ: ಎಸ್. ಹಿರಿಯಣ್ಣ, ಅಧ್ಯಕ್ಷತೆ: ಲಕ್ಷ್ಮೀಶ್ರೀನಿವಾಸ್, ಆಶಯ ನುಡಿ: ಈ. ಬಸವರಾಜು, ಅತಿಥಿಗಳು: ನಾ. ಶ್ರೀಧರ್, ಗುಣಶೀಲನ್ ಆರ್., ಜಯಲಕ್ಷ್ಮಿ ಎನ್.ಕೆ., ಆಯೋಜನೆ: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಸ್ಥಳ: ಜನತಾ ವಿದ್ಯಾನಿಕೇತನ ಅನುದಾನಿತ ಶಾಲೆ, ಲಕ್ಷ್ಮಣನಗರ, ಹೆಗ್ಗನಹಳ್ಳಿ ಕ್ರಾಸ್, ಬೆಳಿಗ್ಗೆ 10.30

ಅಭಿನಂದನಾ ಕಾರ್ಯಕ್ರಮ: ಸಾನ್ನಿಧ್ಯ: ಸಿದ್ಧರಾಮಾನಂದ ಸ್ವಾಮೀಜಿ, ಸನ್ಮಾನಿತರು: ಸಿ.ಎಚ್. ವಿಜಯಶಂಕರ್, ಅತಿಥಿಗಳು: ಡಿ. ವೆಂಕಟೇಶಮೂರ್ತಿ, ಭರತ್ ದತ್ತ ಟಿ.ಆರ್., ಕೆ.ಎಸ್. ಪುಟ್ಟಸ್ವಾಮಿ, ಆಯೋಜನೆ: ಚಂದ್ರಗುಪ್ತ ಮೌರ್ಯ ಟ್ರಸ್ಟ್, ಸ್ಥಳ: ಹೋಟೆಲ್ ಮೌರ್ಯ, ರೇಸ್‌ಕೋರ್ಸ್ ರಸ್ತೆ, ಬೆಳಿಗ್ಗೆ 10.30

ಸಂಗೀತ ಕಛೇರಿ: ಗೀತಾ ನವಲೆ, ಅರ್ಜುನ್ ಎಂ.ಡಿ., ಸಮರ್ಥ ಬಿ.ಎಸ್., ರಮೇಶ್ ಟಿ.ಎನ್., ಆಯೋಜನೆ ಮತ್ತು ಸ್ಥಳ: ದ್ವಾರಕ ಭದ್ರಿಕಾಶ್ರಮ, ಟಿ–10, ಸಂಖ್ಯೆ–39, ಯುಪಿ ಮ್ಯಾನ್ಶನ್, 16ನೇ ಕ್ರಾಸ್, ಮಲ್ಲೇಶ್ವರ, ಸಂಜೆ 5

‘ನೃತ್ಯ ಬಾಗಿನ’ 20ನೇ ವರ್ಷದ ವಾರ್ಷಿಕೋತ್ಸವ: ಉದ್ಘಾಟನೆ: ಶ್ರೀನಿವಾಸ್ ಜಿ. ಕಪ್ಪಣ್ಣ, ಅಧ್ಯಕ್ಷತೆ: ಕೆ. ಶೇಷಾದ್ರಿ, ಅತಿಥಿಗಳು: ಎನ್. ನರೇಂದ್ರಬಾಬು, ಸು.ತ. ರಾಮೇಗೌಡ, ಮಾಲತೇಶ ಬಡಿಗೇರ, ಎ.ಎನ್. ಸುಧೀರ್ ಕುಮಾರ್, ಪ್ರಜ್ವಲ್ ಗೌಡ, ಪ್ರಾಸ್ತಾವಿಕ ನುಡಿ: ಕವಿತಾರಾವ್, ಆಯೋಜನೆ: ಶಾಂತಲಾ ಚಾರಿಟಬಲ್ ಟ್ರಸ್ಟ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5

ವಿವಿಧ ಪ್ರಕಾರಗಳ ಕಾರ್ಯಕ್ರಮ ಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ. nagaradalli_indu@prajavani.co.in

ಆಯೋಜನೆ: ರಂಗಪಯಣ, ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.